Browsing Tag

rashmika

1,2,3,4,5 ರಲ್ಲಿ ನಿಮಗ್ಯಾವ ಪೋಟೋ ಇಷ್ಟ ? ಅಭಿಮಾನಿಗಳಿಗೆ ರಶ್ಮಿಕಾ ಪ್ರಶ್ನೆ

ಸದ್ಯ ವೃತ್ತಿ ಬದುಕಿನ ಉತ್ತುಂಗದಲ್ಲಿರೋ ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲೂ ಪಬ್ಲಿಸಿಟಿಯ ಶಿಖರವೇರಿದ್ದಾರೆ. ಒಂದಾದ ಮೇಲೊಂದರಂತೆ ಪೋಟೋಶೂಟ್ ನಲ್ಲಿ ಮಿಂಚ್ತಿರೋ ರಶ್ಮಿಕಾ (Rashmika Mandanna Photoshoot) ಸದ್ಯ ಫಿಲ್ಮ್ ಫೇರ್ ಪತ್ರಿಕೆಗಾಗಿ ನಡೆಸಿದ ಪೋಟೋಶೂಟ್ ಪೋಟೋಗಳನ್ನು
Read More...

Rashmika Mandanna : ಬಿಗ್ ಬೀ ಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ : ಅಮಿತಾಬ್ ಎದುರು ತಲೆಬಾಗಲ್ಲ ಎಂದ ಪುಷ್ಪಾ ಬೆಡಗಿ

ಸದ್ಯ ಸೌತ್ ಇಂಡಸ್ಟ್ರಿ‌ ಸೇರಿದಂತೆ ಬಾಲಿವುಡ್ ಅಂಗಳದವರೆಗೂ ಮಿಂಚುತ್ತಿರೋ ಬೆಡಗಿ ರಶ್ಮಿಕಾ‌‌ ಮಂದಣ್ಣ (Rashmika Mandanna ).‌ ಬರಿ ಸಿನಿಮಾ‌ ಮಾತ್ರವಲ್ಲ ಅದರಾಚೆಗಿನ ವರ್ಕೌಟ್ ಸೇರಿದಂತೆ ಹಲವು ವಿಚಾರಕ್ಕೆ ಸದ್ದು ಮಾಡ್ತಿರೋ ರಶ್ಮಿಕಾ ಈಗ ಅಮಿತಾಬ್ ಬಚ್ಚನ್ ಗೆ ನಾವು ತಲೆ ಬಾಗಲ್ಲ ಎನ್ನೋ
Read More...

Rashmika Mandanna Ram Pothineni : ಮತ್ತೆ ಟಾಲಿವುಡ್ ಅಂಗಳಕ್ಕೆ ರಶ್ಮಿಕಾ : ರಾಮ್ ಪೊತಿನೇನಿಗೆ ಜೊತೆಯಾದ ಪುಷ್ಪ…

ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ಬಹುಭಾಷಾ ಬೆಡಗಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಈಗಾಗಲೇ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಈಗ ಟಾಲಿವುಡ್, ಕಾಲಿವುಡ್ ಬಾಲಿವುಡ್ ನ ಬ್ಯುಸಿ ಹಿರೋಯಿನ್. ಇಂತಿಪ್ಪ ರಶ್ಮಿಕಾ ಈಗ ಟಾಲಿವುಡ್ ನ ಯಂಗ್
Read More...

Rashmika Mandanna : X ಬಗ್ಗೆ ಬೇಡ Y ಬಗ್ಗೆ ಮಾತಾಡೋಣ : ನಟಿ ರಶ್ಮಿಕಾ ಮಂದಣ್ಣ ಹೊಸ ವರಸೆ

ಸೆಲೆಬ್ರೆಟಿಗಳು, ನಟ-ನಟಿಯರು ಸದ್ಯ ನಟನೆ,ಸಿನಿಮಾಗಳಿಗಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಸದ್ದು ಮಾಡ್ತಿದ್ದಾರೆ. ಇದಕ್ಕೆ ಕೊಡಗಿನ‌ ಕುವರಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊರತಲ್ಲ. ಸದ್ಯ ಟ್ವೀಟರ್, ಇನ್ ಸ್ಟಾಗ್ರಾಂಗಳಲ್ಲಿ ಮಿಂಚ್ತಿರೋ ರಶ್ಮಿಕಾ ಮಂದಣ್ಣ (Rashmika Mandanna ) ಈಗ
Read More...

pushpa 2 ಸಿನಿಮಾದಲ್ಲಿ ಕನ್ನಡಿಗರ ಕಾರುಬಾರು : ರಶ್ಮಿಕಾಗೆ ಜೊತೆಯಾಗ್ತಾರಂತೆ ಕೃತಿ ಶೆಟ್ಟಿ

ತೆಲುಗಿನ ಬಹುನೀರಿಕ್ಷಿತ ಸಿನಿಮಾ ಪುಷ್ಪ ಈಗಾಗಲೇ ಇನ್ನೂರು ಕೋಟಿ ಆದಾಯ ಗಳಿಸಿದೆ ಎನ್ನಲಾಗಿದ್ದು ಯಶಸ್ವಿ ಪ್ರದರ್ಶನದ ಮೂಲಕ ಇನ್ನಷ್ಟು ಗಳಿಕೆ ಹೆಚ್ಚಿಸುವ ನೀರಿಕ್ಷೆ ಮೂಡಿಸಿದೆ. ಈ‌ ಮಧ್ಯೆ ಪುಷ್ಪ (pushpa 2) ಸಿಕ್ವೆನ್ಸ್ ಶೂಟಿಂಗ್ ಕೂಡ ಆರಂಭವಾಗುತ್ತಿದ್ದು ಮೊದಲ ಸಿನಿಮಾದಲ್ಲಿ ನಟಿಸಿದ್ದ
Read More...

Allu Arjun Rashmika Samantha : ಸಖತ್ ಗಳಿಕೆ ಜೊತೆ ಸದ್ದು ಮಾಡಿದ ಪುಷ್ಪ: ಸಿನಿಮಾಗೆ ಅಲ್ಲೂ, ರಶ್ಮಿಕಾ, ಸಮಂತಾ…

ಮೊನ್ನೆ ಮೊನ್ನೆ ಬಿಡುಗಡೆಯಾಗಿರೋ ತೆಲುಗಿನ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪ ನೀರಿಕ್ಷೆಯಂತೆ ಬಾಕ್ಸಾಫೀಸಿನಲ್ಲಿ ಭರ್ಜರಿ ಪಯಣ ಆರಂಭಿಸಿದೆ. ಈಗಾಗಲೇ ಕೆಜಿಎಫ್ ಗಳಿಕೆಯ ದಾಖಲೆ‌ ಮೀರಿಸುತ್ತಿರುವ ಪುಷ್ಪ ಬಾಲಿವುಡ್ ನಲ್ಲಂತೂ ಈಗಾಗಲೇ 59 ಕೋಟಿ ಗಳಿಸಿದ್ದು ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Read More...

Rashmika Cine Journey : ರಶ್ಮಿಕಾ ಸಿನಿ ಜರ್ನಿಗೆ ಐದು ವರ್ಷದ ಸಂಭ್ರಮ : ಕಲಿತ ಪಾಠ ಹಂಚಿಕೊಂಡ ನ್ಯಾಶನಲ್ ಕ್ರಶ್

ಸದಾ ಸುದ್ದಿಯಲ್ಲಿರೋ ಬಹುಭಾಷಾ ನಟಿ ರಶ್ಮಿಕಾ‌ ಮಂದಣ್ಣ (Rashmika Cine Journey) ಸದ್ಯ ಸಾಕಷ್ಟು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ರಶ್ಮಿಕಾ ತಾವು ಸಿನಿಮಾ ರಂಗಕ್ಕೆ ಬಂದು ಐದು ವರ್ಷವಾಗಿರೋ ಕಾರಣಕ್ಕೆ ಸುಂದರವಾದ ಸೋಷಿಯಲ್
Read More...

Rashmika Mandanna followers : ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ಇನ್ ಸ್ಟಾದಲ್ಲಿ 2.5 ಕೋಟಿ ದಾಟಿದ…

ಸದ್ಯ ಪುಷ್ಪಾ ಸಿನಿಮಾ ಗೆಲುವಿನ ಸಂಭ್ರಮದಲ್ಲಿರೋ ರಶ್ಮಿಕಾ ಮಂದಣ್ಣ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಸಾಮೆ ಸಾಮೇ ಎಂದು ಪುಷ್ಪ ಸಿನಿಮಾದಲ್ಲಿ ಸೊಂಟಬಳುಕಿಸಿ ಗೆದ್ದ ರಶ್ಮಿಕಾ ಇನ್ ಸ್ಟಾಗ್ರಾಂ ಪಾಲೋವರ್ಸ್ ಸಂಖ್ಯೆ 2.5 ಕೋಟಿ (Rashmika Mandanna 2.5 Crore
Read More...

Rashmika mandanna Movie : ಸಿನಿಮಾ ರಂಗ ಬಿಡ್ತಾರಂತೆ ರಶ್ಮಿಕಾ : ನಿರ್ಧಾರಕ್ಕೆ ಕಾರಣವೇನು ಗೊತ್ತಾ?!

ಸಿನಿಮಾ ಇಂಡಸ್ಟ್ರಿಗೆ ಬರೋ ನಟ-ನಟಿಯರಿಗೆ ಸೆಲೆಬ್ರೆಟಿಗಳಿಗೆ ಟ್ರೋಲ್, ಗಾಸಿಪ್, ರೂಮರ್ ಗಳು ಸದಾ ಕಾಡುವ ಸಮಸ್ಯೆಗಳು. ಗಟ್ಟಿಯಾಗಿ ಎದುರಿಸಿ‌ ನಿಂತರೇ ಮಾತ್ರ ಭವಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಆದರೆ ಬಹುತೇಕ ನಟಿಯರು ಈ ಟ್ರೋಲ್ ಸಂತೆಯಲ್ಲಿ ನಿಂತು ಗೆಲ್ಲಲು ಸಾಧ್ಯವಾಗದೇ ನೊಂದು
Read More...

Rashmika Kannada Dubbing : ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಇರಲಿಲ್ಲ: ಕೊನೆಗೂ ಗುಟ್ಟು ಬಿಟ್ಟು ಕೊಟ್ಟ ರಶ್ಮಿಕಾ

ಟಾಲಿವುಡ್ ನ ಬಹುನೀರಿಕ್ಷಿತ ಸಿನಿಮಾ ಪುಷ್ಪ ರಿಲೀಸ್ ಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಡಿಸೆಂಬರ್ 17 ರಂದು ತೆರೆಗೆ ಬರ್ತಿರೋ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಗಾಗಿ ನಟ ಅಲ್ಲೂ ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಸಿಲಿಕಾನ್ ಸಿಟಿಗೆ ಆಗಮಿಸಿದ್ದರು. ಈ ವೇಳೆ ಕನ್ನಡದಲ್ಲೇ
Read More...