Browsing Tag

Satellite phone calls

Karavali bomb blast case: ಸ್ಫೋಟಕ್ಕೂ ಮುನ್ನ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌ : ಕರಾವಳಿಯಲ್ಲಿ ಮತ್ತೇ ಆತಂಕ

ಮಂಗಳೂರು: (Karavali bomb blast case) ಮಂಗಳೂರಲ್ಲಿ ಆಟೋದಲ್ಲಿ ನಡೆದಿರುವ ಸ್ಪೋಟ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡಿದೆ. ಇದೀಗ ಉಗ್ರರು ಸ್ಫೋಟಕ್ಕೂ ಮೊದಲು ಸ್ಯಾಟಲೈಟ್‌ ಫೋನ್‌ ಬಳಸಿರುವುದು ತಿಳಿದುಬಂದಿದೆ. ಅಲ್ಲದೇ ಉಗ್ರರ ಟಾರ್ಗೆಟ್ ಆಗಿರುವುದು ಪಂಪ್ ವೆಲ್ ಅಲ್ಲಾ ಬದಲಾಗಿ!-->…
Read More...

ಕರಾವಳಿ, ಮಲೆನಾಡಲ್ಲಿ ಮತ್ತೆ ರಿಂಗಣಿಸಿದ ಸ್ಯಾಟಲೈಟ್‌ ಪೋನ್‌ : ಹೈಅಲರ್ಟ್‌ ಘೋಷಣೆ

ಮಂಗಳೂರು : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಾದ್ಯಂತ ಆತಂಕ ಮೂಡಿಸಿದ್ದ ಸ್ಯಾಟಲೈಟ್‌ ಪೋನ್‌ ಇದೀಗ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಸ್ಯಾಟಲೈಟ್‌ ಪೋನ್‌ ಮತ್ತೊಮ್ಮೆ ರಿಂಗಣಿಸಿದೆ. ಈ ಹಿನ್ನೆಲೆಯಲ್ಲೀಗ ಗುಪ್ತಚರ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ.ಹಬ್ಬಗಳು ಸಮೀಪಿಸುತ್ತಿರುವ!-->!-->!-->…
Read More...