Browsing Tag

sanchari vijay

Sanchari Vijay : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ ತೆರೆಗೆ

ಬೆಂಗಳೂರು : ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ವ್ಯಕ್ತಿ ಅಳಿದರೂ, ಮಡಿದರೂ ಆತನ ಕೆಲಸ ಎಲ್ಲರಿಂದಲೂ ಸ್ಮರಿಸಲ್ಪಡುತ್ತದೆ. ಅದರಲ್ಲೂ ಕಲಾವಿದರಿಗಂತೂ ಸಾವೇ ಇಲ್ಲ ಎನ್ನುವ ಮಾತಿದೆ. ಇಂಥ ಸಾಲಿಗೆ ಸೇರುವ ಕಲಾವಿದ ಕನ್ನಡದ ಪ್ರತಿಭಾನ್ವಿತ ಯುವ ನಟ ಸಂಚಾರಿ ವಿಜಯ್ (Sanchari Vijay). ಹಲವು
Read More...

ಪುಕ್ಸಟ್ಟೆ ಲೈಫು ಸಿನಿಮಾ ನೋಡಿ ನೀನೊಬ್ಬ ಇರಬೇಕಿತ್ತು ಎಂದ ಸ್ಯಾಂಡಲ್ ವುಡ್ ನಿರ್ದೇಶಕರು

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ ಕೊನೆ ಚಿತ್ರ ಪುಕ್ಸಟ್ಟೆ ಲೈಫು ತೆರೆ ಕಂಡಿದೆ. ಟ್ರೇಲರ್ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ ಸಿನಿಮಾಗೂ ಒಳ್ಳೆ ರಿವ್ಯೂ ಬರುತ್ತಿದೆ. ಈ ಮಧ್ಯೆ ಸಿನಿಮಾ ನೋಡಿದ ಕನ್ನಡದ ನಿರ್ದೇಶಕ ಬಿ.ಎಸ್.ಲಿಂಗದೇವರು ವಿಜಯ್ ಗೊಂದು ಸುದೀರ್ಘ ಪತ್ರ
Read More...

ಪುಕ್ಸಟ್ಟೆ ಲೈಫು ಪ್ರೀಮಿಯರ್ ನಲ್ಲಿ ವಿಜಯ್ ಗೊಂದು ಸೀಟ್: ವಿಭಿನ್ನವಾಗಿ ನಟನನ್ನು ಸ್ಮರಿಸಿದ ಚಿತ್ರತಂಡ

ನಟ ಸಂಚಾರಿ ವಿಜಯ್ ಇನ್ನಷ್ಟು ಕಾಲ ಸ್ಯಾಂಡಲ್ ವುಡ್ ನಲ್ಲಿ ಬಾಳಿ ಬದುಕುವ ಮುನ್ನವೇ ಸರಿದು ಹೋಗಿದ್ದಾರೆ. ಕಾಯ ಅಳಿದರೂ ಕಾಯಕ ನೆನಪಾಗುವಂತೆ ಸಂಚಾರಿ ವಿಜಯ್ ಅಭಿನಯದ ಒಂದೊಂದೇ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿದೆ. ಈ ಪೈಕಿ ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ತೆರೆಗೆ ಬರಲು
Read More...

ಪುಕ್ಸಟ್ಟೆ ಲೈಫು ಸಿನಿಮಾ ಪ್ರಮೋಶನ್ ಗೆ ಬಂದ ಸಂಚಾರಿ ವಿಜಯ್ : ಸಾಥ್ ಕೊಟ್ರು ಸ್ಯಾಂಡಲ್ ವುಡ್ ಸ್ಟಾರ್ಸ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ದಿ.ಸಂಚಾರಿ ವಿಜಯ್ ಅವರ ಪುಕ್ಸಟ್ಟೆ ಲೈಫು ಸಿನಿಮಾ ಸೆ.24 ರಂದು ತೆರೆ ಕಾಣಲಿದ್ದು, ಸಿನಿಮಾ ತಂಡ ಪ್ರಮೋಶನ್ ಗಾಗಿ ಸಂಚಾರಿ ವಿಜಯ್ ಕಾರ್ಟೂನ್ ಬಳಸಿಕೊಂಡು ವಿಭಿನ್ನ ಸಾಹಸ ಮಾಡಿದೆ. ಹಲವು ಚಿತ್ರಗಳು ಬಿಡುಗಡೆಗೆ ಬಾಕಿ ಇರುವಾಗಲೇ ನಟ ಸಂಚಾರಿ
Read More...

Sanhari Vijay : ಪುಸ್ತಕವಾದ ಸಂಚಾರಿ ವಿಜಯ್ ಅವರ ಜೀವನ ಕಥನ

ಸ್ಯಾಂಡಲ್‌ವುಡ್‌ ನ ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಂದು ನಮ್ಮೊಂದಿಗಿಲ್ಲ. ಜುಲೈ 17 ರಂದು ಸಂಚಾರಿ ವಿಜಯ್‌ ಹುಟ್ಟುಹಬ್ಬ. ಹೀಗಾಗಿ ಅವರ ಹುಟ್ಟಿದ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ಹೊರಟಿದ್ದಾರೆ ಇಲ್ಲೊಂದು ತಂಡ. ವಿಜಯ್‌ ಅವರ ಜೀವನ ಕಥನ ಇದೀಗ ಪುಸ್ತಕದ ರೂಪ
Read More...

Sanchari Vijay : ಬಾಲ್ಯ ಸ್ನೇಹಿತನ ತೋಟದಲ್ಲೇ ಮಣ್ಣಾದ ಸಂಚಾರಿ ವಿಜಯ್

ಚಿಕ್ಕಮಗಳೂರು : ಸ್ಯಾಂಡಲ್ ವುಡ್ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತಮ್ಮ ಹುಟ್ಟೂರಲ್ಲೇ ಮಣ್ಣಲ್ಲಿ ಮಣ್ಣಾಗಿದ್ದಾರೆ. ವೀರಶೈವ ಲಿಂಗಾಯಿತ ಧರ್ಮದ ವಿಧಿ ವಿಧಾನಗಳಂತೆಯೇ ಅಂತ್ಯಕ್ರೀಯೆ ನೆರವೇರಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ
Read More...

Sanchari Vijay : ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ : ಅಂಗಾಂಗ ದಾನ, ಹುಟ್ಟೂರಲ್ಲಿಂದು ಅಂತ್ಯಕ್ರೀಯೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ, ರಂಗಭೂಮಿ ಕಲಾವಿದ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎರಡು ಕಣ್ಣು, ಎರಡು ಕಿಡ್ನಿ ಲಿವರ್ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಂಚಾರಿ ವಿಜಯ್. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ.
Read More...

Sanchari Vijay:ಸಂಚಾರ ನಿಲ್ಲಿಸಿದ ಸಂಚಾರಿ….! ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ…!!

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಹಾಗೂ ಮಾನವೀಯ ಮನಸ್ಸುಳ್ಳ ನಟ ಸಂಚಾರಿ ವಿಜಯ್ ತಮ್ಮ 38 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶನಿವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂಚಾರಿ ವಿಜಯ್ ರನ್ನು ಚಿಕಿತ್ಸೆಗಾಗಿ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ
Read More...

Sanchari Vijay:ಚಿಕಿತ್ಸೆಗೆ ಸ್ಪಂದಿಸದ ಸಂಚಾರಿ ವಿಜಯ್…! ಬ್ರೇನ್ ಡೆಡ್ ಹಿನ್ನೆಲೆ ಅಂಗಾಂಗ ದಾನಕ್ಕೆ ಕುಟುಂಬಸ್ಥರ…

ರಸ್ತೆ ಅಪಘಾತದಲ್ಲಿ ಗಾಯಗೊಂಡ ಆಸ್ಪತ್ರೆ ಸೇರಿದ್ದ ನಟ ಸಂಚಾರಿ ವಿಜಯ್ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಆರೋಗ್ಯ ತೀವ್ರ ಹದಗೆಟ್ಟಿದೆ. ಸಂಚಾರಿ ವಿಜಯ್ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ವಿಜಯ್ ಅಂಗಾಂಗ ದಾನಕ್ಕೆ
Read More...

ಸ್ಯಾಂಡಲ್ ವುಡ್ ಖ್ಯಾತ ನಟ ಸಂಚಾರಿ ವಿಜಯ್ ಗೆ ಅಪಘಾತ

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ಸಂಚಾರಿ ವಿಜಯ್ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ನಗರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಟ ವಿಜಯ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ತನ್ನ ಸ್ನೇಹಿತರ ಜೊತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ
Read More...