ಶಾಲಾರಂಭಕ್ಕೂ ಮುನ್ನ ಶಿಕ್ಷಕರಿಗೆ ಕಡ್ಡಾಯ ಕೊರೊನಾ ಪರೀಕ್ಷೆ : ನೆಗೆಟಿವ್ ಬಂದ್ರೆ ಮಾತ್ರವೇ ಶಾಲೆಗೆ ಎಂಟ್ರಿ !
ಮೈಸೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಸಾಲದಕ್ಕೆ ಈಗಾಗಲೇ ಸಾಕಷ್ಟು ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಆರಂಭವೇ ಗೊಂದಲಕ್ಕೆ ಸಿಲುಕಿದೆ. ಸಚಿವರು ಶಾಲಾರಂಭದ ಕುರಿತು ಜನಪ್ರತಿನಿಧಿಗಳಿಂದ ಮಾಹಿತಿ!-->…
Read More...
Read More...