Browsing Tag

President Draupadi Murmu

President Draupadi Murmu: ಮುಂಬರುವ ವರ್ಷಗಳು ಸುವರ್ಣಯುಗವಾಗಲಿ: ದ್ರೌಪದಿ ಮುರ್ಮು

ನವದೆಹಲಿ: (President Draupadi Murmu) ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ತನ್ನ ಗತ ವೈಭವಕ್ಕೆ ಸಂಪರ್ಕಿಸುವ ಮತ್ತು ಆಧುನಿಕತೆಯ ಪ್ರತಿ ಸುವರ್ಣ ಅಧ್ಯಾಯವನ್ನು ಒಳಗೊಂಡಿರುವ ಭಾರತವನ್ನು ನಿರ್ಮಿಸುವ ಅಮೃತಕಾಲ. ಇದನ್ನು ಸಾಧ್ಯವಾಗಿಸಲು ಜನರು ತಮ್ಮ ಕೈಲಾದಷ್ಟು!-->…
Read More...

Mysore Dasara : ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಕ್ಷಣಗಣನೆ

ಮೈಸೂರು : Mysore Dasara ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ ಸಿಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ.ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ!-->!-->!-->…
Read More...

Mysore Dasara 2022: ಈ ಬಾರಿ ಅದ್ದೂರಿ ನಾಡಹಬ್ಬ, ದಸರಾ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರು : (Mysore Dasara 2022)ಕಳೆದ ಎರಡು ವರ್ಷಗಳಿಂದಲೂ ಕಳೆಗುಂದಿದ್ದ ನಾಡಹಬ್ಬ ದಸರಾ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ದಸರಾ ಹಬ್ಬಕ್ಕಾಗಿ ಸಿದ್ದತೆಗಳು ಆರಂಭಗೊಂಡಿವೆ. ಈ ನಡುವಲ್ಲೇ ಈ ಬಾರಿಯ ದಸರಾವನ್ನು(President Draupadi Murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು!-->…
Read More...

Justice UU Lalit sworn : ಭಾರತದ 49ನೇ ಮುಖ್ಯನ್ಯಾಯಮೂರ್ತಿಯಾಗಿ ಯು.ಯು ಲಲಿತ್​​ ಪದಗ್ರಹಣ

ದೆಹಲಿ : Justice UU Lalit sworn : ನ್ಯಾಯಮೂರ್ತಿ ಉದಯ್​ ಉಮೇಶ್​ ಲಲಿತ್​ ಇಂದು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಯು.ಯು ಲಲಿತ್​​ರಿಗೆ!-->…
Read More...