Browsing Tag

producer

Muruli Krishna passed away: ಸ್ಯಾಂಡಲ್‌ ವುಡ್‌ ನ ಖ್ಯಾತ ನಿರ್ದೇಶಕ-ನಿರ್ಮಾಪಕ ಮುರುಳಿ ಕೃಷ್ಣ ನಿಧನ

(Muruli Krishna passed away) ಖ್ಯಾತ ಸ್ಯಾಂಡಲ್ ವುಡ್‌ ನ ನಿರ್ಮಾಪಕ ಹಾಗೂ ನಿರ್ದೇಶಕ ಮುರುಳಿ ಕೃಷ್ಣ ಅವರು ಹೃದಯಾಘಾತದಿಂದ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುರಳಿ ಅವರು ಸೋಮಾವಾರ ರಾತ್ರಿ ನಿಧನರಾದರು ಎಂದು ವರದಿಯಾಗಿದೆ. ಮುರುಳಿ ಕೃಷ್ಣ ಅವರು ಪತ್ನಿ ಹಾಗೂ
Read More...

Filmcity: ಕರ್ನಾಟಕದಲ್ಲೇ ತಲೆಎತ್ತಲಿದೆ 175 ಕೋಟಿ ವೆಚ್ಚದ ವೈಭವೋಪೇತ ಫಿಲ್ಮಂಸಿಟಿ….! ನಿರ್ಮಾಣಕ್ಕೆ ಮುನ್ನುಡಿ ಬರೆದ…

25 ಕೋಟಿ ವಿವಾದದಿಂದ ಸುದ್ದಿಯಾದ ರಾಬರ್ಟ್ ನಿರ್ಮಾಪಕ ಉಮಾಪತಿ ತಮ್ಮ ಕನಸೊಂದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದು, ಕಾರ್ಯಾರಂಭ ಮಾಡಿದ್ದಾರೆ. ಕರ್ನಾಟಕಕ್ಕೊಂದು ಫಿಲ್ಮಂ ಸಿಟಿ ನಿರ್ಮಿಸುವ ಉದ್ದೇಶದಿಂದ ಭೂಮಿಪೂಜೆ ನೆರವೇರಿಸಿದ್ದಾರೆ. ಕನಕಪುರ ರಸ್ತೆಯಲ್ಲಿನ ತಮ್ಮ ಸ್ವಂತ
Read More...

Malashree ramu:ಸ್ವರ್ಗವೇ ನಿಮ್ಮದಾಗಿರಲಿ….! ಪತಿಯ ಹುಟ್ಟುಹಬ್ಬದಂದು ಭಾವುಕಪತ್ರ ಬರೆದ ಲೇಡಿಕಮೀಷನರ್ ಮಾಲಾಶ್ರೀ…!!

ಕೊರೋನಾ ಎರಡನೇ ಅಲೆ ಸ್ಯಾಂಡಲ್ ವುಡ್ ಕೋಟಿರಾಮು ಖ್ಯಾತಿಯ ನಿರ್ಮಾಪಕ ರಾಮು ಅವರನ್ನು ಕುಟುಂಬ ಹಾಗೂ ಅಭಿಮಾನಿಗಳಿಂದ ಕಸಿದುಕೊಂಡಿದೆ. ಪತಿಯ ಅಗಲಿಕೆಯ ನೋವಿನಲ್ಲಿರುವ ನಟಿ ಹಾಗೂ ರಾಮು ಪತ್ನಿ ಮಾಲಾಶ್ರೀ ಪತಿಯ ಹುಟ್ಟುಹಬ್ಬದಂದು ಓದುಗರ ಕಣ್ಣಲ್ಲೂ ನೀರುತರಿಸುವಂತಹ ಭಾವುಕ ಶುಭಾಶಯ
Read More...

ಟಾಲಿವುಡ್ ಸೇರಿತು ಮಂಗಳೂರಿನ ಮಾವಿನ ಹಣ್ಣು…! ಪ್ರೊಡ್ಯುಸರ್,ಡೈರೈಕ್ಟರ್ ಗೆ ಸ್ಟಾರ್ ನಟಿ ಸ್ಪೆಶಲ್ ಗಿಫ್ಟ್….!!

ಬಾಲಿವುಡ್, ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಮಿಂಚುತ್ತಿರುವ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಇತ್ತೀಚಿಗಷ್ಟೇ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಒಂದೊಳ್ಳೆ ಕೆಲಸಕ್ಕೆ ಮುಂದಾಗಿರುವ ಪೂಜಾ ಟಾಲಿವುಡ್ ಮಂದಿಗೆ ಕರಾವಳಿ ಮಾವಿನ
Read More...

ಹುಟ್ಟೂರಿನ ಜನರ ಕೊರೋನಾ ಸಂಕಷ್ಟಕ್ಕೆ ಮಿಡಿದ ಕೆಜಿಎಫ್ ನಿರ್ಮಾಪಕ…! 50 ಐಸಿಯು ಬೆಡ್ ಒದಗಿಸಿದ ವಿಜಯ್ ಕಿರಗಂದೂರು..!!

ಕೊರೋನಾ ಸಂಕಷ್ಟದಿಂದ ಜನಸಾಮಾನ್ಯರು ಸಹಾಯಹಸ್ತಕ್ಕೆ ಕಾಯುವಂತಾಗಿದ್ದರೇ, ಸೆಲೆಬ್ರೆಟಿಗಳು ಮಾನವೀಯತೆ ತೋರುತ್ತ ಅಗತ್ಯ ಉಳ್ಳವರಿಗೆ ನೆರವಾಗುತ್ತಿದ್ದಾರೆ. ಇದೀಗ  ಆ ಸಾಲಿಗೆ ವಿಜಯ್ ಕಿರಗಂದೂರು ಹೊಸ ಸೇರ್ಪಡೆಯಾಗಿದ್ದು, ಹುಟ್ಟೂರಿಗೆ ನೆರವಾಗಲು ಸಿದ್ಧವಾಗಿದ್ದಾರೆ ಕೆಜಿಎಫ್ ನಿರ್ಮಾಪಕ.
Read More...

ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗದಂತ ಸ್ಥಿತಿಗೆ ಕ್ಷಮೆ ಕೋರುವೆ…! ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ…!!

ಕನ್ನಡದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾಕ್ಕೆ ಬಲಿಯಾಗಿದ್ದಾರೆ. ರಾಮು ಕಳೆದುಕೊಂಡ ಮಾಲಾಶ್ರೀ ಹಾಗೂ ಮಕ್ಕಳಿಗೆ ಸಿನಿರಂಗದ ಹಲವರು ಸಾಂತ್ವನ ಹೇಳಿದ್ದು, ಜಗ್ಗೇಶ್ ನಿಮ್ಮ ಕಷ್ಟದಲ್ಲಿ ಭಾಗಿಯಾಗದ ಸ್ಥಿತಿಗೆ ಕ್ಷಮೆ ಇರಲಿ ಎಂದಿದ್ದಾರೆ. ಕನ್ನಡದ ಹಿರಿಯ ನಟ ಜಗ್ಗೇಶ್ ರಾಮು ನಿಧನದ
Read More...

ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಸಾಧು ಕೋಕಿಲ…! ಕಿರುತೆರೆಗೆ ಗೌರಿಪುರದ ಗಯ್ಯಾಳಿಗಳನ್ನು ಕರೆತಂದ ಕಾಮಿಡಿಕಿಂಗ್…!!

ಕಿರುತೆರೆಯಿಂದ ಹಿರಿತೆರೆಗೆ ಹೋಗೋದು ವಾಡಿಕೆ. ಆದರೆ ಸಂಗೀತ ನಿರ್ದೇಶಕ, ಕಾಮಿಡಿಕಿಂಗ್, ನಿರ್ದೇಶಕ ಹೀಗೆ ಹಿರಿತೆರೆಯಲ್ಲೇ ಬಹುಮುಖ ಪ್ರತಿಭೆ ತೋರಿದ ಸಾಧುಕೋಕಿಲ ಈಗ ಕಿರುತೆರೆಯತ್ತ ಮುಖಮಾಡಿದ್ದಾರೆ. ಸ್ವತಃ ನಿರ್ಮಾಣಕ್ಕೆ ಕೈಹಾಕಿರುವ ಸಾಧುಕೋಕಿಲ  ಪ್ರೇಕ್ಷಕರಿಗೆ ಗೌರಿಪುರದ
Read More...

ಕೊನೆಗೂ ಗೆದ್ದ ಯಜಮಾನ….! ಟಾಲಿವುಡ್ ನಲ್ಲಿ ರಾಬರ್ಟ್ ಗೆ ಗ್ರೀನ್ ಸಿಗ್ನಲ್….!!

ಕೊರೋನಾ ಬಳಿಕ ತೆರೆಗೆ ಬರಲು ಸಜ್ಜಾಗಿದ್ದ ರಾಬರ್ಟ್ ಗೆ ಟಾಲಿವುಡ್ ನಲ್ಲಿ ಅಡ್ಡಿ ಎದುರಾಗಿತ್ತು. ಇದಕ್ಕೆ ಯಜಮಾನ ದಚ್ಚು ಉಗ್ರ ರೂಪ ತಾಳಿ ಹೋರಾಟದ ಕಿಚ್ಚು ಹಚ್ಚಿದ್ದರು. ಫಲವಾಗಿ ತೆಲುಗಿನಲ್ಲಿ ರಾಬರ್ಟ್ ಗೆ ಗ್ರಿನ್ ಸಿಗ್ನಲ್ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ
Read More...

ನಟನೆ ಬಳಿಕ ಹೊಸ ಸಾಹಸಕ್ಕೆ ಸೈ ಎಂದ ಯಶ್…! ಅಭಿಮಾನಿಗಳಿಗೆ ಕಾದಿದೆ ಮತ್ತಷ್ಟು ಸರ್ಪ್ರೈಸ್ …!!

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ನದ್ದೇ ಹವಾ. ಬಿಡುಗಡೆಯಾದ ಗಂಟೆಗಳಲ್ಲೇ ಲೈಕ್ಸ್ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್-2 ಟೀಸರ್ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುತ್ತ ಸಾಗಿದೆ. ಈ ಮಧ್ಯೆ ಕೆಜಿಎಫ್-2 ರಿಲೀಸ್ ಮುನ್ನವೇ ಯಶ್ ಅಖಾಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
Read More...

ವೀರ ಮದಕರಿ ನಿರ್ಮಾಪಕ ದಿನೇಶ್ ಗಾಂಧಿ ನಿಧನ

ಬೆಂಗಳೂರು : ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ದಿನೇಶ್ ಗಾಂಧಿ ನಿಧನರಾಗಿದ್ದಾರೆ. ಇಂದು ಮುಂಜಾನೆಯ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಬಾರದ ಲೋಕಕ್ಕೆ ಪಯಣಿಸಿದ್ದಾರೆ. 52 ವರ್ಷ ವಯಸ್ಸಿನ ನಿರ್ಮಾಪಕ ದಿನೇಶ್ ಗಾಂಧಿ ಅವರು ಕಿಚ್ಚ ಸುದೀಪ್ ಅಭಿನಯದ
Read More...