Browsing Tag

RCB Player Sarfaraz Khan

Sarfaraz Khan : 6 ಪಂದ್ಯಗಳಲ್ಲಿ 937 ರನ್ ; ಸಾವಿರಕ್ಕೆ 63 ಬಾಕಿ, ಆರ್‌ಸಿಬಿಯ ಸರ್ಫರಾಜ್ ಖಾನ್ ತಾಕತ್ತು ನೋಡಿದ್ರಾ?

ಬೆಂಗಳೂರು: ಕೇವಲ ಆರೇ ಆರು ರಣಜಿ ಪಂದ್ಯಗಳಲ್ಲಿ ಬರೋಬ್ಬರಿ 937 ರನ್. ಸಾವಿರ ರನ್ ಸರದಾರನಾಗಲು ಬಾಕಿ ಇರೋದಿನ್ನು ಬರೀ 63 ರನ್. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ಮುಂಬೈ ಬ್ಯಾಟ್ಸ್”ಮನ್ ಸರ್ಫರಾಜ್ ಖಾನ್ (Sarfaraz Khan) ತಾಕತ್ತು. IMAGE CREDIT : BCCI
Read More...