Browsing Tag

Mysore corona

Mysore: ಕೊನೆಗೂ ಅನ್ ಲಾಕ್ ಆಗ್ತಿದೆ ಮೈಸೂರು….! ಸೋಮವಾರದಿಂದ ಸಂಚರಿಸಲಿದೆ ಕೆಎಸ್ಆರ್ಟಿಸಿ ಬಸ್….!!

ಕೊರೋನಾ ಎರಡನೇ ಅಲೆಗೆ ಅಕ್ಷರಷಃ ನಲುಗಿ ಹೋಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮೈಸೂರಿನಲ್ಲಿ ಪಾಸಿಟಿವಿಟಿ ರೇಟ್ ಪ್ರಸ್ತುತ 8. 16 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಸೋಮವಾರದಿಂದ ಮೈಸೂರಿನಲ್ಲಿ ಹಲವು ಸೇವೆಗಳು ಆರಂಭವಾಗಲಿದ್ದು, ಬೆಂಗಳೂರಿನಿಂದ!-->!-->!-->…
Read More...

ಕೊರೊನಾ ಮರಣ ಪ್ರಮಾಣದಲ್ಲಿ ಅರಮನೆ ನಗರಿಯಲ್ಲಿಯೇ ಅಧಿಕ !

ಮೈಸೂರು : ಅರಮನೆ ನಗರಿ ಮೈಸೂರು ಕೋರೊನಾ ಸೋಂಕಿನ ಆರ್ಭಟಕ್ಕೆ ಬೆಚ್ಚಿಬಿದ್ದಿದೆ. ದಿನೇ ದಿನೇ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಈ ನಡುವಲ್ಲೇ ಕೊರೊನಾ ಸೋಂಕಿನ ಮರಣ ಪ್ರಮಾಣದಲ್ಲಿಯೂ ಮೈಸೂರು ರಾಜ್ಯದಲ್ಲಿಯೇ ಅಗ್ರಸ್ಥಾನಕ್ಕೆ ಏರಿರುವುದು ಆತಂಕವನ್ನು ಮೂಡಿಸಿದೆ.!-->!-->!-->!-->!-->…
Read More...

ಜುಬಿಲಿಯೆಂಟ್ ಕಾರ್ಖಾನೆ ರೀ ಓಪನ್ : ನಂಜನಗೂಡಿಗೆ ಸೋಂಕು ಹರಡಿಸಿದ್ದ ಕಾರ್ಖಾನೆ

ಮೈಸೂರು : ನಂಜನಗೂಡಿಗೆ ಕೊರೊನಾ ನಂಜು ಹರಡಿಸಿದ್ದ ಜುಬಿಲಿಯೆಂಟ್ ಕಾರ್ಖಾನೆ ಮತ್ತೆ ಓಪನ್ ಆಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಶೇ.25ರಷ್ಟು ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಿದ್ದಾರೆ. ಕಾರ್ಖಾನೆ ಆರಂಭದಿಂದಾಗಿ ಸ್ಥಳೀಯರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.ಅರಮನೆ!-->!-->!-->!-->!-->…
Read More...

ರಾಜ್ಯದಲ್ಲಿಂದು ಮತ್ತೆ ನಾಲ್ವರಿಗೆ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 4 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 388 ಕ್ಕೆ ಏರಿಕೆಯಾಗಿದೆ. ನಿನ್ನೆ ಸಂಜೆ ವೇಳೆಗೆ ರಾಜ್ಯದಲ್ಲಿ 25 ಹೊಸ ಪ್ರಕರಣಗಳು!-->…
Read More...