Browsing Tag

Saudi Arabia

Saudi Arabia bans travel : ಭಾರತ ಸೇರಿ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

ರಿಯಾದ್ : ಕೋವಿಡ್-19 ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಭಾರತ ಸೇರಿ 15 ದೇಶಗಳಿಗೆ ಪ್ರಯಾಣ (Saudi Arabia bans travel) ನಿಷೇಧಿಸಿದೆ. ಭಾರತ, ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್
Read More...

Saudi Arabia :ಹಣದಾಸೆಗಾಗಿ ಎಟಿಎಂ ಯಂತ್ರವನ್ನೇ ಮುರಿಯಲು ಹೊರಟಿದ್ದವನ ಬಂಧನ

Saudi Arabia : ಎಟಿಎಂ ಮಷಿನ್​​ಗಳನ್ನು ದೋಚುವ ಯತ್ನದಲ್ಲಿ ವಿಫಲನಾದ ಸುಡಾನ್​ ವಲಸಿಗನನ್ನು ಸೌದಿ ಅರೇಬಿಯಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಯತ್ನದಲ್ಲಿ ಈತ ಎಟಿಎಂ ಯಂತ್ರಕ್ಕೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ. ಮಧ್ಯ ಸೌದಿ ಅರೇಬಿಯಾದ ಬುರೈದಾ ನಗರದಲ್ಲಿ ಆರೋಪಿಯು ಎಟಿಎಂ
Read More...

Saudi Arabia : ಸೌದಿ ಅನುಮೋದಿತ ಲಸಿಕೆ ಪಡೆಯದವರಿಗೆ 48 ಗಂಟೆಗಳ ಕ್ವಾರಂಟೈನ್‌

ರಿಯಾದ್ : ಅಧಿಕೃತವಾಗಿ ಅನುಮೋದನೆ ಪಡೆದ ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್ ಪಡೆಯದೇ ದೇಶಕ್ಕೆ ಪ್ರವೇಶಿಸುವವರಿಗೆ ಹೋಮ್‌ ಕ್ವಾರಂಟೈನ್‌ ಆದೇಶವನ್ನು ಸೌದಿ ಅರೇಬಿಯಾ ಕಡ್ಡಾಯಗೊಳಿಸಿದೆ. 48 ಗಂಟೆಗಳ ಕಾಲ ಕ್ವಾರಂಟೈನ್ ಕಡ್ಡಾಯ ಎಂದು ಗೃಹ ಸಚಿವಾಲಯ ಹೇಳಿದೆ. ಫೈಜರ್ ಬಯೋಎಂಟೆಕ್, ಆಕ್ಸ್‌ಫರ್ಡ್
Read More...

Saudi Arabia : ನಿತ್ಯವೂ 1 ಲಕ್ಷ ಯಾತ್ರಿಕರಿಗೆ ಉಮ್ರಾ ಮಾಡಲು ಅವಕಾಶ : ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಣೆ

ರಿಯಾದ್ : ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಪ್ರತಿ ದಿನ ಒಂದು ಲಕ್ಷ ಯಾತ್ರಿಕರಿಗೆ ಉಮ್ರಾ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಇದರ ಜೊತೆಯಲ್ಲಿ, ಪ್ರತಿ ದಿನ 60,000 ಜನರಿಗೆ ಗ್ರ್ಯಾಂಡ್ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.
Read More...

Saudi Arabia: ಸೌದಿಯಲ್ಲಿ ತಗ್ಗಿದ ಕೋವಿಡ್ ಅಬ್ಬರ : 24 ಗಂಟೆಯಲ್ಲಿ ಕೇವಲ 69 ಕೋವಿಡ್‌ ಪ್ರಕರಣಗಳು

ರಿಯಾದ್ : ಅರಬ್‌ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಇಳಿಕೆಯನ್ನು ಕಾಣುತ್ತಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಯಲ್ಲಿ ಕೇವಲ 69 ಕೋವಿಡ್‌ ಪ್ರಕರಣಗಳು ದಾಖಲಾಗಿದೆ ಎಂದು ಸೌರಿ ಆರೋಗ್ಯ ಸಚಿವಾಲಯ ತಿಳಿಸಿದೆ. ಸೌದಿ ಅರೇಬಿಯಾದಲ್ಲಿ ಇದುವರೆಗೆ ಒಟ್ಟು 5,46,681
Read More...

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ : ಕೇರಳ ಮೂಲದ ಇಬ್ಬರು ನರ್ಸ್ ಸಾವು, ಮೂವರು ಗಂಭೀರ

ಸೌದಿ ಅರೇಬಿಯಾ : ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ದಾದಿಯರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಕೊಟ್ಟಾಯಂನ ಶಿನ್ಸಿ ಫಿಲಿಪ್ (28 ವರ್ಷ ) ಮತ್ತು  ತಿರುವನಂತಪುರ ನಿವಾಸಿ ಅಶ್ವತಿ ವಿಜಯನ್ (31‌ವರ್ಷ) ಎಂಬವರೇ
Read More...

ಚೀನಾಕ್ಕೆ ಠಕ್ಕರ್ ಕೊಟ್ಟ ಸೌದಿ ಅರೇಬಿಯಾ : 184 ಚೀನಿ ವೆಬ್ ಸೈಟ್ ನಿಷೇಧ

ಅನಿತಾ ಬ್ರಹ್ಮಾವರ (ವಿಶೇಷ ಪ್ರತಿನಿಧಿ) ಸೌದಿಅರೇಬಿಯಾ : ಭಾರತದ ಬೆನ್ನಲ್ಲೇ ಚೀನಾಕ್ಕೆ ಸೌದಿ ಅರೇಬಿಯಾ ಬಿಗ್ ಶಾಕ್ ಕೊಟ್ಟಿದೆ. ಈ ಮಾರುಕಟ್ಟೆಗೆ ಸರಕುಗಳನ್ನು ನಕಲಿ ಆಫರ್ ನೀಡಿ ಮಾರಾಟ ಮಾಡುತ್ತುದ್ದ 184 ಚೀನಿ ವೆಬ್ ಸೈಟ್ ಗಳಿಗೆ ಸೌದಿ ಅರೇಬಿಯಾ ನಿಷೇಧ ಹೇರಿದೆ. ಸೌದಿ ಅರೇಬಿಯಾದಲ್ಲಿ
Read More...

ಭಾರತೀಯ ವಿಮಾನಗಳಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ !

ಸೌದಿ ಅರೇಬಿಯಾ : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಗಳು ತನ್ನ ನೆಲದಲ್ಲಿ ಇಳಿಯಲು ಸೌದಿ ಅರೇಬಿಯಾ ಸರ್ಕಾರ ಇಂದಿನಿಂದ ನಿಷೇಧ ವಿಧಿಸಿದೆ. ಈ ಕುರಿತು ಸೌದಿ ಅರೇಬಿಯಾ ಅಧಿಕೃತ ಆದೇಶ
Read More...