Browsing Tag

Rishabh Pant car accident

Rishabh Pant injury update : ಹೇಗಾಗಿದೆ ನೋಡಿ ರಿಷಭ್ ಪಂತ್ ಪರಿಸ್ಥಿತಿ..! ಮೆಟ್ಟಿಲು ಹತ್ತಲು ಕಷ್ಟ…

ಬೆಂಗಳೂರು : (Rishabh Pant injury update) ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಈಗ ಹೇಗಿದ್ದಾರೆ? ಪಂತ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಈ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಕಳೆದ ವರ್ಷ!-->…
Read More...

Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

ಮುಂಬೈ: ವಿಶ್ವಕಪ್ ಹೀರೋ, ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್, ಏಕದಿನ ಕ್ರಿಕೆಟ್’ನಲ್ಲಿ ಭಾರತ ಕಂಡ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್’ಗಳಲ್ಲಿಒಬ್ಬರಾಗಿರುವ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್ (Yuvraj Singh), ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು (Yuvraj!-->…
Read More...

Rishabh Pant health update : ರಿಷಭ್ ಪಂತ್ ಆಪರೇಷನ್ ಸಕ್ಸಸ್, ಕ್ರಿಕೆಟ್ ಮೈದಾನಕ್ಕೆ ಮರಳುವ ಬಗ್ಗೆ ಡಾಕ್ಟರ್…

ಮುಂಬೈ : ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant health update) ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮುಂಬೈನ ಕೊಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ರಿಷಭ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಯ!-->…
Read More...

ರಿಷಬ್ ಪಂತ್ ಆರೋಗ್ಯದಲ್ಲಿ ಚೇತರಿಕೆ : ಖಾಸಗಿ ವಾರ್ಡ್‌ಗೆ ಶಿಫ್ಟ್

ಡೆಹ್ರಾಡೂನ್ : ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮಾರಣಾಂತಿಕ ಕಾರು ಅಪಘಾತದ ನಂತರ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸದ್ಯ ಚೇತರಿಸಿಕೊಂಡಿದ್ದರಿಂದ (Rishabh Pant Health News) ಆಸ್ಪತ್ರೆಯಲ್ಲಿ ಖಾಸಗಿ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ ಎಂದು!-->…
Read More...

Rishabh Pant Rohit Sharma : ರಿಷಭ್ ಚೇತರಿಕೆಗೆ ಪಾಕ್ ಕ್ರಿಕೆಟಿಗರ ಹಾರೈಕೆ, ಇತ್ತ ಒಂದೇ ಒಂದು ಶಬ್ದ ಮಾತಾಡದ…

ಬೆಂಗಳೂರು: ಡೆಡ್ಲಿ ಕಾರು ಆಕ್ಸಿಡೆಂಟ್'ನಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ರಿಷಭ್ ಪಂತ್ ಡೆಹ್ರಾಡೂನ್'ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ (Rishabh Pant car accident). ರಿಷಬ್ ಪಂತ್ ಅವರ ಶೀಘ್ರ ಚೇತರಿಕೆಗೆ ಇಡೀ ಕ್ರಿಕೆಟ್!-->…
Read More...

Rishabh Pant is out of danger: ಮೆದುಳು, ಬೆನ್ನು ಹುರಿ ಸೇಫ್, ರಿಷಭ್ ಪಂತ್ ಔಟ್ ಆಫ್ ಡೇಂಜರ್ : ಇಂದು…

ಡೆಹ್ರಾಡೂನ್: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ರಿಷಭ್ ಪಂತ್ ದೊಡ್ಡ ಕಂಟಕದಿಂದ ಪಾರಾಗಿದ್ದಾರೆ (Rishabh Pant car accident).ರಿಷಭ್ ಪಂತ್ ಅವರ ಮೆದುಳು ಮತ್ತು ಬೆನ್ನು ಹುರಿಯ MRI ಸ್ಕ್ಯಾನ್ ನಡೆದಿದ್ದು, ನಾರ್ಮಲ್ ರಿಸಲ್ಟ್!-->…
Read More...