Browsing Tag

Siddaramayya

Siddaramaiah Bus Yatra: ಸಿದ್ದರಾಮಯ್ಯ ಬಸ್ ಯಾತ್ರೆಗೆ ಗ್ರೀನ್ ಸಿಗ್ನಲ್‌ : ಜನವರಿ 3 ರಂದು ಬಸ್‌ ಯಾತ್ರೆ ಆರಂಭ

ಮಂಡ್ಯ: (Siddaramaiah Bus Yatra) ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಇದ್ದು, ಕಾಂಗ್ರೆಸ್ ಚುನಾವಣೆಗೆ ಸನ್ನದ್ಧವಾಗಿದೆ. ಸಿದ್ದರಾಮೋತ್ಸವದ ಬಳಿಕ ರಣೋತ್ಸಾಹದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಸ್​ಯಾತ್ರೆಗೆ ಮುಹೂರ್ತ ಫಿಕ್ಸ್​ ಮಾಡಿದ್ದು,
Read More...

Twitter : ಮಾಜಿ ಸಿಎಂ ಗೆ ಟ್ವಿಟರ್‌ನಲ್ಲಿ ಕೊಲೆ ಬೆದರಿಕೆ : ಇನ್ನು ಜನಸಾಮಾನ್ಯರ ಪಾಡೇನು ?

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ತ್ರಿಶೂಲ ಹಾಗೂ ವಿಜಯಪುರ ಮತ್ತು ಕಾಪು ಪೋಲಿಸರು ಧರಿಸಿದ್ದ ಕೆಸರಿ ವಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ವಿಟ್‌ ಮಾಡಿ ಗಮನ ಸೆಳದಿದ್ದರು. ಇದೇ ವೇಳೆ ಹಲವು ಮಂದಿ ಈ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆಸಿದ್ದರು. ಆದರೆ ಇಲ್ಲೋಬ್ಬ ಆಸಾಮಿ ಮಾಜಿ ಸಿಎಂ
Read More...

ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ, ಅವರದ್ದುತಾಲಿಬಾನ್ ಸಂಸ್ಕೃತಿ : ಕಟೀಲ್

ಮಂಗಳೂರು : ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದ ರಾಜಕೀಯ ನಾಯಕ ನಡುವೆ ಮಾತಿನ ವಾಕ್ಸಮರ ಮುಂದುವರಿದಿದೆ. ಬಿಜೆಪಿಯನ್ನು ಸಿದ್ದರಾಮಯ್ಯ ತಾಲಿಬಾನ್‌ಗೆ ಹೋಲಿ ಮಾಡುತ್ತಲೇ, ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ದ ತಿರುಗಿಬಿದ್ದಿದ್ದಾರೆ. ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ, ಅವರದ್ದು
Read More...

ಬಿಜೆಪಿ ಸರ್ಕಾರ ಜನರ ರಕ್ತ ಕುಡಿಯುತ್ತಿದೆ : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ಬೆಂಗಳೂರು : ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಬಿಜೆಪಿ ಸರ್ಕಾರ ಜನರ ರಕ್ತ ಕುಡಿಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದ ಜನರು ಕಂಗಲಾಗಿದ್ದಾರೆ. ಕೇಂದ್ರ
Read More...

ಸದನದಲ್ಲಿ ಬಿಚ್ಚಿತು ಸಿದ್ದರಾಮಯ್ಯ ಪಂಚೆ : ಗಂಭೀರ ಚರ್ಚೆಯ ನಡುವೆ ನಡೆಯಿತು ಹಾಸ್ಯ ಪ್ರಸಂಗ !

ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿಂದು ಮೈಸೂರು ರೇಪ್ ಪ್ರಕರಣ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸದನದಲ್ಲೇ ಸಿದ್ದರಾಮಯ್ಯ ಪಂಚೆ ಜಾರಿದೆ. ಇದನ್ನುಯಾರೂ ಗಮನಿಸದಂತೆ ಕೆಪಿಸಿಸಿ
Read More...

Nalienkumarkateel:ಸಿದ್ಧರಾಮಯ್ಯಗೆ ಧಮ್ ಇದ್ರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ…! ನಳಿನ್ ಕುಮಾರ್ ಕಟೀಲ್…

ಕಾಂಗ್ರೆಸ್ ನ ಸಿಎಂ ಜಗಳದ ಬೆಂಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿಷ್ಟು ತುಪ್ಪ ಸುರಿದಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ ಧಮ್ ಇದ್ದರೇ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲು ನೋಡೋಣ ಎಂಬ ಬಹಿರಂಗ ಸವಾಲು ಹಾಕಿದ್ದಾರೆ. ಬೀದರ್ ನಲ್ಲಿ
Read More...

ಟೀಕೆ ಮಾತ್ರವಲ್ಲ ಸಹಾಯಕ್ಕೂ ಸೈ ಎಂದ ಕಾಂಗ್ರೆಸ್…!ಕೋವಿಡ್ ಲಸಿಕೆ ಖರೀದಿಗೆ 100 ಕೋಟಿ ಕೊಡುಗೆ…!!

ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆಯ ವಿರುದ್ಧ ಸದಾ ಟೀಕಿಸುತ್ತಿದ್ದ ಕಾಂಗ್ರೆಸ್ ಕೊನೆಗೂ ಸಹಾಯದ ಜೊತೆ ಸರ್ಕಾರಕ್ಕೆ ಬಲ ತುಂಬಲು ಮುಂದಾಗಿದೆ. ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಧನಸಹಾಯವನ್ನು ಕಾಂಗ್ರೆಸ್ ವತಿಯಿಂದ ನೀಡಲು ನಿರ್ಧರಿಸಿದೆ.
Read More...

ಸಿಎಂಗೆ ಕೊರೋನಾ ಸೋಂಕು ಎಫೆಕ್ಟ್…! ಏಪ್ರಿಲ್ 18 ರ ಸರ್ವಪಕ್ಷ ಸಭೆ ಮುಂದೂಡಿಕೆ…!!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಸಿಎಂ ಬಿಎಸ್ವೈಯಿಂದ ಆರಂಭಿಸಿ ಮಾಜಿಸಿಎಂ, ಸಿನಿಮಾ ನಟ-ನಟಿಯರು ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮಧ್ಯೆ ರಾಜ್ಯದ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಕರೆದಿದ್ದ ಸರ್ವಪಕ್ಷ ಸಭೆ ಮುಂದೂಡಿಕೆಯಾಗಿದೆ.
Read More...

ಕೊನೆಗೂ ತಲೆಯಿಂದ ತೆನೆ ಇಳಿಸಿದ ಮಾಜಿಸಿಎಂ ಪುತ್ರ….!!ಕೈ ಹಿಡಿದು ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ಮಧು ಬಂಗಾರಪ್ಪ…!!

ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ರಾಜಕೀಯ ಸನ್ಯಾಸ ತೆಗೆದುಕೊಂಡಂತೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿಸಿಎಂ ಪುತ್ರ ಹಾಗೂ ಜೆಡಿಎಸ್ ಯುವನಾಯಕ ಮಧುಬಂಗಾರಪ್ಪ ಕೊನೆಗೂ ತಲೆಯಿಂದ ತೆನೆಯ ಹೊರೆ ಇಳಿಸಿದ್ದಾರೆ. ಅಷ್ಟೇ ಅಲ್ಲ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವ
Read More...

ಸಿದ್ಧು ಕಾಲಿಗೆ ಬಿದ್ದ ಡಿ.ಕೆ.ಶಿವಕುಮಾರ್….! ಚುನಾವಣೆಗಾಗಿ ಮುನಿಸು ಮರೆತ್ರಾ ನಾಯಕರು…!!

ರಾಜಕಾರಣದಲ್ಲಿ ಯಾರೂ ಶಾಶ್ವತವಾದ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋ ದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ನಲ್ಲೇ ವಿರುದ್ಧ ಧ್ರುವಗಳಂತಿದ್ದ ಡಿಕೆಶಿ ಹಾಗೂ ಸಿದ್ಧು ಪರಸ್ಪರ ಭೇಟಿ ಮಾಡಿದ್ದಲ್ಲದೇ ಡಿಕೆಶಿ ಸಿದ್ದು ಕಾಲಿಗೆ ಬಿದ್ದು ಅಚ್ಚರಿ ಮೂಡಿಸಿದ್ದಾರೆ‌. ಮಾಜಿ ಸಿಎಂ
Read More...