Browsing Tag

pepe

ಯುಗಾದಿಯಂದೇ ಸಿಹಿಸುದ್ದಿ ನೀಡಿದ ದೊಡ್ಮನೆ…! ರೌಡಿಸಂ ಲುಕ್ ನಲ್ಲಿ ವಿನಯ್ ರಾಜಕುಮಾರ್ ಹೊಸಚಿತ್ರ ಅನೌನ್ಸ್…!!

ಯುಗಾದಿ ಹಬ್ಬದಂದೇ ಸ್ಯಾಂಡಲ್ ವುಡ್ ದೊಡ್ಮನೆಯಿಂದ ಎರಡು ಸಿಹಿಸುದ್ದಿ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಲೂಸಿಯಾ ಪವನ್ ಹೊಸಸಿನಿಮಾ ಅನೌನ್ಸ್ ಮಾಡಿದ್ರೇ, ಡಾ.ರಾಜ್ ಮೊಮ್ಮಗ ಮೊದಲನೇ ಬಾರಿ ರೌಡಿಸಂ ಲುಕ್ ನಲ್ಲಿ ಪೆಪೆಗೆ ಸಿದ್ಧ ಎಂದಿದ್ದಾರೆ. ನಟ ರಾಘವೇಂದ್ರ ರಾಜ್
Read More...