Browsing Tag

movie release

ಕೊರೋನಾ ಸಂಕಷ್ಟದ ನಡುವೆಯೂ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ….! ವಿಕ್ರಾಂತ್ ರೋಣ ತೆರೆಗೆ ಮುಹೂರ್ತ ಫಿಕ್ಸ್…!!

ಕೊರೋನಾ ಎರಡನೇ ಅಲೆಯ ನಡುವೆ ಸಿನಿಮಾ ಮಂದಿರಗಳು ಚಿತ್ರಪ್ರದರ್ಶನಕ್ಕೆ ಜನವಿಲ್ಲದೇ ಆತಂಕದಲ್ಲಿವೆ. ಹೀಗಾಗಿ ಸದ್ಯ  ತೆರೆಗೆ ಯಾವುದೇ ಬಿಗ್ ಬಜೆಟ್ ಸಿನಿಮಾ ಬರೋದು ಡೌಟ್. ಈ ಮಧ್ಯೆಯೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣ!-->!-->!-->…
Read More...

ಮತ್ತೆ ‌ಬರ್ತಿದ್ದಾರೆ‌ ಮಗಳು ಜಾನಕಿ….! ಮಾರ್ಚ್ ೫ ಕ್ಕೆ ಸಿಕ್ತಾರೆ ಥಿಯೇಟರ್ ನಲ್ಲಿ…!!

ಮಗಳು ಜಾನಕಿ ಮತ್ತೆ ಬರ್ತಿದ್ದಾರೆ. ಹೀಗಂದ್ರೆ ಕನ್ನಡ ಕಿರುತೆರೆ ಲೋಕದ ಲಕ್ಷಾಂತರ ಅಭಿಮಾನಿಗಳಿಗೆ ಖುಷಿಯೋ ಖುಷಿ. ಆದರೆ ಬರ್ತಿರೋದು ಮಗಳು ಜಾನಕಿ ಖ್ಯಾತಿಯ ನಟಿ ಗಾನವಿ ಲಕ್ಷಣ್ ಮಾತ್ರ ಸೀರಿಯಲ್ ಅಲ್ಲ. ಕಿರುತೆರೆಯಲ್ಲಿ ಹೆಸರು ಗಳಿಸಿದವರೂ ಹಿರಿತೆರೆಗೂ ಬರಬೇಕು ಎಂಬ ಅಲಿಖಿತ ನಿಯಮದಂತೆ ಮಗಳು!-->…
Read More...

ಸಿನಿಪ್ರಿಯರಿಗೆ ಕಾದಿದೆ ಸುಗ್ಗಿ…! ಅಕ್ಟೋಬರ್ 13ಕ್ಕೆ ತೆರೆಗೆ ಬರಲಿದೆ ರಾಜಮೌಳಿಯ ಆರ್.ಆರ್.ಆರ್…!!

ಸಿನಿ ಇತಿಹಾಸದಲ್ಲಿ ಮತ್ತೊಂದು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿರುವ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ಸ್ ಸಿನಿಮಾ ಆರ್.ಆರ್.ಆರ್ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. (adsbygoogle = window.adsbygoogle || ).push({});ಬಾಹುಬಲಿ ಖ್ಯಾತಿಯ ರಾಜಮೌಳಿ!-->!-->!-->!-->!-->!-->!-->!-->…
Read More...