Browsing Tag

sachin

ರಾಗಿ ಕಾಳು ಎಣಿಸಿ ವರ್ಲ್ಡ್ ರೆಕಾರ್ಡ್…! ಶಿವಮೊಗ್ಗ ವಿದ್ಯಾರ್ಥಿಯ ಅಪರೂಪದ ಸಾಧನೆ…!!

ಒಂದು ಕೆಜಿ ಕಡ್ಲೇಲಿ ಎಷ್ಟು ಕಾಳಿದೆ ಅಂತ ಕೇಳಿದ್ರೇ ನಿಮಗೇನು ಹುಚ್ಚಾ?  ಅಂತ ಕೇಳ್ತಾರೆ. ಅಂತಹದ್ರಲ್ಲಿ ಒಂದು ಕೆಜಿ ರಾಗಿಲಿ ಎಷ್ಟು ಕಾಳಿದೆ ಅಂತ ಯಾರು ಹೇಳ್ತಾರೆ ಹೇಳಿ. ಆದರೆ ಇಲ್ಲೊಬ್ಬ ಹುಡುಗ  ಈ ಪ್ರಶ್ನೆಗೂ ಉತ್ತರ ಕಂಡುಹಿಡಿದು ವಿಶ್ವದಾಖಲೆ ಬರೆದಿದ್ದಾನೆ. ಶಿವಮೊಗ್ಗ ಹೊಯ್ಸಳ
Read More...

ಸಚಿನ್, ಸೆಹ್ವಾಗ್ ಅಬ್ಬರಕ್ಕೆ ಮುಗ್ಗರಿಸಿ ವೆಸ್ಟ್ ಇಂಡಿಸ್

ಮುಂಬೈ : ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಅರ್ಧಶತಕ ಹಾಗೂ ಸಚಿನ್ ತೆಂಡೂಲ್ಕರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ರೋಡ್ ಸೇಫ್ಟಿ ವಲ್ಡ್ ಸೀರಿಸ್ ನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡಿಸ್ ವಿರುದ್ದ ಭಾರತ 7 ವಿಕೆಟ್ ಗಳ ಅಂತರದಿಂದ ಗೆಲುವು
Read More...