Browsing Tag

soniya gandhi

ಪತ್ರಕರ್ತ ಅರ್ನಬ್ ಗೋಸ್ವಾಮಿ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮುಂಬೈ : ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ಇತ್ತೀಚಿಗೆ ನಡೆದಿದ್ದ ಗುಂಪು ಹಲ್ಲೆಯಲ್ಲಿ ಇಬ್ಬರು ಸಾಧುಗಳು!-->!-->!-->!-->!-->…
Read More...

ಸೋನಿಯಾ ತಾಯಿಯ ಮಮತೆಗೆ ಬಲಿಯಾದ್ರಾ ಸಿಂಧ್ಯಾ, ಪೈಲೆಟ್

ನವದೆಹಲಿ : ಸೋನಿಯಾ ತಾಯಿಯ ಮಮತೆ ಪಕ್ಷವನ್ನ ಬಲಿ ಕೊಡ್ತಿದೆ. ಮಗ ರಾಹುಲ್ ಗಾಂಧಿ ಬಗ್ಗೆ ಸದಾ ಚಿಂತಿಸೋ ಸೋನಿಯಾ ಪಕ್ಷದ ಯುವ ನಾಯಕರನ್ನು ತುಳಿಯುತ್ತಿದ್ದಾರಾ ? ಹೀಗೊಂದು ಮಾತು ಕೇಳಿಬರುತ್ತಿದ್ದು, ಯುವ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ರಾಜೀನಾಮೆ ಈ ಮಾತನ್ನು ಮತ್ತೊಮ್ಮೆ ಶ್ರುತಪಡಿಸಿದೆ.!-->!-->!-->!-->…
Read More...