Browsing Tag

Mumbai Police

ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಹಾರ್ದಿಕ್‌ ಪಾಂಡ್ಯ ಸಹೋದರ ಅರೆಸ್ಟ್‌

Hardik Pandya and Krunal Pandya brother Vaibhav Pandya arrested  : ಮುಂಬೈ : ಸಹೋದರರಿಗೆ ವಂಚಿಸಿದ ಆರೋಪದ ಹಿನ್ನೆಲೆಯೆಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಮಲತಾಯಿಯ ಮಗ ವೈಭವ್ ಪಾಂಡ್ಯ  (Vaibav Pandya)…
Read More...

Woman Killed : ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕೊಂದು ದೇಹವನ್ನು ತುಂಡರಿಸಿದ ಆರೋಪಿ ಅರೆಸ್ಟ್‌

ಮುಂಬೈ: Woman Killed : ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಪ್ರಕರಣ ಮುಂಬೈ ಉಪನಗರದ ಮೀರಾ ರೋಡ್‌ನಲ್ಲಿ ನಡೆದಿದೆ. ಇಲ್ಲಿನ ಫ್ಲ್ಯಾಟ್‌ನಿಂದ 32 ವರ್ಷದ ಮಹಿಳೆಯ ಶವ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆಗೈದು ಆಕೆಯ ದೇಹವನ್ನು ಹಲವು ಭಾಗಗಳಾಗಿ!-->…
Read More...

Mumbai police saved lives: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ 25 ವರ್ಷದ ಎಂಜಿನಿಯರ್‌ನ ಜೀವ ಉಳಿಸಿದ ಮುಂಬೈ…

ಮುಂಬೈ: (Mumbai police saved lives) 'ನೋವು ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂದು ವ್ಯಕ್ತಿಯೊಬ್ಬರು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ ಎಂದು ಅಮೆರಿಕದ ಕಾನೂನು ಜಾರಿ ಸಂಸ್ಥೆಯಿಂದ ಬಂದ ಎಚ್ಚರಿಕೆಯ ನಂತರ ಮುಂಬೈ ಪೊಲೀಸರು 25 ವರ್ಷದ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನ!-->…
Read More...

Bomb Threat Call : ಗೂಗಲ್‌ನ ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ : ಕರೆ ಮಾಡಿದವರ ಬಂಧನ

ಮುಂಬೈ: ಟೆಕ್ ದೈತ್ಯ ಕಂಪೆನಿಯಲ್ಲಿ ಒಂದಾದ ಗೂಗಲ್‌ ಕಛೇರಿ ಮುಂಬೈಯಲ್ಲಿ ಬಾಂಬ್‌ ಬೆದರಿಕೆ ಕರೆ (Bomb Threat Call) ಬಂದಿದೆ ಎಂದು ವರದಿ ಆಗಿದೆ. ಈಗಾಗಲೇ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಇಂದು (ಫೆಬ್ರವರಿ!-->!-->!-->…
Read More...

Terror Attack: ಉಗ್ರರ ದಾಳಿ ಮಾಹಿತಿ; ಮುಂಬೈನಲ್ಲಿ 1 ತಿಂಗಳು ಡ್ರೋನ್, ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟ ನಿಷೇಧ

ಮುಂಬೈ: Terror attack: 2008ರಲ್ಲಿ ಮುಂಬೈ ನ ತಾಜ್ ಹೋಟೆಲ್ ಸೇರಿದಂತೆ ಹಲವೆಡೆಗಳಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಕೃತ್ಯವನ್ನು ಯಾರೂ ಮರೆತಿಲ್ಲ. ಅದೇ ರೀತಿ ಇದೀಗ ಮತ್ತೆ ಮುಂಬೈನಲ್ಲಿ ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು ಫುಲ್ ಅಲರ್ಟ್!-->…
Read More...

ಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

ಸಾಲು-ಸಾಲು ಸಿನಿಮಾಗಳು ಹಾಗೂ ತಲೈವಿ ಸಿನಿಮಾ ಸಕ್ಸಸ್ ನ ಖುಷಿಯಲ್ಲಿರೋ ಕಂಗನಾ ರನಾವುತ್ ಗೆ ನ್ಯಾಯಾಲಯ ಶಾಕ್ ನೀಡಿದ್ದು, ಸೆ.20 ವಿಚಾರಣೆಗೆ ಖುದ್ದು ಹಾಜರಾಗ ದಿದ್ದರೇ ವಾರೆಂಟ್ ಜಾರಿ ಮಾಡುವುದಾಗಿ ಎಚ್ಚರಿಸಿದೆ.ಬಾಲಿವುಡ್ ನ ಗೀತ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ಕ್ರಿಮಿನಲ್!-->!-->!-->!-->!-->…
Read More...

ಅಳಿಯನ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದ ಅತ್ತೆ…! ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ವಂಚನೆ…!!

ಬಾಲಿವುಡ್ ನಟಿ, ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಪಾಲಿಗೆ ದೇವರು ಮುನಿಸಿಕೊಂಡಂತಿದ್ದು, ಪತಿ ಜೈಲು ಸೇರಿದ ಬೆನ್ನಲ್ಲೇ ತಾಯಿ ಶಿಲ್ಪಾ ಶೆಟ್ಟಿ ತಾಯಿಯೂ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.  ರಾಜ್ ಕುಂದ್ರಾ ಜೈಲು ಸೇರಿದ್ದರೇ, ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವ್ಯಕ್ತಿಯೊಬ್ಬನಿಂದ!-->…
Read More...

ಇಮೇಜ್ ಡ್ಯಾಮೇಜ್ ತಡೆಯಲು ಶಿಲ್ಪಾ ಶೆಟ್ಟಿ ಮಾಸ್ಟರ್ ಪ್ಲ್ಯಾನ್…! ಪತಿಯಿಂದ ವಿಚ್ಛೇಧನಕ್ಕೆ ಮುಂದಾದ್ರಾ ಕರಾವಳಿ…

ಮುಂಬೈ: ಕಿರುತೆರೆಯ ರಿಯಾಲಿಟಿ ಶೋ, 14 ವರ್ಷಗಳ ಬಳಿಕ ಮತ್ತೊಮ್ಮೆ ಹಿರಿತೆರೆಗೆ ಎಂಠ್ರಿ ಹೀಗೆ ನಾನಾ ಕಾರಣಗಳಿಂದ ಖುಷಿ ಖುಷಿಯಾಗಿದ್ದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ ಬದುಕು ಸಖತ್ ಶಾಕ್ ನೀಡಿದೆ. ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ!-->…
Read More...

Raj Kundra : ಬಗೆದಷ್ಟು ಬಯಲಾಗ್ತಿದೆ ಕುಂದ್ರಾ ರಹಸ್ಯ : 121 ಅಶ್ಲೀಲ ವೀಡಿಯೊ, 1.2 ಮಿ. ಡಾಲರ್‌ಗೆ ಮಾರಾಟಕ್ಕೆ…

ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣದ ಆರೋಪ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟ ಪತಿ ರಾಜ್‌ ಕುಂದ್ರಾ ಒಂದೊಂದೇ ರಹಸ್ಯ ಬಯಲಾ ಗುತ್ತಿದೆ. ಕುಂದ್ರಾ 121 ಅಶ್ಲೀಲ ವೀಡಿಯೊಗಳನ್ನು ಬರೋಬ್ಬರಿ 1.2 ಮಿಲಿಯನ್‌ ಡಾಲರ್‌ಗೆ ಮಾರಾಟಕ್ಕೆ ಪ್ಲ್ಯಾನ್‌ ಮಾಡಿದ್ದ!-->…
Read More...

ಬಾಲಕಿಯ ಮೇಲೆ ಅತ್ಯಾಚಾರ ಆರೋಪ….! ಕಿರುತೆರೆ ನಟನನ್ನು ಬಂಧಿಸಿದ ಪೊಲೀಸರು…!!

ಮುಂಬೈ: ಬಾಲಕಿಯ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಹಿಂದಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ. ನಟನ ಬಂಧನದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆತನ ಪರ ಹಾಗೂ ವಿರುದ್ಧ ಚರ್ಚೆ ಆರಂಭಗೊಂಡಿದೆ.ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಹಿಂದಿ ಕಿರುತೆರೆ ನಟ!-->!-->!-->!-->!-->!-->!-->…
Read More...