Browsing Tag

seriously injured

Cruiser collided with a lorry: ಭೀಕರ ರಸ್ತೆ ಅಪಘಾತ : 9 ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು, 11 ಜನರ ಸ್ಥಿತಿ…

ತುಮಕೂರು : Cruiser collided with a lorry: ಲಾರಿಗೆ ಕ್ರೂಸರ್​​ ಡಿಕ್ಕಿ ಹೊಡದ ಪರಿಣಾಮ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಬರೋಬ್ಬರಿ 9 ಮಂದಿ ಮೃತ ಪಟ್ಟ ದಾರುಣ ಘಟನೆಯು ತುಮಕೂರು ಜಿಲ್ಲೆ ಶಿರಾ ಸಮೀಪದ ಕಳ್ಳಂಬೆಳ್ಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ
Read More...

cylinder blast at a flat in hebbagodi : ಫ್ಲ್ಯಾಟ್​​ನಲ್ಲಿದ್ದ ಸಿಲಿಂಡರ್​ ಸ್ಫೋಟ: ಗಂಭೀರವಾಗಿ ಗಾಯಗೊಂಡ…

ಆನೇಕಲ್​ : cylinder blast at a flat in hebbagodi : ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡ ರಭಸಕ್ಕೆ ಮನೆಯ ಛಾವಣಿಯೇ ಹಾರಿ ಹೋದ ಘಟನೆಯು ಆನೇಕಲ್​ ತಾಲೂಕಿನ ಹೆಬ್ಬಗೋಡಿಯಲ್ಲಿ ಸಂಭವಿಸಿದೆ. ಸಿಲಿಂಡರ್​ ಸ್ಫೋಟಗೊಂಡ ಮನೆಯ ಗೋಡೆಗಳೇ ಕುಸಿದು ಹೋಗಿದ್ದರೆ ಅಕ್ಕ ಪಕ್ಕದ ಮನೆಯ ಕಿಟಕಿ ಗಾಜುಗಳು ಸಹ
Read More...