Browsing Tag

#newsnext

Cruelty on Dog: ಕಾರಿಗೆ ಶ್ವಾನವನ್ನ ಕಟ್ಟಿ ಎಳೆದ ಹೃದಯ ಹೀನ ಡಾಕ್ಟರ್

ಜೋಧಪುರ : cruelty on Dog ವೈದ್ಯೋ ನಾರಾಯಣ ಹರಿ ಅಂತಾರೆ. ಜೀವ ಉಳಿಸೋ ದೇವರನ್ನ ವೈದ್ಯರಲ್ಲಿ ನಾವೆಲ್ಲ ಕಾಣ್ತೇವೆ ಆದ್ರೆ, ಇಲ್ಲೋಬ್ಬ ವೈದ್ಯ ಹೃದಯ ಹೀನ ಕೆಲಸ ಮಾಡಿದ್ದಾರೆ. ನಾಯಿಯನ್ನ ಹಗ್ಗದಿಂದ ಕಾರಿಗೆ ಕಟ್ಟಿ ದರದರನೇ ಎಳೆದುಕೊಂಡು ಹೋಗಿ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
Read More...

Cheetah’s big challenge: ಚೀತಾಗಳೇನೋ ಬಂದ್ವು, ಈಗ ಚಿಂತೆ ಶುರು

ಗ್ವಾಲಿಯರ್,ಮಧ್ಯ ಪ್ರದೇಶ : Cheetah’s big challenge ಕಾಡು ಪ್ರಾಣಿಗಳ ಐತಿಹಾಸಿಕ ಮರುಪರಿಚಯದ ಭಾಗವಾಗಿ ಆಫ್ರಿಕಾದಿಂದ ಎಂಟು ಚೀತಾಗಳಗಳನ್ನ  ನಮಿಬಿಯಾದಿಂದ ತರಲಾಗಿದೆ. 70 ವರ್ಷದ ಹಿಂದೆ ನಶಿಸಿ ಹೋಗಿದ್ದ ಚಿತಾ ಪ್ರಭೇದಗಳನ್ನ ಮತ್ತೆ ದೇಶದಲ್ಲಿ ಬೆಳೆಸುವುದು, ಉಳಿಸುವುದು ಇದರ
Read More...

Bus Accident 7 killed : ಸೇತುವೆ ಕೆಳಗೆ ಬಿದ್ದ ಬಸ್ 7 ಮಂದಿ ದುರ್ಮರಣ

ರಾಂಚಿ : Bus Accident 7 killed ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳೆಗೆ ಬಿದ್ದಿದೆ. ಪರಿಣಾಮ 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡನ್ ಹಜಾರಿಬಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಪಘಾತದ
Read More...

ಕರಾವಳಿಯಲ್ಲಿ ತಲೆ ಎತ್ತಲಿದೆ TCS ಕ್ಯಾಂಪಸ್ : 4 ಸಾವಿರ ಉದ್ಯೋಗ, 500 ಕೋಟಿ ಹೂಡಿಕೆ

ಮಂಗಳೂರು : ಕರಾವಳಿ ಭಾಗದ ಜನರಿಗೆ ನಿಜ್ಕಕೂ ಇದು ಸಂತಸ ಸುದ್ದಿ. ಯಾಕೆಂದ್ರೆ ದೇಶದ ಪ್ರಮುಖ ಸಾಫ್ಟ್ವೇರ್ ಕಂಪನಿಯಾಗಿರುವ TCS (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ) ಕರಾವಳಿ ಭಾಗದಲ್ಲಿ ತನ್ನ ಕಚೇರಿಯನ್ನು ತೆರೆಯಲು ಮುಂದಾಗಿರುವುದು ಹೊಸ ಉದ್ಯೋದ ನಿರೀಕ್ಷೆಯನ್ನು ಸೃಷ್ಟಿಸಿದೆ. ದಕ್ಷಿಣ
Read More...

ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿಗೆ ಬಿಗ್ ಟ್ವಿಸ್ಟ್ !

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಸಾವು ಇದೀಗ ತಿರುವು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಪೊಲೀಸ್ ಕೈ ಸೇರಿದ್ದು, ಆಕೆಯ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಜೂನ್ 9ರಂದು
Read More...

ನಿತ್ಯಭವಿಷ್ಯ : 05-08-2020

ಮೇಷರಾಶಿಅನಗತ್ಯ ಯೋಚನೆ ಮಾಡುವಿರಿ,ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ವಿದ್ಯಾರ್ಥಿಗಳು ಸಮಸ್ಯೆ ಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣಬಲ ಹೊಂದಲಿದ್ದಾರೆ. ಆರೋಗ್ಯದಲ್ಲಿ ಏರುಪೇರು, ರಿಯಲ್
Read More...