Browsing Tag

sandeelwood movie pantom

ಗನ್ ಮ್ಯಾನ್ ಗೆ ರನ್ನನ ಬೆಲೆಬಾಳುವ ಗಿಫ್ಟ್…! ಒಡೆಯ ನೀಡಿದ ಸಪ್ರೈಸ್ ನೋಡಿ ಕಣ್ಣಿರಾದ ಅಭಿಮಾನಿ..!!

ಸುದೀಪ್ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ನಲ್ಲಿ ಹೀರೋ….ಅದನ್ನು ಆಗಾಗ ಸಾಬೀತುಪಡಿಸುತ್ತಲೇ ಇರುತ್ತಾರೆ. ಈಗ ತಮ್ಮ ಬಾಡಿಗಾರ್ಡ್ ಗೆ ಬೆಲೆಬಾಳುವ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ. ಬಾಡಿಗಾರ್ಡ್ ಸಾಯಿಕಿರಣ್ ಗೆ ಬೆಲೆಬಾಳುವ ರಾಯಲ್ ಎನ್ ಫಿಲ್ಡ್ ಬುಲೆಟ್!-->!-->!-->!-->!-->…
Read More...

ಕಿಚ್ಚನ ಖದರ್​ಗೆ ಅಭಿಮಾನಿಗಳು ಪುಲ್ ಫಿದಾ: ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ

ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳಿಗೆ ಮೇಲಿಂದ ಮೇಲೆ ಒಂದೊಂದು ಸಿಹಿ ಸುದ್ದಿ ಕೊಡ್ತಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಮಾಡಿದ್ದರು. ಇದೀಗ ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಮೊದಲ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್!-->…
Read More...

ಫ್ಯಾಂಟಮ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ

ಇತ್ತೀಚಿಗೆ ಸಾಕಷ್ಟು ಸದ್ದು ಮಾಡ್ತಿರೋ ವಿಷಯ ಫ್ಯಾಂಟಮ್… ಫ್ಯಾಂಟಮ್… ಫ್ಯಾಂಟಮ್… ಹೌದು, ಚಂದನವನದಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಫ್ಯಾಂಟಮ್ ಸಿನಿಮಾ. ಕಿಚ್ಚ ಸುದೀಪ್ ಚಿತ್ರದಲ್ಲಿ ತನ್ನ ಕ್ಯಾರೆಕ್ಟರ್ ಹೆಸರು ಮತ್ತು ಲುಕ್ ಬಗ್ಗೆ ವಿಷಯ ರಿವೀಲ್ ಮಾಡಿದ್ದು, ಎಲ್ಲಾ ಕಡೆ ಬಾರೀ!-->!-->!-->!-->!-->…
Read More...