Browsing Tag

Night curfew

Mangalore Night Curfew : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್‌ ಕರ್ಪ್ಯೂ : ಇಂದು ಶಾಂತಿ ಸಭೆ, ಕರಾವಳಿಯಲ್ಲಿ3 ದಿನ…

ಮಂಗಳೂರು : (Mangalore Night Curfew ) ಪ್ರವೀಣ್‌ ನೆಟ್ಟಾರು, ಫಾಜಿಲ್‌ ಹತ್ಯೆಯ ಬೆನ್ನಲ್ಲೇ ಪ್ರಕ್ಷುಬ್ದವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ನೈಟ್‌ ಕರ್ಪ್ಯೂ ಜಾರಿ ಮಾಡಲಾಗಿದ್ದು,!-->…
Read More...

no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಬೆಂಗಳೂರು : no night curfew :ಕೋವಿಡ್​ ಮೂರನೇ ಅಲೆಯ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಕೊರೊನಾ ಸೋಂಕುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನೈಟ್​ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು!-->…
Read More...

Karnataka night curfew cancel :ವೀಕೆಂಡ್ ಕರ್ಪ್ಯೂ ಆಯ್ತು ಈಗ ನೈಟ್ ಕರ್ಪ್ಯೂ ಸರದಿ: ಸಿಎಂ ಮೇಲೆ ಒತ್ತಡ ತಂತ್ರಕ್ಕೆ…

ಬೆಂಗಳೂರು : ರಾಜ್ಯದಲ್ಲಿ ಸದ್ಯ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳಲ್ಲಿ ಸಣ್ಣ ಇಳಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ಸರ್ಕಾರವೂ ವೀಕೆಂಡ್ ಕರ್ಪ್ಯೂಗೆ ವಿನಾಯ್ತಿ‌ ನೀಡಿದ್ದು ಕೇವಲ ನೈಟ್ ಕರ್ಪ್ಯೂ ಮಾತ್ರ ಜಾರಿಯಲ್ಲಿದೆ. ಈ‌ ಮಧ್ಯೆ ಉದ್ದಿಮೆಗಳ ಒತ್ತಡಕ್ಕೆ ಮಣಿದು ನೈಟ್ ಕರ್ಪ್ಯೂ ಸಡಿಲಿಸಿದ!-->…
Read More...

No Lockdown : ಲಾಕ್‌ಡೌನ್‌ ಇಲ್ಲ, ನೈಟ್‌ ಕರ್ಪ್ಯೂ ಮುಂದುವರಿಕೆ, ವೀಕೆಂಡ್‌ ಕರ್ಪ್ಯೂ ಬಗ್ಗೆ ಶುಕ್ರವಾರ ನಿರ್ಧಾರ :…

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್‌ ಕರ್ಪ್ಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ. ರಾಜ್ಯದಲ್ಲಿ ಲಾಕ್‌ಡೌನ್‌ (No Lockdown) ಯಾವುದೇ ಕಾರಣಕ್ಕೂ ಹೇರಿಕೆ ಮಾಡುವುದಿಲ್ಲ. ಅಲ್ಲದೇ ವೀಕೆಂಡ್‌ ಕರ್ಪ್ಯೂ ಬಗ್ಗೆ ಶುಕ್ರವಾರದ ನಿರ್ಧಾರ!-->…
Read More...

divya suresh violates night curfew : ಮದ್ಯದ ನಶೆಯಲ್ಲಿ ನೈಟ್​ ಕರ್ಫ್ಯೂ ಉಲ್ಲಂಘಿಸಿದ ನಟಿ ದಿವ್ಯಾ ಸುರೇಶ್​..!

ಬೆಂಗಳೂರು : ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆಯಿಂದ ಆರಂಭವಾದ ನೈಟ್​ ಕರ್ಫ್ಯೂವಿನ ಮೊದಲ ದಿನ ಪೂರ್ಣಗೊಂಡಿದೆ. ನೈಟ್​ ಕರ್ಫ್ಯೂ ಮೊದಲ!-->…
Read More...

Divya Suresh : ನೈಟ್ ಕರ್ಪ್ಯೂ ಗೆ ಕಿರಿಕ್: ಬ್ರಿಗೇಡ್ ರಸ್ತೆಯಲ್ಲಿ ಬಿಗ್ ಬಾಸ್ ದಿವ್ಯ ಸುರೇಶ್ ಹೈಡ್ರಾಮಾ

ಬೆಂಗಳೂರು : ಒಮೈಕ್ರಾನ್ ಹಾಗೂ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ನೈಟ್ ಕರ್ಪ್ಯೂ ಜಾರಿಯಾದ ಮೊದಲ‌ದಿನವೇ ರಾಜ್ಯದಾದ್ಯಂತ ಸಾಕಷ್ಟು ಎಡವಟ್ಟುಗಳಾಗಿದೆ.‌ಬಹುತೇಕ‌ ಕಡೆ ಪೊಲೀಸರು ಅಂಗಡಿ ಮುಂ ಗಟ್ಟುಗಳನ್ನು ಬಂದ್ ಮಾಡಲು ಹಾಗೂ ವಾಹನ ಸವಾರರನ್ನು!-->…
Read More...

Night Curfew Effect : ಕರಾವಳಿಯಲ್ಲಿ ನೈಟ್​ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ…

Night Curfew Effect :ರಾಜ್ಯದಲ್ಲಿ ಓಮಿಕ್ರಾನ್​ ರೂಪಾಂತರಿಯ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ಅಂದರೆ ಜನವರಿ 7ರವರೆಗೂ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ . ಪ್ರತಿ ದಿನ ರಾತ್ರಿ 10 ಗಂಟೆಯಿಂದ ಆರಂಭವಾಗುವ ನೈಟ್​ ಕರ್ಫ್ಯೂ ಬೆಳಗ್ಗೆ 5!-->…
Read More...

Today Karnataka Night Curfew : ಇಂದಿನಿಂದ ನೈಟ್ ಕರ್ಪ್ಯೂ ಜಾರಿ: ಏನಿರುತ್ತೆ? ಏನಿರಲ್ಲ ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಒಮೈಕ್ರಾನ್ ಹಾಗೂ ಕೊರೋನಾ ನಿಯಂತ್ರಣಕ್ಕೆ ತರಲು ಹಾಗೂ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೆ ಬಂತು ಟಫ್ ರೂಲ್ಸ್ ಜಾರಿಗೆ ತಂದಿದೆ. ರಾಜ್ಯ ಸರ್ಕಾರದ ಆದೇಶದಂತೆ ಇಂದಿನಿಂದ ಜನವರಿ 7 ರವರೆಗೆ ಸ್ಟ್ರಿಕ್ಟ್ ರೂಲ್ಸ್ ಜಾರಿಯಾಗಲಿದ್ದು, ಇಂದಿನಿಂದ ನೈಟ್!-->…
Read More...

Night Curfew Preparation : ಸಿಲಿಕಾನ್ ಸಿಟಿಯ ನ್ಯೂ ಇಯರ್ ಸೆಲಿಬ್ರೇಶನ್ ಗೆ ಬ್ರೇಕ್ : ಹೇಗಿದೆ ಗೊತ್ತಾ ನೈಟ್…

ಬೆಂಗಳೂರು : ಹೊಸ ವರ್ಷಾಚರಣೆಯ ಹಾಟ್ ಸ್ಪಾಟ್ ಗಳ ಸಂಭ್ರಮಕ್ಕೆ ಕೊರೋನಾ ನಿಯಮ ಕತ್ತರಿ ಹಾಕಿದೆ. ಹೀಗಾಗಿ ಹಿಂದಿನ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಅದ್ದೂರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದ್ದು ಸರ್ಕಾರ ಈಗಾಗಲೇ ರೂಪಿಸಿರುವ ನೈಟ್ ಕರ್ಪ್ಯೂ ನಿಯಮ (Night Curfew Preparation) ಜಾರಿಗೆ!-->…
Read More...

Gujarat Lockdown: : ನವೆಂಬರ್ 10 ರವರೆಗೆ ಲಾಕ್‌ಡೌನ್ ನಿರ್ಬಂಧ ವಿಸ್ತರಿಸಿದ ಗುಜರಾತ್‌ ಸರ್ಕಾರ

ಗಾಂಧಿನಗರ : ಕೊರೊನಾ ವೈರ್‌ ಸೋಂಕಿನ ಪ್ರಕರಣ ಇಳಿಕೆಯಾಗುತ್ತಿದ್ದರೂ ಕೂಡ ಗುಜರಾತ್‌ ಸರಕಾರ ಅಹಮದಾಬಾದ್, ವಡೋದರಾ, ಸೂರತ್, ರಾಜಕೋಟ್, ಗಾಂಧಿನಗರ, ಜಾಮನಗರ, ಜುನಾಗಢ ಮತ್ತು ಭಾವನಗರಗಳಲ್ಲಿ ನೈಟ್‌ ಕರ್ಪ್ಯೂವನ್ನು ಒಂದು ತಿಂಗಳ ಕಾಲ ಮುಂದುವರಿಕೆ ಮಾಡಿದೆ.ರಾಜ್ಯ ಸರಕಾರ ಹೊರಡಿಸಿರುವ!-->!-->!-->!-->!-->…
Read More...