Browsing Tag

Pro Kabaddi League-9

Jaipur Pink Panthers : 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಜೈಪುರ

ಮುಂಬೈ: ಚೊಚ್ಚಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ (Jaipur Pink Panthers), ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದೆ.https://twitter.com/prokabaddi/status/1604142119542992896?s=21ಮುಂಬೈನ!-->!-->!-->!-->!-->…
Read More...

Pro Kabaddi play off matches : ಇಂದು ಪ್ಲೇ ಆಫ್ ಕದನ, ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಚಾಲೆಂಜ್

ಮುಂಬೈ: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಇಂದು ಆರಂಭವಾಗಲಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಮತ್ತು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi K.C) ಕೆ.ಸಿ ತಂಡಗಳು (Pro Kabaddi play off!-->…
Read More...

U Mumba vs Bengalore Bulls | ಇಂದು ಕೊನೆಯ ಲೀಗ್ ಎನ್‌ಕೌಂಟರ್, ಅಂತಿಮ ಪಂದ್ಯದಲ್ಲಿ ಬುಲ್ಸ್‌ಗೆ ಯು ಮುಂಬಾ ಎದುರಾಳಿ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಹಂತದಲ್ಲಿ ಇಂದು ಕೊನೆಯ ಮೂರು ಪಂದ್ಯಗಳು ನಡೆಯಲಿವೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿರುವ ಬೆಂಗಳೂರು ಬುಲ್ಸ್ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ (U Mumba vs Bengalore!-->…
Read More...

Eliminator match : ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಎದುರಾಳಿ

ಹೈದರಾಬಾದ್ : 6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಮೊದಲ ಎಲಿಮಿನೇಟರ್ ಪಂದ್ಯದಲ್ಲಿ (Eliminator match) ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಹೈದರಾಬಾದ್'ನ ಗಚ್ಚಿಬೌಲಿ ಒಳಾಂಗಣ!-->…
Read More...

Tamil Talaiwas enters play off : ಅದ್ಭುತ ಕಂಬ್ಯಾಕ್‌ನೊಂದಿಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟ ತಮಿಳ್ ತಲೈವಾಸ್

ಹೈದರಾಬಾದ್ : ಕ್ರೀಡಾ ಜಗತ್ತಿನಲ್ಲಿ ಅದ್ಭುತ ಕಂಬ್ಯಾಕ್'ಗಳಿಗೆ ಮತ್ತೊಂದು ನಿದರ್ಶನ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ (Pro Kabaddi League) ತಮಿಳ್ ತಲೈವಾಸ್ ತಂಡದ (Tamil Talaiwas enters play off) ಸಾಧನೆ. ಸವಾಲುಗಳನ್ನು ಮೆಟ್ಟಿ ನಿಂತಿರುವ ತಲೈವಾಸ್ ಯಾರೂ!-->…
Read More...

Gujarat Giants Vs Dabang Delhi K.C : ದಬಾಂಗ್ ಡೆಲ್ಲಿ, ಗುಜರಾತ್ ಟೈಂಟ್ಸ್ ಪ್ಲೇ ಆಫ್ ಕನಸು ಜೀವಂತ

ಹೈದರಾಬಾದ್: ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ಎರಡು ಬಾರಿಯ ರನ್ನರ್ಸ್ ಅಪ್ ಗುಜರಾತ್ ಜೈಂಟ್ಸ್ ತಂಡಗಳು (Gujarat Giants Vs Dabang Delhi K.C) ಮಂಗಳವಾರ ನಡೆದ ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯಲ್ಲಿ ಪ್ಲೇ ಆಫ್!-->…
Read More...

Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಪುಣೆ:(Bangalore Bulls‌ Puneri Paltan) ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಟೇಬಲ್ ಟಾಪರ್'ಗಳಾದ ಪುಣೇರಿ ಪಲ್ಟನ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಭಾನುವಾರ ನಡೆದ ಪಂದ್ಯದಲ್ಲಿ ಸೋಲು ಕಂಡಿವೆ.ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್'ನಲ್ಲಿ ನಡೆದ!-->!-->!-->…
Read More...

Pro Kabaddi League-9 : ಕೆಂಪುಗೂಳಿಗಳ ಗೆಲುವಿನ ಓಟಕ್ಕಿಲ್ಲ ಬ್ರೇಕ್, 5 ಪಂದ್ಯಗಳಿಂದ ಬೆಂಗಳೂರು ಬುಲ್ಸ್ ಅಜೇಯ

ಪುಣೆ: Bengaluru Bulls win: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡದ ಗೆಲುವಿನ ಓಟ ಮುಂದುವರಿದಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್'ನಲ್ಲಿ ಭಾನುವಾರ ನಡೆದ ತನ್ನ 9ನೇ!-->…
Read More...