Browsing Tag

petrol price hike

Petrol Diesel prices : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ: ಇಂದಿನ ದರವನ್ನು ಪರಿಶೀಲಿಸಿ

ನವದೆಹಲಿ : ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol Diesel prices) ಏರಿಕೆ ಕಾಣುತ್ತಿದೆ. ನಿನ್ನೆಯಷ್ಟೇ ದುಬಾರಿಯಾಗಿದ್ದ ತೈಲ ದರ ಇಂದೂ ಕೂಡ ಮತ್ತೆ ಏರಿಕೆಯನ್ನು ಕಂಡಿದೆ. ಪ್ರತೀ ಲೀಟರ್‌ಗೆ 8 ಪೈಸೆ ಹೆಚ್ಚಳವಾಗಿದೆ. ಮಾರ್ಚ್ 23 ಮತ್ತು ಮಾರ್ಚ್ 24 ರಂದು, ತೈಲ
Read More...

diesel price today : ಡಿಸೇಲ್‌ ದರ ಲೀಟರ್‌ಗೆ 25 ರೂ. ಹೆಚ್ಚಳ : ಎಷ್ಟಿದೆ ಇಂದಿನ ಪೆಟ್ರೋಲ್‌, ಡಿಸೇಲ್‌ ದರ

ನವದೆಹಲಿ : ದೊಡ್ಡ ಪ್ರಮಾಣದಲ್ಲಿ ಡಿಸೇಲ್‌ (diesel price today) ಖರೀದಿ ಮಾಡುವವರಿಗೆ ಜಾಗತಿಕ ತೈಲ ದರ ಏರಿಕೆಯ ಬಿಸಿ ಭರ್ಜರಿಯಾಗಿಯೇ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಶೇ.40ರಷ್ಟು ಹೆಚ್ಚಳವಾದ ಬೆನ್ನಲ್ಲೇ ಭಾರತದ ತೈಲ ಮಾರುಕಟ್ಟೆಗೂ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ.
Read More...

Oil Price Hike: ಮತ್ತೆ ತೈಲ ಬೆಲೆ ಏರಿಕೆ; ಈ ಸಲ ಜೇಬಿಗೆ 9 ರೂ. ಭಾರ ಎನ್ನುತ್ತಿದೆ ವರದಿ

Petrol Rate Hike in India: ಒಂದು ಯುದ್ಧ ಆದರೆ ಏನೆಲ್ಲ ಆಗಬಾರದು ಎಂದುಕೊಳ್ಳುತ್ತೇವೋ ಅದೆಲ್ಲವು ಆಗುತ್ತಿದೆ. ರಷ್ಯಾ ಉಕ್ರೇನ್ ಯುದ್ಧದ (Russia vs Ukraine War Effects) ದುಷ್ಪರಿಣಾಮ ಭಾರತದ ಮೇಲೂ ಆಗುತ್ತಿದೆ. ತೈಲ ಕಂಪನಿಗಳಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು
Read More...

GOOD NEWS : ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಕೆಯ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನತೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈ ನಡುವಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಗುಡ್‌ನ್ಯೂಸ್‌ ಕೊಡುವ ಸುಳಿವು ಕೊಟ್ಟಿದ್ದಾರೆ. ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ
Read More...

ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ….! ಸೈಕಲ್ ನಲ್ಲಿ ಸಂಸತ್ತಿಗೆ ಬಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ !!

ದೇಶದಾದ್ಯಂತ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೈಕಲ್ ಜಾಥಾ ಹಾಗೂ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಅಂಗವಾಗಿ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ನ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೈಕಲ್ ಏರಿ ಸಂಸತ್ ತಲುಪಿದ್ದಾರೆ.
Read More...

Fuel Price : ಬೆಂಗಳೂರಲ್ಲಿ ಶತಕ ಬಾರಿಸಿದ ಪೆಟ್ರೋಲ್

ಬೆಂಗಳೂರು : ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ಆಗಿದ್ದು, ಈ ಮೂಲಕ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿದಾಟಿದ್ದರೂ
Read More...

ಕರ್ನಾಟಕದಲ್ಲೂ ಶತಕದ ಗಡಿದಾಟಿದ ಪೆಟ್ರೋಲ್ ಬೆಲೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆತಂಕದ ನಡುವಲ್ಲೇ ದೇಶದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇದೀಗ ಪೆಟ್ರೋಲ್ ಬೆಲೆ ಏರಿಕೆಯ ಬಿಸಿ ಇದೀಗ ಕರ್ನಾಟಕಕ್ಕೂ ತಟ್ಟಿದ್ದು, ರಾಜ್ಯದಲ್ಲಿಯೂ ಪೆಟ್ರೋಲ್ ಬೆಲೆ 100 ರೂ. ಗಡಿದಾಟಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ,
Read More...

ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ಬೆಲೆ : ಎಷ್ಟಿದೆ ಗೊತ್ತಾ ಇಂದಿನ ಬೆಲೆ

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿದರೆ, ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ. ಈ ಮೂಲಕ ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಶಾಕ್ ಕೊಟ್ಟಿದೆ. ಸ್ಥಳೀಯ ಮಾರಾಟ ತೆರಿಗೆ, ವ್ಯಾಟ್ ಮತ್ತು ಸರಕು ಶುಲ್ಕದ ಪ್ರಮಾಣವನ್ನು
Read More...

ಕೊರೋನಾ ಬಳಿಕ ಬೆಲೆ ಏರಿಕೆ ಬರೆ ….! ಪೆಟ್ರೋಲ್-ಡಿಸೇಲ್ ಜೊತೆಯಲ್ಲೇ ಏರಿಕೆಯಾಯ್ತು ಟ್ಯಾಕ್ಸಿ ಪ್ರಯಾಣದರ….!!

ಪೆಟ್ರೋಲ್-ಡಿಸೇಲ್ ದರ ಏರುಮುಖವಾಗುತ್ತಿದ್ದಂತೆ ಗ್ರಾಹಕರ ಜೇಬು ಸುಡಲಾರಂಭಿಸಿದ್ದು, ಸ್ವಂತ ವಾಹನ ಬಿಟ್ಟು ಟ್ಯಾಕ್ಸಿ ಏರುವ ಚಿಂತನೆಯಲ್ಲಿದ್ದರೇ ಅಲ್ಲೂ ನಿಮಗೆ ಶಾಕ್ ಕಾದಿದೆ. ಟ್ಯಾಕ್ಸಿಗಳ ಮಿನಿಮಮ್ ದರವೇ 75ರ ಗಡಿ ತಲುಪಿದ್ದು, ಟ್ಯಾಕ್ಸಿ ಹತ್ತುವ ಮುನ್ನ ಪರ್ಸ್ ತುಂಬಿಸಿಕೊಳ್ಳುವುದನ್ನು
Read More...

ದುಬಾರಿಯಾಗಲಿದೆ ಪೆಟ್ರೋಲ್, ಡಿಸೇಲ್, ಮದ್ಯದ ದರ: ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ಪೆಟ್ರೋಲ್, ಡಿಸೇಲ್ ಹಾಗೂ ಮದ್ಯದ ದರದಲ್ಲಿ ಬಾರೀ ಏರಿಕೆಯಾಗಲಿದೆ. ನೂತನ ದರ ಮಧ್ಯರಾತ್ರಿಯೇ ಜಾರಿಗೆ ಬರಲಿದೆ. ರಾಜ್ಯ ಸರಕಾರ ಬಜೆಟ್ ನಲ್ಲಿ ಪೆಟ್ರೋಲ್, ಡಿಸೇಲ್ ಶುಲ್ಕದಲ್ಲಿ ಶೇ.6 ರಷ್ಟು ಏರಿಕೆಯನ್ನು ಮಾಡಿದ್ದರು.
Read More...