Browsing Tag

sanjana galrani

Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

ಬಹುಭಾಷ ನಟಿ ಸಂಜನಾ ಗಲ್ರಾನಿ (Sanjana Galrani) ಸಾಮಾಜಿಕ ಜಾಲ ತಾಣದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ತಾನು ಪ್ರಗ್ನೆಂಟ್ ಎಂದು ಹೇಳಿದ್ದು ಕೂಡ ಇದೇ ಸಾಮಾಜಿಕ ಜಾಲತಾಣದಲ್ಲಿ (Sanjana Galrani Baby Bump), ಡ್ರಗ್ಸ್ ಪ್ರಕರಣದ ನಂತರ ಸಂಜನಾ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದರು.
Read More...

Sanjana Galrani: ದಿನಕ್ಕೆ 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ: ತಮ್ಮ ಪ್ರಕರಣಕ್ಕೆ ತಾವೇ ಟ್ವಿಸ್ಟ್ ಕೊಡೋ ಯತ್ನ…

ಒಂದಿಷ್ಟು ದಿನಗಳಿಂದ ತಣ್ಣಗಾಗಿದ್ದ ಸ್ಯಾಂಡಲ್ ವುಡ್  ಡ್ರಗ್ಸ್ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಎಫ್.ಎಸ್.ಎಲ್ ವರದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿತರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ ಡ್ರಗ್ಸ್ ಸೇವನೆ  ಸಾಬೀತಾಗುತ್ತಿದ್ದಂತೆ ನಟಿ ಸಂಜನಾ ವರಸೆ
Read More...

ಎಫ್.ಎಸ್.ಎಲ್ ವರದಿ ಎಫೆಕ್ಟ್: ದೇವರ ಮೊರೆ ಹೋದ ರಾಗಿಣಿ,ಆಸ್ಪತ್ರೆ ಸೇರಿದ ಸಂಜನಾ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುತ್ತಿದ್ದಂತೆ ನಟಿಮಣಿಯರು ಆಂತಕಕ್ಕೊಳಗಾಗಿದ್ದು  ನಟಿ ರಾಗಿಣಿ ದೇವರ ಮೊರೆ ಹೋದ್ರೇ ಸಂಜನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಫ್.ಎಸ್.ಎಲ್ ವರದಿಯಲ್ಲಿ ನಟಿಯರಾದ ಸಂಜನಾ ಹಾಗೂ ರಾಗಿಣಿ ಡ್ರಗ್ಸ್ ಸೇವಿಸಿರುವುದು ಧೃಡಪಟ್ಟಿದೆ.
Read More...

Sanjana: ಸ್ಯಾಂಡಲ್ ವುಡ್ ಸುಂದರಿ ಬಾಳಲ್ಲಿ ಬಿರುಕು….! ವಿಚ್ಛೇಧನಕ್ಕೆ ಮುಂದಾದ್ರು ಗಂಡ-ಹೆಂಡತಿ ಬೆಡಗಿ…!!

ಸ್ಯಾಂಡಲ್ ವುಡ್  ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದಿರೋ ಸಂಜನಾ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪ್ರೀತಿಸಿ ಅಂತರ್ ಧರ್ಮಿಯ  ವಿವಾಹವಾಗಿದ್ದ ಸಂಜನಾ ಈಗ ವಿವಾಹ ವಿಚ್ಛೇಧನಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಡಿದೆ. ಗಂಡ-ಹೆಂಡತಿ ಸಿನಿಮಾದ
Read More...

ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಸಂಜನಾ ಗಲ್ರಾನಿ….! ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂಜನಾ ವಿರುದ್ಧ FIR….!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ಹೊರಬಂದಿರುವ ಸಂಜನಾ ಗಲ್ರಾನಿಗೆ ಇನ್ನೂ ಸಂಕಷ್ಟ ಮುಗಿದಿಲ್ಲ. ಮತ್ತೊಮ್ಮೆ ಸಂಜನಾ ಗಲ್ರಾನಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. 2019 ರಲ್ಲಿ ನಡೆದ ಪ್ರಕರಣವೊಂದಕ್ಕೆ
Read More...

ಆಧ್ಯಾತ್ಮಕ್ಕೆ ಹೊರಳಿದ ಗಂಡ-ಹೆಂಡತಿ ಬೆಡಗಿ…! ನಮಾಜ್ ಮಾಡಲು ಕಲಿತಿದ್ದಾರಂತೆ ಸಂಜನಾ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣ ಚಾರ್ಜಶೀಟ್ ಹಂತದಲ್ಲಿರೋದರಿಂದ ಸಂಜನಾ ಮತ್ತೆ ಸಾಮಾಜಿಕ ಬದುಕಿಗೆ ಮರಳಿದ್ದು, ಇತ್ತೀಚಿಗೆ ನನಗೆ ಆಧ್ಯಾತ್ಮದಲ್ಲಿ ಆಸಕ್ತಿ ಮೂಡಿದೆ. ಧರ್ಮ-ಕರ್ಮದಲ್ಲಿ ನಂಬಿಕೆ ಮೂಡುತ್ತಿದೆ.
Read More...

ನಟಿ ಸಂಜನಾ ಗಲ್ರಾನಿ ತಂಗಿಗೆ ವಂಚನೆ…! ಪೊಲೀಸ್ ಠಾಣೆ ಮೆಟ್ಟಿಲೇರಿದ ನಿಕ್ಕಿ ಗಲ್ರಾನಿ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ  ಸಹೋದರಿ ನಟಿ ನಿಕ್ಕಿ ಗಲ್ರಾನಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ನಟಿ
Read More...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ…! ಸಿಸಿಬಿಯಿಂದ ಸಲ್ಲಿಕೆಯಾಯ್ತು 2900 ಪುಟಗಳ ಚಾರ್ಜಶೀಟ್…!!

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳ ಎದೆಬಡಿತ ಹೆಚ್ಚಿಸುವಂತ ಸುದ್ದಿ ಸಿಸಿಬಿ ಅಂಗಳದಿಂದ‌ ಹೊರಬಿದ್ದಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಕುರಿತು ಸಿಸಿಬಿ ನ್ಯಾಯಾಲಯಕ್ಕೆ ಬರೋಬ್ಬರಿ 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಎನ್ ಡಿಪಿಎಸ್
Read More...

ಸ್ವಲ್ಪ ಸಮಯಕೊಡಿ ವಿವರವಾಗಿ ಮಾತಾಡ್ತಿನಿ….! “ಸಸ್ಪೆನ್ಸ್” ಬಾಂಬ್ ಸಿಡಿಸಿದ ತುಪ್ಪದ ಬೆಡಗಿ ರಾಗಿಣಿ…!!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ತುಪ್ಪದ ಬೆಡಗಿ ರಾಗಿಣಿ ಸಸ್ಪೆನ್ಸ್ ಬಾಂಬ್ ಸಿಡಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿನ ರಾಗಿಣಿ ಸ್ವಲ್ಪ ಟೈಂ ಕೊಡಿ. ಉಸಿರಾಡಲು ಅವಕಾಶ ಕೊಡಿ. ಆಮೇಲೆ ವಿವರವಾಗಿ ಮಾತಾಡ್ತೀನಿ
Read More...

ಬಲವಂತವಾಗಿ ಮತಾಂತರಗೊಂಡ್ರಾ ನಟಿ ಸಂಜನಾ : ಮೌಲ್ವಿ ವಿರುದ್ದ ದಾಖಲಾಯ್ತು ಪ್ರಕರಣ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಾಗಿಯಾಗಿ ಜೈಲು ಸೇರಿದ್ದ ನಟಿ ಸಂಜನಾ ಗರ್ಲಾನಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಜನಾ ಬಲವಂತವಾಗಿ ಮತಾಂತರ ಗೊಂಡಿದ್ದಾರೆನ್ನುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (adsbygoogle =
Read More...