Browsing Tag

mumbai corona

Samsung Fire : ಸ್ಯಾಮ್‌ಸಂಗ್ ಸೇವಾ ಕೇಂದ್ರದಲ್ಲಿ ಅಗ್ನಿ ಅವಘಡ

ಮುಂಬೈ : ಸ್ಯಾಮ್‌ಸಂಗ್‌ ಸೇವಾ (Samsung Fire) ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ಮೌಲ್ಯದ ಸೊತ್ತು ನಾಶವಾಗಿರುವ ಘಟನೆ ಮುಂಬೈ ಉಪನಗರ ಕಂಜುರ್ಮಾರ್ಗ್ ಪೂರ್ವದಲ್ಲಿರುವ ಸ್ಯಾಮ್ಸಂಗ್ ಸೇವಾ ಕೇಂದ್ರದಲ್ಲಿ ನಡೆದಿದೆ. ಆದರೆ ಘಟನೆಯಲ್ಲಿ ಗಾಯಗೊಂಡವರು ಹಾಗೂ ಸಾವನ್ನಪ್ಪಿರುವವರ ಕುರಿತು
Read More...

ಮುಂಬೈ ಲಾಕ್ ಡೌನ್ ಎಫೆಕ್ಟ್….! ಹೈದ್ರಾಬಾದ್ ಗೆ ಹಾರಿದ ಕೊಡಗಿನ ಕುವರಿ ರಶ್ಮಿಕಾಮಂದಣ್ಣ…!!

ಕೊರೋನಾ ಎರಡನೇ ಅಲೆಯ ಎಫೆಕ್ಟ್ ದೇಶದಾದ್ಯಂತ ಲಾಕ್ ಡೌನ್ ಹಂತಕ್ಕೆ ಬಂದು ನಿಂತಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಿದ್ದು, 15 ದಿನಗಳಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಬೆಡಗಿ ರಶ್ಮಿಕಾ
Read More...

15 ದಿನಗಳ ಕಾಲ ಜನತಾ ಕರ್ಪ್ಯೂ : ಮಹಾರಾಷ್ಟ್ರದಲ್ಲಿ ಅಗತ್ಯ‌ ವಸ್ತು‌ ಖರೀದಿಗೂ ಬೇಕು ಅನುಮತಿ

ಮುಂಬೈ: ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ15 ದಿನಗಳ ಕಾಲ ಜನತಾ ಕರ್ಫ್ಯೂವನ್ನು ಜಾರಿ ಮಾಡಿ ಸಿಎಂ ಉದ್ದವ್ ಠಾಕ್ರೆ ಆದೇಶಿಸಿದ್ದಾರೆ.     (adsbygoogle = window.adsbygoogle || ).push({}); ಏಪ್ರಿಲ್ 30ರವರೆಗೆ
Read More...

ಮಹಾರಾಷ್ಟ್ರದಲ್ಲಿ ಕೊರೊನಾ‌‌ ಮಹಾಸ್ಪೋಟ : ಒಂದೇ ದಿನ ದಾಖಲಾಯ್ತು 25,681 ಪ್ರಕರಣ

ಮುಂಬೈ : ಕೊರೊನಾ ಎರಡನೇ ಅಲೆ‌ ಮಹಾರಾಷ್ಟ್ರದಲ್ಲಿ ಮಹಾ ಸ್ಪೋಟಗೊಂಡಿದೆ. ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 25,681 ಪ್ರಕರಣ ದಾಖಲಾಗಿದ್ದು, 70 ಮಂದಿ ಸಾವನ್ನಪ್ಪಿದ್ದಾರೆ. ಕಳೆದ‌‌ ಕೆಲ ದಿನಗಳಿಂದಲೂ ಕೊರೊನಾ ಮಹಾಮಾರಿ ಮಹಾರಾಷ್ಟ್ರದ ನಿದ್ದೆಗೆಡಿಸಿದೆ. ನಿನ್ನೆಯಷ್ಟೇ 25 ಸಾವಿರದ‌
Read More...

ಉಡುಪಿಗೆ ಕಾದಿದೆ ಎರಡನೇ ಮುಂಬೈ ಕಂಟಕ : ಮುಂಬೈನಿಂದ ಮತ್ತೆ ಬರ್ತಿದ್ದಾರೆ 8,000 ಮಂದಿ

ಉಡುಪಿ : ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಕೊರೊನಾ ಪ್ರಕರಣ ದಾಖಲಾಗಿಲ್ಲ. ಹಾಗಂತ ಉಡುಪಿ ಜಿಲ್ಲೆಯ ಜನತೆ ಖುಷಿಯಾಗಿ ಇರುವಂತಿಲ್ಲ. ಯಾಕೆಂದ್ರೆ ಮಹಾರಾಷ್ಟ್ರದಿಂದ ಎರಡನೇ ಹಂತದಲ್ಲಿ ಜಿಲ್ಲೆಗೆ ಬರೋದಕ್ಕೆ ಬರೋಬ್ಬರಿ 8,000 ಮಂದಿ ಸಿದ್ದರಾಗಿದ್ದಾರೆ. ಹೀಗಾಗಿ ಜಿಲ್ಲೆಗೆ ಕೊರೊನಾ ಸೆಕೆಂಡ್
Read More...

ಕೊರೊನಾ ಅಟ್ಟಹಾಸಕ್ಕೆ ನಲುಗಿದ ಮುಂಬೈ : ಮಹಾರಾಷ್ಟ್ರದಲ್ಲಿ 40,000 ಗಡಿ ದಾಟಿದ ಕೊರೊನಾ ಸೋಂಕು

ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೇಶದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ವ್ಯಾಪಿಸಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಪೀಡಿತರ ಸಂಖ್ಯೆ 40,000 ದಾಟಿದ್ದು, ಮುಂಬೈ ನಗರದಲ್ಲೇ 25,000ದ ಗಡಿ ದಾಟಿದೆ.
Read More...