Browsing Tag

samoohika vivaha

ಪೂಂಜಾಲಕಟ್ಟೆಯಲ್ಲಿ ವಿಶಿಷ್ಟ ಸಾಮೂಹಿಕ ವಿವಾಹ : ಮಾದರಿ ಕೆಲಸಕ್ಕೆ ಮುನ್ನುಡಿ ಬರೆದ ಸ್ವಸ್ತಿಕ್ ಫ್ರೆಂಡ್ಸ್

ಪೂಂಜಾಲಕಟ್ಟೆ : ಬಡತನದಲ್ಲಿ ಬೆಂದವರಿಗೆ ಮಗಳನ್ನು ಮದುವೆ ಮಾಡೋದು ಅಂದ್ರೆ ಸುಲಭ ಕೆಲಸವಲ್ಲ. ಮದುವೆ ಮಾಡೋದಕ್ಕೆ ಎಷ್ಟೋ ಕಟುಂಬಗಳು ಕಣ್ಣೀರು ಹಾಕ್ತಿವೆ. ಇಂತಹ ಕುಟುಂಬಗಳ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಕಲ್ಪಿಸೋ ಸಲುವಾಗಿ ಪೂಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಸರಳ ಸಾಮೂಹಿಕ ವಿವಾಹ
Read More...