Browsing Tag

Punjab Kings

PBKS vs DC IPL 2024 : ಡೆಲ್ಲಿ ಕ್ಯಾಟಪಿಲ್ಸ್‌ ವಿರುದ್ದ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್‌ ಆಯ್ಕೆ

PBKS vs DC IPL 2024 :  ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2024ರ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals)  ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings)  ತಂಡಗಳು ಮುಖಾಮುಖಿಯಾಗುತ್ತಿವೆ. ಚಂಡೀಗಢದ ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್…
Read More...

IPL 2024: ಐಪಿಎಲ್‌ 2024 ಟ್ರೋಫಿ ಗೆಲ್ಲುವ ತಂಡ ಯಾವುದು ? ಇಲ್ಲಿದೇ ಐಪಿಎಲ್‌ನ ಎಲ್ಲಾ ತಂಡಗಳ ಅತ್ಯುತ್ತಮ ಆಡುವ ಬಳಗ

IPL 2024 Playing XI:  ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2024 (indian Premier Leauge 2024) ನಲ್ಲಿ ಈ ಬಾರಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಮಿನಿ ಹರಾಜಿನಲ್ಲಿ (IPL Auction) ಬಲಿಷ್ಠ ಆಟಗಾರರನ್ನು ಐಪಿಎಲ್‌ ತಂಡಗಳು ಖರೀದಿ ಮಾಡಿವೆ. ಅದ್ರಲ್ಲೂ ಹಲವು ತಂಡಗಳಲ್ಲಿ ಈ ಬಾರಿ ನಾಯಕತ್ವ…
Read More...

ಐಪಿಎಲ್ 2024 : 10 ಓವರ್‌ 98 ರನ್‌, 18.50 ಕೋಟಿ ರೂ.ಗೆ ಖರೀದಿಸಿದ್ದ ಪಂಜಾಬ್‌ ಕಿಂಗ್ಸ್‌ ಬೌಲರ್‌ ದುಬಾರಿ ಬೌಲಿಂಗ್‌

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ತಂಡಕ್ಕೆ ಸೇರ್ಪಡೆಗೊಳಿಸಲು ಹೊಸ ಆಟಗಾರರ ಹುಡುಕಾಟದಲ್ಲಿಯೂ ತೊಡಗಿಕೊಂಡಿವೆ. ಈ ನಡುವಲ್ಲೇ ಪಂಜಾಬ್‌ ಕಿಂಗ್ಸ್‌ (PBKS) ತಂಡ ಬರೋಬ್ಬರಿ 18.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ ಆಟಗಾರ ಸ್ಯಾಮ್‌ ಕರನ್‌…
Read More...

IPL 2023 : ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್‌‌ ಕಿಂಗ್ಸ್ ಸವಾಲು

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL 2023) ಇಂದು ಡಬಲ್‌ ಧಮಾಕಾ. ಒಂದು ಪಂದ್ಯದಲ್ಲಿ ಕನ್ನಡಿಗರ ಹಾಟ್‌ ಫೇವರೇಟ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವದ
Read More...

PBKS vs KKR IPL 2023 : ಕೋಲ್ಕತ್ತಾ ನೈಟ್‌ ರೈಡರ್ಸ್‌ ಗೆಲುವು ಕಸಿದ ಮಳೆ, ಪಂಜಾಬ್‌ ಕಿಂಗ್ಸ್‌ ಗೆ ಗೆಲುವು

ಮೊಹಾಲಿ : (PBKS vs KKR IPL 2023 ) ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಆರಂಭದಲ್ಲಿಯೇ ಮಳೆ ಆರ್ಭಟಿಸಿದೆ. ಐಪಿಎಲ್‌ನ ಎರಡನೇ ಪಂದ್ಯದ ಅಂತಿಮ ಹಂತದಲ್ಲಿ ಸುರಿದ ಮಳೆ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಗೆಲುವು ಕಸಿದಿದೆ. ಈ ಮೂಲಕ ಲೂವಿಸ್‌ ಡಕ್‌ವರ್ಥ್‌ ನಿಯಮದ ಪ್ರಕಾರ 7 ರನ್‌ ಗಳ ಗೆಲುವು
Read More...

Gayle bats for Agarwal : “ಮಯಾಂಕ್ ಅಗರ್ವಾಲ್‌ರನ್ನು ನಡೆಸಿಕೊಂಡ ರೀತಿ ಸರಿಯಲ್ಲ”.. ವಿಂಡೀಸ್ ದೈತ್ಯ…

ಬೆಂಗಳೂರು: ವೆಸ್ಟ್ ಇಂಡೀಸ್'ನ ದೈತ್ಯ ದಾಂಡಿಗ ಕ್ರಿಸ್ ಗೇಲ್ (Chris Gayle) ಟಿ20 ಕ್ರಿಕೆಟ್'ನ ವಿಶ್ವದಾಖಲೆ ವೀರ. ಐಪಿಎಲ್'ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಪರ ಆಡಿರುವ ಗೇಲ್ ದಾಖಲೆಗಳ (Gayle bats for Agarwal) ಮೇಲೆ
Read More...

Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ…

ಬೆಂಗಳೂರು: ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕತ್ವದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal out) ಅವರನ್ನು ಕೆಳಗಿಳಿಸಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ. ಮಯಾಂಕ್ ಅಗರ್ವಾಲ್ ಅವರ ಬದಲು ಇಂಗ್ಲೆಂಡ್'ನ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಜಾನಿ ಬೇರ್'ಸ್ಟೋ (Johny
Read More...

Mayank Agarwal : ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದ ನಾಯಕ ಮಯಾಂಕ್ ಅಗರ್ವಾಲ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ (PBKS) ತಂಡದಿಂದ ನಾಯಕ ಮಯಾಂಕ್‌ ಅಗರ್ವಾಲ್‌ (Mayank Agarwal) ಹೊರಬಿದ್ದಿದ್ದಾರೆ. IPL 2022 ರ 28 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ದದ
Read More...

IPL 2022 : ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ನಾಯಕತ್ವದ ಬಗ್ಗೆ ಮೌನ ಮುರಿದ ಶಿಖರ್ ಧವನ್

ಭಾರತೀಯ ಕ್ರಿಕೆಟ್ ಹಬ್ಬ ಟಾಟಾ IPL 2022 ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಎಲ್ಲಾ 10 ತಂಡಗಳು ಮೆಗಾ ಲೀಗ್‌ಗೆ ಸಿದ್ಧವಾಗಿವೆ. ಪಂಜಾಬ್ ಕಿಂಗ್ಸ್ ತಮ್ಮ IPL 2022 ಅಭಿಯಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರ್ಚ್ 27 ರಂದು ಮುಂಬೈನ DY ಪಾಟೀಲ್ ಸ್ಟೇಡಿಯಂನಲ್ಲಿ
Read More...

Mayank Agarwal :ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ

ಕನ್ನಡಿಗ ಕೆ.ಎಲ್.‌ ರಾಹುಲ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಮತ್ತೋರ್ವ ಕನ್ನಡಿಗ ಮಯಾಂಕ್‌ ಅಗರ್ವಾಲ್‌ಗೆ (Mayank Agarwal) ಲಕ್‌ ಖುಲಾಯಿಸಿದೆ. ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿ ಮಯಾಂಕ್‌ (Mayank Agarwal new captain) ಆಯ್ಕೆಯಾಗಿದ್ದಾರೆ. ಈ
Read More...