Shamshera Trailer:ಶಂಶೇರ ಟ್ರೈಲರ್ ಬಿಡುಗಡೆ; ಮೊತ್ತ ಮೊದಲ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ರಣಬೀರ್ ಕಪೂರ್
ರಣಬೀರ್ ಕಪೂರ್(Ranbir Kapoor) ಅಭಿನಯದ 'ಶಂಶೇರಾ' ಚಿತ್ರದ ಬಹು ನಿರೀಕ್ಷಿತ ಟ್ರೈಲರ್(Shamshera Trailer ಇಂದು ಬಿಡುಗಡೆಯಾಗಿದೆ. ಯಶ್ ರಾಜ್ ಫಿಲ್ಮ್ಸ್ ಶುಕ್ರವಾರದಂದು ಪೀರಿಯಡ್ ಆಕ್ಷನ್ ಚಿತ್ರದ ಟ್ರೇಲರ್ ಅನ್ನು ಲಾಂಚ್ ಮಾಡಿದ್ದು, ರಣಬೀರ್ ಅವರ ವೃತ್ತಿಜೀವನದಲ್ಲಿ ಮೊದಲ ಬಾರಿ!-->…
Read More...
Read More...