Browsing Tag

rama mandira

ಅಯೋಧ್ಯೆಗೆ ವಾರ್ಷಿಕ 4 ಲಕ್ಷ ಕೋಟಿ ಆದಾಯ ! ತಿಮ್ಮಪ್ಪನ ತಿರುಪತಿಯನ್ನೇ ಮೀರಿಸುತ್ತೆ ರಾಮಜನ್ಮಭೂಮಿ ಅಯೋಧ್ಯೆ !

Ayodhya Rama mandir : ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ. ಬಾಲರಾಮ ಪ್ರಾಣ ಪ್ರತಿಷ್ಠೆಯ ಬೆನ್ನಲ್ಲೇ ಅಯೋಧ್ಯೆಗೆ ರಾಮಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರ ಸಂಖ್ಯೆ, ವಾರ್ಷಿಕ ಆದಾಯದಲ್ಲಿ ಅಯೋಧ್ಯೆ ತಿರುಪತಿಯನ್ನೇ ಮೀರಿಸುತ್ತೇ ಅನ್ನೋ ಲೆಕ್ಕಾಚಾರ ಹೊರಬಿದ್ದಿದೆ.…
Read More...

15 ದಿನಗಳೊಳಗೆ ಘೋಷಣೆಯಾಗುತ್ತೆ ರಾಮಮಂದಿರ ನಿರ್ಮಾಣದ ದಿನಾಂಕ !

ನವದೆಹಲಿ : ರಾಮಜನ್ಮಭೂಮಿಯಾಗಿರೋ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು 15 ದಿನಗಳ ಒಳಗೆ ದಿನಾಂಕ ಘೋಷಣೆಯಾಗೋ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡೋ ಸಲುವಾಗಿ ಆರಂಭಗೊಂಡಿರುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಮೊದಲ ಸಭೆ ದೆಹಲಿಯ ಗ್ರೇಟರ್​!-->…
Read More...