Browsing Tag

robert film

Asha bhat:ಗಾಯಕಿಯಾದ ರಾಬರ್ಟ್ ಬೆಡಗಿ…! ಪುನೀತ್ ಅಭಿಮಾನಿಗಳ ಮನಗೆದ್ದ ಆಶಾ ಭಟ್ …!!

ರಾಬರ್ಟ್ ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ಬೆಡಗಿ ಹಾಗೂ ಮಾಡೆಲ್ ಆಶಾ ಭಟ್ ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಹಲವು ಹೊಸ ಸಿನಿಮಾಗಳಲ್ಲಿ ಸಹಿ ಮಾಡಿರೋ ಆಶಾ ಭಟ್ ಸದ್ಯ ಬಿಡುವಿನ ವೇಳೆಯನ್ನು ಎಂಜಾಯ್ ಮಾಡ್ತಿದ್ದಾರೆ. ಒಳ್ಳೆಯ ನೃತ್ಯ ಕಲಾವಿದೆಯಾಗಿರೋ ಆಶಾ ಈಗ ತಾವು ಒಳ್ಳೆ ಗಾಯಕಿ!-->!-->!-->…
Read More...

ಡಿ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ….! ಮತ್ತೊಂದು ದಾಖಲೆ ಬರೆದ ಕಣ್ಣು ಹೊಡಿಯಾಕ್ ಸಾಂಗ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ತೆರೆಗೆ ಎಂಟ್ರಿಕೊಟ್ಟು ಅಬ್ಬರಿಸಿದ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದರು. ಏಕ ಕಾಲದಲ್ಲಿ ಹಲವು ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾದ ಹಾಡು ಕಣ್ಣು ಹೊಡಿಯಾಕ್ ಸಾಧನೆಯ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.!-->!-->!-->!-->…
Read More...

ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ದಚ್ಚು…! 20 ದಿನದಲ್ಲಿ 100ಕೋಟಿ ಗಳಿಸಿದ ರಾಬರ್ಟ್…!!

ಬರೋಬ್ಬರಿ ಎರಡು ವರ್ಷಗಳ ಬಳಿಕ ಚಿತ್ರಮಂದಿರಕ್ಕೆ ಬಂದ ಯಜಮಾನ ಅಭಿಮಾನಿಗಳ ಮನಗೆದ್ದು ವಿಜಯಯಾತ್ರೆ ಮುಂದುವರೆಸಿದ್ದು, ರಿಲೀಸ್ ಆದ 20 ದಿನದಲ್ಲಿ 100 ಕೋಟಿ ಹಣಗಳಿಸುವ ಮೂಲಕ ರಾಬರ್ಟ್ ಸ್ಯಾಂಡಲ್ ವುಡ್ ಸಿನಿಮಾರಂಗದಲ್ಲಿ ಹೊಸ ಸಾಧನೆ ಬರೆದಿದೆ.ಮಾರ್ಚ್ 11 ರ ಶಿವರಾತ್ರಿಯಂದು!-->!-->!-->!-->!-->!-->!-->…
Read More...

ಕೊರೋನಾ ಎಫೆಕ್ಟ್…! ರಾಬರ್ಟ್ ವಿಜಯ ಯಾತ್ರೆ ಮುಂದೂಡಿದ ದಚ್ಚು…!!

ಕೊರೋನಾ ಬಳಿಕ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಖತ್ ರೆಸ್ಪಾನ್ಸ್ ಪಡೆದಿದೆ.ಬಾಕ್ಸಾಫೀಸ್ ಕೊಳ್ಳೆ ಹೊಡೆದು 100 ಕೋಟಿ ಕ್ಲಬ್ ಸನಿಹದಲ್ಲಿರುವ ಚಿತ್ರದ ಯಶಸ್ಸಿಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗಿದೆ. ಆದರೆ ರಾಬರ್ಟ್ ಯಶಸ್ಸಿಗೆ ಕಾರಣರಾದ!-->…
Read More...

ಪ್ರೇಕ್ಷಕನಿಗೆ ನಿರ್ದೇಶಕನ‌ ಭಾವುಕ ‌ಪತ್ರ…! ರಾಬರ್ಟ್ ಬಗ್ಗೆ ತರುಣ್ ಸುಧೀರ್ ಹೇಳಿದ್ದೇನು ಗೊತ್ತಾ…?!

ಬರೋಬ್ಬರಿ ಎರಡು ವರ್ಷಗಳ ಬಳಿಕ‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರೇಕ್ಷಕ ಪ್ರಭುಗಳಿಗೆ ದರ್ಶನ್ ನೀಡಿದ್ದು ರಾಬರ್ಟ್ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣಲಾರಂಭಿಸಿದೆ.ಚೌಕ‌ ಚಿತ್ರದಲ್ಲಿ ಪಾತ್ರವಾಗಿ ಬಂದ ರಾಬರ್ಟ್ ನ್ನು ಒಂದು ಚಿತ್ರಕಥೆಯಾಗಿ ಬೆಳೆಸಿ ಪ್ರೇಕ್ಷಕರಿಗೆ ನೀಡಿದ ನಿರ್ದೇಶಕ!-->!-->!-->!-->!-->…
Read More...

ಬರೋಬ್ಬರಿ ಎರಡು ವರ್ಷಗಳ ಬಳಿಕ ಒಡೆಯನ ದರ್ಶನ…! ನಾಳೆ 2 ಸಾವಿರ ಶೋಗಳ ಮೂಲಕ ಅಬ್ಬರಿಸಲಿರುವ ರಾಬರ್ಟ್…!!

ನಾಳೆ ಶಿವರಾತ್ರಿಯ ಜೊತೆಗೆ ದರ್ಶನ್ ಅಭಿಮಾನಿಗಳಿಗೆ ಹಬ್ಬದ ರಸದೌತಣ ಸಿಗಲಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಗೆ ಬರಲಿದ್ದು, ಮೊದಲ ದಿನವೇ 2 ಸಾವಿರ ಶೋಗಳ ಮೂಲಕ ದಾಖಲೆ ಬರೆಯಲು ರಾಬರ್ಟ್ ಸಿದ್ಧವಾಗಿದೆ.2019 ರಲ್ಲಿ ರಿಲೀಸ್ ಆದ  ಒಡೆಯ ಸಿನಿಮಾದ!-->!-->!-->!-->!-->!-->!-->…
Read More...

ಕೆಜಿಎಫ್ ದಾಖಲೆ ಮುರಿತಾ ರಾಬರ್ಟ್…?! ಜೋಡೆತ್ತುಗಳ ನಡುವೆ ಫೈಟ್ ತಂದಿಡುತ್ತಾ ಈ ಲೆಕ್ಕಾಚಾರ…!?

ಹಿರಿಯ ನಟ ಅಂಬರೀಶ್ ಪತ್ನಿ ಹಾಗೂ ನಟಿ ಸುಮಲತಾ ಗೆಲುವಿಗಾಗಿ ದರ್ಶನ್ ಹಾಗೂ ಯಶ್ ಜೋಡೆತ್ತಿನಂತೆ ಜೊತೆ ನಿಂತು ಕೆಲಸ ಮಾಡಿದ್ದನ್ನು ಕರ್ನಾಟಕ ಇನ್ನೂ ಮರೆತಿಲ್ಲ. ಆದರೆ ಈ ಜೋಡೆತ್ತುಗಳ ಮಧ್ಯೆ ಬಿರುಕು ಮೂಡಿಸೋ ಕೆಲಸವನ್ನು ಸೋಷಿಯಲ್ ಮೀಡಿಯಾಗಳು ಮಾಡ್ತಿವೆ ಎನ್ನಲಾಗ್ತಿದೆ.ಸಧ್ಯ ದರ್ಶನ್!-->!-->!-->!-->!-->…
Read More...

ಸಖತ್ ಡೈಲಾಗ್ಸ್ ಜೊತೆ ಬಾಸ್ ಅಬ್ಬರ….! ಅಭಿಮಾನಿಗಳ ಮನಗೆದ್ದ ದಚ್ಚು ರಾಬರ್ಟ್ ಟ್ರೇಲರ್…!!

ಶಿವರಾತ್ರಿಯಂದು ತೆರೆಗೆ ಬರಲಿರೋ ರಾಬರ್ಟ್ ಟ್ರೇಲರ್ ದಚ್ಚು ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳ ಪಾಲಿಗೆ ರಸದೌತಣ ನೀಡಿದೆ. ಮಾಸ್-ಕ್ಲಾಸ್ ಮನಗೆದ್ದಿರುವ ಟ್ರೇಲರ್ ಚಿತ್ರದ ಮೇಲಿನ ನೀರಿಕ್ಷೆ ಹೆಚ್ಚಿಸಿದ್ದು, ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಫುಲ್!-->!-->!-->…
Read More...

ರಾಬರ್ಟ್ ಎಂಟ್ರಿಗೂ ಮುನ್ನ ದಚ್ಚು ಟೆಂಪಲ್ ರನ್…! ತಿರುಪತಿ ತಿಮ್ಮಪ್ಪನ ಮೊರೆ ಹೋದ ದರ್ಶನ್…!!

ಶಿವರಾತ್ರಿಯಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ತೆರೆಗೆ ಬರಲು ಸಜ್ಜಾಗಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ದಚ್ಚು ಟೆಂಪಲ್ ರನ್ ಆರಂಭಿಸಿದ್ದು, ತಿರುಪತಿ ತಿಮ್ಮಪ್ಪನ ಪಾದಕ್ಕೆ ದರ್ಶನ್!-->!-->!-->…
Read More...

ಟಾಲಿವುಡ್ ನಲ್ಲಿ ದಚ್ಚು ಸವಾರಿ ಶುರು….! ರಿಲೀಸ್ ಆಗ್ತಿದ್ದಂತೆ ಸಖತ್ ರೆಸ್ಪಾನ್ಸ್ ಪಡೆದ ರಾಬರ್ಟ್ ತೆಲುಗು ಟೀಸರ್….!!

ಸಾಕಷ್ಟು ನೀರಿಕ್ಷೆ ಹುಟ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಟೀಸರ್ ರಿಲೀಸ್ ಆಗಿದ್ದು, ರಿಲೀಸ್ ಆದ 45 ನಿಮಿಷದಲ್ಲಿ 2 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸುವತ್ತ ಸಾಗಿದೆ.ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ!-->!-->!-->!-->!-->!-->!-->…
Read More...