Browsing Tag

Sandalwood

Rashmika Mandanna : ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ: ಇದೇಷ್ಟು ಸರಿ ಅಂತ ಕೇಳ್ತಿದ್ದಾರೆ ನೆಟ್ಟಿಗರು

ಸ್ಯಾಂಡಲ್ವುಡ್, ಬಾಲಿವುಡ್,ಟಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚು ಮುನ್ನುಗ್ಗುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ ಜೊತೆಗೆ ಜಾಹೀರಾತಿನಲ್ಲೂ ಬ್ಯುಸಿಯಾಗಿದ್ದಾರೆ. ಆದರೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾ ಮಂದಣ್ಣ ಮಾತ್ರ
Read More...

Sudeep Wish Vijay : ದುನಿಯಾ ವಿಜಯ್‌ ಸಲಗಕ್ಕೆ ಶುಭಕೋರಿದ ಸುದೀಪ್‌

ಸ್ಯಾಂಡಲ್‌ವುಡ್ ನಲ್ಲಿ ಇದೀಗ ದಿಗ್ಗಜ ನಾಯಕರ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿದೆ. ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ -3 ಹಾಗೂ ದುನಿಯಾ ವಿಜಯ್‌ ಅವರ ಸಲಗ ಸಿನಿಮಾ ಅಕ್ಟೋಬರ್‌ 14ರಂದು ತೆರೆಗೆ ಬರ್ತಿದೆ. ಇದೀಗ ನಟರ ನಡುವೆ ಸ್ಟಾರ್‌ ವಾರ್‌ ಶುರುವಾಗಿದೆ ಅನ್ನೋ ಹೊತ್ತಲ್ಲೇ ಕಿಚ್ಚ
Read More...

Sandalwood Star war : ಒಂದೇ ದಿನ ಕೋಟಿಗೊಬ್ಬ-3, ಸಲಗ ರಿಲೀಸ್‌ : ಸುದೀಪ್‌, ವಿಜಯ್‌, ಶಿವಣ್ಣ ನಡುವೆ ಸ್ಟಾರ್‌…

ರಾಜ್ಯ ಸರಕಾರ ಶೇ.100 ರಷ್ಟು ಭರ್ತಿಗೆ ಆದೇಶ ಹೊರಡಿಸಿದ್ದೇ ತಡ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ಕಾಯುತ್ತಿವೆ. ಇದೀಗ ಅಕ್ಟೋಬರ್‌ 14ರಂದು ಸುದೀಪ್‌ ನಟನೆಯ ಕೋಟಿಗೊಬ್ಬ-3 ಹಾಗೂ ದುನಿಯಾ ವಿಜಯ್‌ ನಟನೆಯ ಸಲಗ ರಿಲೀಸ್‌ ಆಗಲಿದ್ದು, ಅಭಿಮಾನಿಗಳು
Read More...

Bhajarangi- 2 : ಭಜರಂಗಿ 2 ಸಿನಿಮಾ ರಿಲೀಸ್‌ಗೆ ಡೇಟ್‌ ಫಿಕ್ಸ್‌

ಎ. ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ 'ಭಜರಂಗಿ 2' ಚಿತ್ರ ವನ್ನು ಮುಂದಿನ ತಿಂಗಳು ಅಕ್ಟೋಬರ್‌ 29 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ.
Read More...

Megha Shetty: ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾದ ಜೊತೆ ಜೊತೆಯಲಿ ಬೆಡಗಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾದ ನಟಿ ಮೇಘಾ ಶೆಟ್ಟಿ ಹಿರಿತೆರೆಯಲ್ಲೂ ತಮ್ಮ ಜರ್ನಿ ಮುಂದುವರೆಸಿದ್ದು, ಹೊಸ ಸಿನಿಮಾಕ್ಕೆ ಮೇಘಾ ಶೆಟ್ಟಿ ಸಹಿ ಹಾಕಿದ್ದಾರಂತೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಡಾರ್ಲಿಂಗ್ ಕೃಷ್ಣಾ ಹೊಸ ಚಿತ್ರಕ್ಕೆ ಮೇಘಾ ಶೆಟ್ಟಿ
Read More...

Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

ಸೋಜುಗದ ಸೂಜು ಮಲ್ಲಿಗೆ ಅಂತ ಮಾದೇವನ ಮೇಲೆ ಹಾಡು ಹೇಳಿ ಪ್ರಸಿದ್ಧಿ ಗಳಿಸಿದ ಗಾಯಕಿ ಅನನ್ಯಾ ಭಟ್ ಬೆಳ್ಳಿ ತೆರೆ ಮೇಲೂ ಮಿಂಚಲು ಬರುತ್ತಿದ್ದಾರೆ. ಅನನ್ಯಾ ಭಟ್ ನಾಯಕಿಯಾಗಿರೋ ಸೇನಾಪುರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ವೆಬ್ ಸೀರಿಸ್ ಗಾಗಿ ಹೆಣೆಯಲಾದ ಕತೆಯನ್ನು ಬಳಿಕ
Read More...

Sudeep: ಚೈನೈ ವಿರುದ್ಧ ಸೋತ ಆರ್ಸಿಬಿ: ಮ್ಯಾಚ್ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?!

ಗೆಲುವಿನ ಭರವಸೆಯೊಂದಿಗೆ ಆಟ ಆರಂಭಿಸಿದ ಆರ್.ಸಿ.ಬಿ  ಮತ್ತೊಮ್ಮೆ ಮುಗ್ಗರಿಸಿದ್ದು, ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈ ಸೋಲು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದು, ದುಬೈನಲ್ಲಿ ಕೂತು ಪಂದ್ಯ  ವೀಕ್ಷಿಸಿದ ಸುದೀಪ್ ಟ್ವೀಟ್ ನಲ್ಲಿ ನಿರಾಸೆ ಹಂಚಿಕೊಂಡಿದ್ದಾರೆ.
Read More...

Ranjani Raghavan: ಕತೆಡಬ್ಬಿ ಜೊತೆ ಬರ್ತಿದ್ದಾರೆ ಕನ್ನಡತಿ: ಸಾಹಿತ್ಯ ಲೋಕಕ್ಕೆ ಪುಟ್ಟಗೌರಿ ಎಂಟ್ರಿ

ಪ್ರಸ್ತುತ ಕನ್ನಡತಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ರಂಜನಿ ರಾಘವನ್ ಈಗ ಕತೆಡಬ್ಬಿ ಮೂಲಕ ಅಧಿಕೃತವಾಗಿ ಕನ್ನಡ ಸಾಹಿತ್ಯ ಲೋಕ ಕ್ಕೂ ಎಂಟ್ರಿಕೊಡುತ್ತಿದ್ದಾರೆ. ನಟಿಯರು ಬರಹದಲ್ಲಿ ಆಸಕ್ತಿ ತೋರುವುದು ಅಪರೂಪ. ಆದರೆ ನಟಿ ರಂಜನಿ ರಾಘವನ್ ಮಾತ್ರ ನಟನೆಯ ಜೊತೆ ಓದು ಬರಹ
Read More...

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ : ಸಿಎಂ ಬೊಮ್ಮಾಯಿ

ಬೆಂಗಳೂರು : ಕೊರೊನಾದಿಂದ ನಿನಿಮಾ ಜಗತ್ತು ಕೂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ. ಸಿನಿಮಾವನ್ನೇ ನಂಬಿ ಜೀವನ ನಡೆಸುವವರ ಜೀವನ ಕಷ್ಟದ ಸಾಗರದಲ್ಲಿ ಮುಳುಗಿತ್ತು. ಆದರೆ ಈಗ ಕೊರೊನಾ ಪ್ರಕರಣಗಳು ಇಳಿಮುಖ ಆದ ಬಳಿಕ ಎಲ್ಲ ಉದ್ಯಮಗಳು ಸಹಜಸ್ಥಿತಿಗೆ ಮರಳುತ್ತಿವೆ. ಚಿತ್ರಮಂದಿರಗಳಲ್ಲಿ
Read More...

Upendra: ರೆಬೆಲ್ ರೂಪದಲ್ಲಿ ಉಪೇಂದ್ರ: ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪ್ಪಿ ನ್ಯೂ ಮೂವಿ

ನಿರ್ದೇಶನದ ಜೊತೆ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿರೋ ನಟ ಉಪೇಂದ್ರ್ ಅವರ ಮತ್ತೊಂದು ಚಿತ್ರ ಸೆಟ್ಟೇರಲು ಸಿದ್ಧವಾಗಿದೆ. ಮಾಸ್ಟರ್ ಪೀಸ್ ಖ್ಯಾತಿಯ ಮಂಜು ಮಾಂಡವ್ಯ ಉಪ್ಪಿಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ಪಿರಿಯಾಡಿಕಲ್ ಸ್ಟೋರಿಯೊಂದನ್ನು ಚಿತ್ರವಾಗಿಸಲು ಮಂಜುಮಾಂಡವ್ಯ
Read More...