Browsing Tag

sealdown

Bangalore Corona : ಬೆಂಗಳೂರಲ್ಲಿ ಜಾರಿಯಾಗುತ್ತಾ ಟಫ್‌ ರೂಲ್ಸ್‌ : 80 ಅಪಾರ್ಟ್ ಮೆಂಟ್‌, 70 ಮನೆಗಳು ಸೀಲ್‌ ಡೌನ್‌

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕಣ ಹೆಚ್ಚುತ್ತಿದೆ. ಮೂರನೇ ಅಲೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಟಫ್‌ ರೂಲ್ಸ್‌ ಜಾರಿಯಾಗುವ ಸಾಧ್ಯತೆಯಿದೆ. ಕಳೆದ ಕೆಲವು ದಿನಗಳಿಂದಲೂ ಇಳಿಕೆಯನ್ನು ಕಾಣುತ್ತಿದ್ದ ಕೊರೊನಾ ವೈರಸ್‌ ಸೋಂಕು
Read More...

ಒಂದೇ ಕುಟುಂಬದ 21 ಮಂದಿಗೆ ಕೊರೊನಾ ಸೋಂಕು : ಗ್ರಾಮವೇ ಸೀಲ್ ಡೌನ್…!

ಬೆಳಗಾವಿ : ಒಂದೇ ಕುಟುಂಬದ 21 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರಕ್ಕೆ ನಿತ್ಯವೂ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ 5 ಮಂದಿಗೆ ಈ ಹಿಂದೆ
Read More...

ಉಡುಪಿಯಲ್ಲಿ ಹೋಟೆಲ್ ನ 18 ಮಂದಿ ಸಿಬ್ಬಂದಿಗೆ ಕೊರೊನಾ ಸೋಂಕು

ಉಡುಪಿ : ಆದಿವುಡುಪಿಯಲ್ಲಿನ ಹೋಟೆಲ್ ವೊಂದರ 18 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಟೆಲ್ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಹೋಟೆಲ್ ಸಿಬ್ಬಂದಿಗಳಿಗೂ ಸೋಂಕು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
Read More...

ಬಂಟ್ವಾಳದಲ್ಲಿ ವೃದ್ದ ಮಹಿಳೆಗೆ ಕೊರೊನಾ ಪಾಸಿಟಿವ್ : ಮಣ್ಣು ಸುರಿದು ರಸ್ತೆಗಳನ್ನೇ ಬಂದ್ ಮಾಡಿದ ಜಿಲ್ಲಾಡಳಿತ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಭಾನುವಾರವಷ್ಟೇ ಕೊರೊನಾಕ್ಕೆ ಮಹಿಳೆಯೋರ್ವರು ಬಲಿಯಾದ ಬೆನ್ನಲ್ಲೇ ಇದೀಗ 67 ವರ್ಷದ ವೃದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಬಂಟ್ವಾಳ ಪೇಟೆಯನ್ನೇ
Read More...