Browsing Tag

rosewallow benifits

ದಾಸವಾಳದ ಹೂವಿನ ನೀರಿನಿಂದ ಚಮತ್ಕಾರ !

ರಕ್ಷಾ ಬಡಾಮನೆ ದಾಸವಾಳದ ಗಿಡವನ್ನು ಸಾಮಾನ್ಯವಾಗಿ ಬೇಲಿಯ ಗಿಡವಾಗಿ ಬೆಳೆಸುತ್ತಾರೆ. ದಾಸವಾಳದ ಹೂವು ಅಲಂಕಾರಕ್ಕೋ ದೇವರ ಪೂಜೆಗೋ ಬಳಕೆಯಾಗುತ್ತಿದೆ. ಆದರೆ ಈ ದಾಸವಾಳ ಹೂವು ನಮ್ಮ ಆರೋಗ್ಯದಲ್ಲಿ ಎಂತಹ ಚಮತ್ಕಾರ ಮಾಡುತ್ತೇ ಅನ್ನೋದು ನಿಮಗೆ ಗೊತ್ತಾ. ದಾಸವಾಳದ ಹೂವಿನಲ್ಲಿರೊ ಔಷಧೀಯ ಗುಣ
Read More...