Browsing Tag

prabhik mogaveer

ಸಂಗೀತ ಪ್ರೀಯರಿಗೆ ಕಿವಿಗಿಂಪು ನೀಡುತ್ತಿದೆ ಗಡಿಯಾರ : ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್.. !

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಹೆಚ್ಚು ಕುತೂಹಲ ಮೂಡಿಸಿರುವುದು ಪ್ರಬೀಕ್ ಮೊಗವೀರ್ ನಿರ್ದೇಶನದ ಗಡಿಯಾರ ಸಿನಿಮಾ. ಈಗಾಗಲೇ ಪೋಸ್ಟರ್, ಟೀಸರ್ ನಿಂದಲೇ ಸದ್ದು ಮಾಡಿದ್ದ ಗಡಿಯಾರ ಇದೀಗ ಸಾಂಗ್ಸ್ ಮೂಲಕ ಸಂಗೀತ ಪ್ರಿಯರಿಗೆ ಹುಚ್ಚು ಹಿಡಿಸುತ್ತಿದೆ.ಗಡಿಯಾರ!-->!-->!-->!-->!-->!-->!-->…
Read More...

ನವೆಂಬರ್ ನಲ್ಲಿ ತೆರೆಗೆ ಬರುತ್ತೆ ಬಹುನಿರೀಕ್ಷಿತ ಸಿನಿಮಾ : ಪ್ರೇಮ ಕಾವ್ಯದ ಜೊತೆಗೆ ಇತಿಹಾಸ ಸೃಷ್ಟಿಸುತ್ತಾ ಗಡಿಯಾರ !

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಗಡಿಯಾರ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ರುವ ವಿಭಿನ್ನ ಕಥಾಹಂದರ ಹೊಂದಿರುವ ಗಡಿಯಾರ ಮುಂದಿನ ತಿಂಗಳು ತೆರೆಗೆ ಬರಲು ಸಿದ್ದವಾಗಿದ್ದು, ಸಿನಿ ಪ್ರೇಕ್ಷಕರು ಕಾತರರಾಗಿ ದ್ದಾರೆ.ಬಹುತಾರಾಗಣವನ್ನು!-->!-->!-->!-->!-->…
Read More...

ಸ್ಮೋಕಿಂಗ್ ಇಂಜುರಿಯಸ್..’ ಅಂತಾನೇ ಮತ್ತೇರಿಸುತ್ತಿದೆ ‘ಗಡಿಯಾರ’

ಈಗಂತೂ ಎಲ್ಲೆಲ್ಲೂ ಕೊರೊನಾದ್ದೇ ಫೀವರ್... ಆದ್ರೆ ಕೊರೊನಾ ಫೀವರ್ ನಡುವಲ್ಲೇ 'ಸ್ಮೋಕಿಂಗ್ ಇಂಜುರಿಯಸ್ ಟು ಹೆಲ್ತ್ ಆಂತಾ ಸಿಗರೇಟ್ ಪ್ಯಾಕ್ ಮೇಲೆ ಬರೆದಿರೋ ಸ್ಲೋಗನ್ ಇಟ್ಕೊಂಡು ಸಿದ್ದವಾಗಿರೋ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸ್ಮೋಕಿಂಗ್ ಇಂಜುರಿಯಸ್ ಅಂತಾ ಆಯ್ತೆ!-->…
Read More...

ಚರಿತ್ರೆ ಸೃಷ್ಟಿಸುತ್ತಾ ‘ಗಡಿಯಾರ’ : ಹವಾ ಎಬ್ಬಿಸಿದೆ ಚಿತ್ರದ ಟೀಸರ್

ಸ್ಯಾಂಡಲ್ ವುಡ್  ಬಹುನಿರೀಕ್ಷಿತ ಸಿನಿಮಾ ಗಡಿಯಾರ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಕಾರ್ಯ ನಡೆಯುತ್ತಿದೆ. ವಿಭಿನ್ನ ಹೆಸರಿನ ಮೂಲಕ ಜನರ ಗಮನ ಸೆಳೆದಿದ್ದ ಗಡಿಯಾರ ಚಿತ್ರತಂಡ ಇಂದು ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರರಸಿಕರ ನಿದ್ದೆಗೆಡಿಸಿದೆ. !-->!-->!-->!-->!-->…
Read More...

ಗಡಿಯಾರ ತಿರುಗಿಸೋದಕ್ಕೆ ಹೊರಟ ಕುಂದಾಪುರದ ಹುಡುಗ

ಹುಟ್ಟಿದ್ದು ಕರಾವಳಿಯಲ್ಲಿ… ಓದಿದ್ದು ಇಂಜಿನಿಯರಿಂಗ್ ಪದವಿ.. ಆಗಿದ್ದು ಸಿನಿಮಾ ನಿರ್ದೇಶಕ, ನಿರ್ಮಾಪಕ. ಹೌದು, ಇವರು ಬೇರಾರೂ ಅಲ್ಲಾ ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ, ನಿರ್ಮಾಪಕ ಪ್ರಬೀಕ್ ಮೊಗವೀರ್… ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿರೋ ಪ್ರಬೀಕ್ ಮೊಗವೀರ್ ಸದ್ಯ ಸ್ಯಾಂಡಲ್!-->!-->!-->!-->!-->…
Read More...

ಚಿತ್ರೀಕರಣ ಪೂರ್ಣಗೊಳಿಸಿದೆ ‘ಗಡಿಯಾರ’ : ಡಬ್ಬಿಂಗ್ ಹಕ್ಕಿಗಾಗಿ ಬಾರೀ ಡಿಮ್ಯಾಂಡ್

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಗಡಿಯಾರ ಶೂಟಿಂಗ್ ಮುಗಿಸಿದೆ. ಸ್ಟಾರ್ ಸಿನಿಮಾಗಳ ಮಟ್ಟಕ್ಕೆ ನಿರೀಕ್ಷೆಯನ್ನು ಹುಟ್ಟು ಹಾಕಿರೋ ಕಮರ್ಷಿಯಲ್ ಸಿನಿಮಾ ತೆರೆಗೆ ಬರೋದನ್ನೇ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ವಿಭಿನ್ನ ಹೆಸರು, ಕುತೂಹಲ ಮೂಡಿಸಿರೊ ಕಥಾ ಹಂದರ, ಬಹುತಾರಾಗಣವನ್ನು!-->…
Read More...