Browsing Tag

Pro Kabaddi League

Bengaluru Bulls out: ಸೆಮಿಫೈನಲ್’ನಲ್ಲಿ ಸೋಲು ಕಂಡ ಬುಲ್ಸ್, ನಾಳೆ ಜೈಪುರ, ಪಲ್ಟನ್ ಮಧ್ಯೆ ಫೈನಲ್

ಮುಂಬೈ: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ (Pro Kabaddi League) ಚಾಂಪಿಯನ್ ಪಟ್ಟಕ್ಕೇರುವ ಬೆಂಗಳೂರು ಬುಲ್ಸ್ ತಂಡದ (Bengaluru Bulls out) ಕನಸು ನುಚ್ಚು ನೂರಾಗಿದೆ. ಮುಂಬೈ ಡೋಮ್, NSCI SVP ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು
Read More...

Pro kabaddi league: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್

ಮುಂಬೈ: (Pro kabaddi league)ಬೆಂಗಳೂರು ಬುಲ್ಸ್ (Bengaluru Bulls) ಹಾಗೂ ತಮಿಳ್ ತಲೈವಾಸ್ (Tamil Talaiwas) ತಂಡಗಳು ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿವೆ. (Pro kabaddi league)ಮುಂಬೈನ ಸರ್ದಾರ್ ವಲ್ಲಭಾಯ್ ಪಟೇಲ್ ಒಳಾಂಗಣ
Read More...

U Mumba vs Bengalore Bulls | ಇಂದು ಕೊನೆಯ ಲೀಗ್ ಎನ್‌ಕೌಂಟರ್, ಅಂತಿಮ ಪಂದ್ಯದಲ್ಲಿ ಬುಲ್ಸ್‌ಗೆ ಯು ಮುಂಬಾ ಎದುರಾಳಿ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಹಂತದಲ್ಲಿ ಇಂದು ಕೊನೆಯ ಮೂರು ಪಂದ್ಯಗಳು ನಡೆಯಲಿವೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿರುವ ಬೆಂಗಳೂರು ಬುಲ್ಸ್ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ (U Mumba vs Bengalore
Read More...

Pro Kabaddi 2023 Playoff : ಟಾಪ್-2 ಟೀಮ್‌ಗೆ ಡೆರೆಕ್ಟ್ ಸೆಮಿಫೈನಲ್ ಎಂಟ್ರಿ, ಹೀಗಿರಲಿದೆ ಪ್ಲೇ ಆಫ್ ಫೈಟ್

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ( Pro Kabaddi 2023 Playoff) ಟೂರ್ನಿ ನಿರ್ಣಾಯಕ ಘಟ್ಟಕ್ಕೆ ಕಾಲಿಟ್ಟಿದ್ದು, ತಂಡಗಳ ಮಧ್ಯೆ ಪ್ಲೇ ಆಫ್ ರೇಸ್ ಶುರುವಾಗಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ (19 ಪಂದ್ಯಗಳಿಂದ 69 ಪಾಯಿಂಟ್), ಪುಣೇರಿ ಪಲ್ಟನ್ (19 ಪಂದ್ಯಗಳಿಂದ 69 ಪಾಯಿಂಟ್)
Read More...

Pro Kabaddi League: ಜೈಪುರ ವಿರುದ್ಧ 20 ಅಂಕಗಳಿಂದ ಸೋತ ಬುಲ್ಸ್, ಪಿಂಕ್ ಪ್ಯಾಂಥರ್ಸ್ ಟೇಬಲ್ ಟಾಪರ್

(Pro Kabaddi League)ಹೈದರಾಬಾದ್: ರೋಚಕ ಕಾದಾಟವನ್ನು ನಿರೀಕ್ಷಿಸಲಾಗಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ 13ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
Read More...

Pro Kabaddi League : ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪುಣೇರಿ ಪಲ್ಟನ್, ಬುಲ್ಸ್‌ಗಿಂದು ದಬಾಂಗ್ ಸವಾಲ್

ಹೈದರಾಬಾದ್: Pro Kabaddi League : ಕನ್ನಡಿಗ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ (Puneri Paltan) ತಂಡ, ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿದೆ. ಹೈದರಾಬಾದ್'ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ
Read More...

Pro Kabaddi League: ಕೆಂಪುಗೂಳಿಗಳನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಜೈಪುರ ಪಿಂಕ್ ಪ್ಯಾಂಥರ್ಸ್

ಹೈದರಾಬಾದ್: ಚೊಚ್ಚಲ ಆವೃತ್ತಿಯ Pro Kabaddi League ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ (Bengaluru bulls vs Jaipur pink panthers) , ಪ್ರೊ ಕಬಡ್ಡಿ ಲೀಗ 9ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಹೈದರಾಬಾದ್’ನ
Read More...

Bengal Warriors vs Tamil Thalaivas : ಯು.ಪಿ ಯೋಧಾ ಅರ್ಧಶತಕ, ಬೆಂಗಾಲ್ ವಾರಿಯರ್ಸ್‌ಗೆ ಶಾಕ್ ಕೊಟ್ಟ ತಮಿಳ್…

ಹೈದರಾಬಾದ್ : ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಯು.ಪಿ ಯೋಧಾ ಪಡೆ, ಅರ್ಧಶತಕ ಬಾರಿಸಿದೆ. (Bengal Warriors vs Tamil Thalaivas) ಹೈದರಾಬಾದ್'ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್'ನ (Pro Kabaddi League) 93ನೇ ಲೀಗ್
Read More...

Pro Kabaddi League: ಇಂದಿನಿಂದ ಮುತ್ತಿನ ನಗರಿಯಲ್ಲಿ ಕಬಡ್ಡಿ ಹಬ್ಬ, ಮೊದಲ ದಿನವೇ ತ್ರಿಪಲ್ ಪಂಗಾ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿ (PKL 2022) ಮುತ್ತಿನ ನಗರಿ ಹೈದರಾಬಾದ್’ಗೆ ಕಾಲಿಟ್ಟಿದ್ದು, ಮೊದಲ ದಿನವಾದ ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಮೊದಲ ಚರಣದಲ್ಲಿ ಬೆಂಗಳೂರು, 2ನೇ ಚರಣದಲ್ಲಿ ಪುಣೆಯಲ್ಲಿ ಪಂದ್ಯಗಳು ನಡೆದಿದ್ದವು. ಇದೀಗ ಪ್ರೊ ಕಬಡ್ಡಿ ಲೀಗ್’ನ ಮೂರನೇ ಚರಣದ
Read More...

Fazal Atrachali : ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಟ್ಯಾಕಲ್ ಪಾಯಿಂಟ್ಸ್, ಐತಿಹಾಸಿಕ ದಾಖಲೆ ಬರೆದ ಇರಾನ್ ದಿಗ್ಗಜ…

ಪುಣೆ: ಇರಾನ್’ನ ದಿಗ್ಗಜ ಆಟಗಾರ ಫಜಲ್ ಅತ್ರಾಚರಿ (Fazal Atrachali)ಪ್ರೊ ಕಬಡ್ಡಿ ಲೀಗ್ (Pro Kabaddi League) ಇತಿಹಾಸದಲ್ಲಿ 400 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್
Read More...