Browsing Tag

prasad mogebettu

ಕಾಲಗರ್ಭ ಸೇರಿದ ತಾಂತ್ರಿಕ ‌ಶಿಲ್ಪಿ : ಕೋಟ ‌ರಾಮಚಂದ್ರ ಆಚಾರ್ಯ

ಪ್ರಸಾದ್ ಮೊಗೆಬೆಟ್ಟು ಕೋಟ ‌ರಾಮಚಂದ್ರ ಆಚಾರ್ಯರು ಯಕ್ಷ-'ಮಯ'. ಅವರ ಬದುಕೂ ಕಲಾಮಯ. ಮಯ‌ನೆಂಬ ಶಿಲ್ಪಿ  ಅದ್ಭುತ ತಾಂತ್ರಿಕ ‌ವಿನ್ಯಾಸದಲ್ಲಿ ಪೌರಾಣಿಕ ಲೋಕ ಪ್ರಸಿದ್ಧ. ಅಂತೆಯೇ ಕೋಟ ರಾಮಚಂದ್ರ ಆಚಾರ್ಯರು ಬೆರಗು ಹುಟ್ಟಿಸಬಲ್ಲ ತಾಂತ್ರಿಕ ಚಾತುರ್ಯದಲ್ಲಿ ಸಿದ್ಧಹಸ್ತರಾಗಿದ್ದ ಅಸಾಧಾರಣ
Read More...

ಅಭಿಮತ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ “ಯಕ್ಷರ ಹೊಸ ಕಾವ್ಯ”

ರಾಮಚಂದ್ರ ಆಚಾರ್ಯ ಚೇಂಪಿಚಿತ್ರಗಳು : ಕುಶಕುಮಾರ್ ಬನ್ನಾಡಿ ಯಕ್ಷಲೋಕದ ಕುಚ್ಚಿಕು ಗೆಳೆಯರಾದ ತಾರಾಮೌಲ್ಯದ ಭಾಗವತ ಜೋಡಿ ಜನ್ಸಾಲೆ - ಮೊಗೆಬೆಟ್ಟು ಅವರ ಗಾನ ವೈಭವ. ಯಕ್ಷಲೋಕದ ತಾರಾ ದಂಪತಿ ಕಡಬಾಳ - ಅಶ್ವಿನಿ ಕೊಂಡದಕುಳಿ ನಾಟ್ಯ ವೈಭವ. ಸುನಿಲ್ ಭಂಡಾರಿ - ಸುಜನ ಹಾಲಾಡಿ ಚಂಡೆ - ಮದ್ದಲೆಯ
Read More...