Browsing Tag

munirathan

ನನ್ನ ಸಿಡಿ ಇದ್ದರೇ ರಾಷ್ಟ್ರಮಟ್ಟದಲ್ಲಿ ರಿಲೀಸ್ ಮಾಡಲಿ….! ಅಚ್ಚರಿ ಮೂಡಿಸಿದೆ ಬಿಜೆಪಿ ಶಾಸಕನ ಸವಾಲು…!!

ಎಲ್ಲ ಶಾಸಕರು ,ಸಚಿವರು ಸಿಡಿ ಕಾಟ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗ್ತಿರೋ ಬೆನ್ನಲ್ಲೇ ಶಾಸಕರೊಬ್ಬರು ನನ್ನ ಸಿಡಿ ಇದ್ದರೇ ರಾಷ್ಟ್ರ ಮಟ್ಟದಲ್ಲೇ ಬಿಡುಗಡೆ ಮಾಡಿ ಎನ್ನುವ ಮೂಲಕ ಸವಾಲು ಹಾಕಿದ್ದಾರೆ.ಆರ್.ಆರ್.ನಗರ ಶಾಸಕ ಮುನಿರತ್ನ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು ನಾನು!-->!-->!-->!-->!-->…
Read More...

ಆರ್.ಆರ್.ನಗರದಲ್ಲಿ ಮುನಿರತ್ನ ಮುಡಿಗೇರಿದ ಗೆಲುವು…! ಬಾಡಿದ ” ಕೈ” ಕುಸುಮ…!!

ಬೆಂಗಳೂರು: ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ನೆಕ್ ಟೂ ನೆಕ್ ಫೈಟ್ ಗೆ ಸಾಕ್ಷಿಯಾಗಿದ್ದ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮತ್ತೊಮ್ಮೆ ಮುನಿರತ್ನ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕುಸುಮಾ ಎದುರು ದಾಖಲೆಯ ಮತಗಳಿಂದ ಗೆದ್ದಿರುವ ಮುನಿರತ್ನ ತಮ್ಮ!-->…
Read More...

ಆಣೆ ಪ್ರಮಾಣಕ್ಕೆ ಮತ್ತೆ ಜೀವತುಂಬಿದ ಬೈ ಎಲೆಕ್ಷನ್…! ತಿರುಪತಿಯಲ್ಲಿ ಆಣೆ ಮಾಡಿ ಎಂದು ಮುನಿರತ್ನಗೆ ಡಿಕೆಎಸ್ ಸವಾಲು…!

ಬೆಂಗಳೂರು: ಆರ್.ಆರ್.ನಗರ ಬೈ ಎಲೆಕ್ಷನ್ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮೂರು ಪಕ್ಷದ ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಜನರ ಮನವೊಲಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸಂಸದ ಡಿ.ಕೆ.ಸುರೇಶ್ ತಿರುಪತಿಗೆ ತೆರಳಿ!-->!-->!-->…
Read More...

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಆಣೆ-ಪ್ರಮಾಣ…! ಭಾವುಕರಾದ ಮುನಿರತ್ನ…!

ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೈ ಪಾಳಯ ತೊರೆದು ಕಮಲ ಮುಡಿದ ಮಾಜಿ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮುನಿರತ್ನ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಕಣ್ಣೀರಿಟ್ಟಿರುವ ಮುನಿರತ್ನ, ಆಣೆ!-->!-->!-->…
Read More...

ಮುನಿರತ್ನ ಯಾವ ಗೆಲುವು ಸ್ವಂತ ವರ್ಚಸ್ಸಿನಿಂದಲ್ಲ…! ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿದ್ದು…!

ಬೆಂಗಳೂರು: ಇನ್ನೇನು ಆರ್.ಆರ್.ನಗರ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಒಂದು ಕಾಲದ ಆಪ್ತನಾಗಿದ್ದ ಮಾಜಿ ಶಾಸಕ ಮುನಿರತ್ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಮುನಿರತ್ನ ಯಾವತ್ತೂ ಸ್ವಂತ ವರ್ಚಸ್ಸಿನಿಂದ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷವೇ!-->!-->!-->…
Read More...

2 ಸಾವಿರದ ನೋಟು ಕೊಟ್ಟು ವೋಟರ್ ಐಡಿ ಕೇಳ್ತಾರೆ…! ಮುನಿರತ್ನ ಗೆ ಶಾಸಕ ಜಮೀರ್ ಅಹ್ಮದ್ ಟಾಂಗ್…!!

ಬೆಂಗಳೂರು: ಆರ್.ಆರ್.ನಗರ ಬೈ ಎಲೆಕ್ಷನ್ ಅಖಾಡ್ ರಂಗೇರಿದ್ದು, ಒಂದು ಕಾಲದ ಕಾಂಗ್ರೆಸ್ ನಾಯಕ ಮುನಿರತ್ನ ಹಾಗೂ ಈಗಿನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ನಡುವೆ ನೇರ ಹಣಾಹಣಿ ನಡೆಯೋ ಮುನ್ಸೂಚನೆ ಇದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಮುನಿರತ್ನ ವಿರುದ್ಧ ಮುಗಿಬಿದ್ದಿದ್ದು, ಶಾಸಕ!-->!-->!-->…
Read More...

ಗೆಲುವಿಗಾಗಿ ಸ್ಟಾರ್ಸ್ ಮೊರೆ ಹೋದ ಮುನಿರತ್ನ…! ಆರ್ ಆರ್ ನಗರದಲ್ಲೂ ಮೋಡಿ ಮಾಡ್ತಾರಾ ಜೋಡೆತ್ತುಗಳು !?

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋ ಬೈ ಎಲೆಕ್ಷನ್ ಪೈಕಿ ಆರ್.ಆರ್ ನಗರ ಕಣ ಹೈಟೆನ್ಸನ್ ಅಖಾಡವಾಗಿದೆ. ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಮುನಿರತ್ನ, ತಮ್ಮ ಪರ ಪ್ರಚಾರದ ಕಣಕ್ಕಿಳಿಯಲು ಈಗ ಜೋಡೆತ್ತುಗಳ ಮೊರೆ ಹೋಗಿದ್ದಾರೆ.ಚುನಾವಣೆ ಅಖಾಡದಲ್ಲಿ ಸ್ಯಾಂಡಲ್ ವುಡ್ ನ!-->!-->!-->!-->!-->!-->!-->…
Read More...

ಮುನಿರತ್ನಗೆ ಬಿಗ್ ರಿಲೀಫ್: ಚುನಾವಣಾ ಅಕ್ರಮ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಯ ಹೊತ್ತಲ್ಲೇ ಮುನಿರತ್ನಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು!-->…
Read More...

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೆ ಕೊರೋನಾ ಪಾಸಿಟಿವ್

ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜನಾರ್ದನ ರೆಡ್ಡಿ ಅವರು ಆಗಸ್ಟ್!-->!-->!-->!-->!-->…
Read More...

ಈ ಟೈಂನಲ್ಲಿ ಮುನಿರತ್ನ ನೋಡಿ ಉಳಿದ ರಾಜಕಾರಣಿಗಳು ಕಲಿಬೇಕು..!

ಬೆಂಗಳೂರು : ಎಲೆಕ್ಷನ್ ಟೈಂನಲ್ಲಿ ಮನೆ ಬಾಗಿಲಿಗೆ ಹಣ ಹಂಚೋದು, ಸೀರೆ ಹಂಚೋದಲ್ಲ. ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿರುವ ಜನಗಳಿಗೆ ನೆರವಾಗಿ. ಈಗ ಬಂದು ಹಣ ಹಂಚಿ ಅಂತ ರಾಜಕಾರಣಿಗಳಿಗೆ ಟ್ರೋಲ್ ಪೇಜ್ ಗಳು ಹಾಗೂ ಮಾಧ್ಯಮಗಳು ಆಹ್ವಾನ ಕೊಟ್ಟಿದ್ರು.ಇದಾದ ಮೇಲೆ ಒಂದಷ್ಟು ಜನ ಪ್ರತಿನಿಧಿಗಳು!-->…
Read More...