Browsing Tag

soudhi arebia

ಮಾಡದ ತಪ್ಪಿಗೆ 3 ವರ್ಷ ಶಿಕ್ಷೆ : ಸೌದಿ ಜೈಲಿನಿಂದ ಬಿಡುಗಡೆ, ಆ.18 ಕ್ಕೆ ಹುಟ್ಟೂರಿಗೆ ಹರೀಶ್‌ ಬಂಗೇರ

ಕುಂದಾಪುರ : ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೋಟೇಶ್ವರ ಬೀಜಾಡಿಯ ನಿವಾಸಿ ಹರೀಶ್‌ ಬಂಗೇರ ಬಿಡುಗಡೆಗೊಂಡಿದ್ದಾರೆ. ಇದೇ ಅಗಸ್ಟ್‌ 18ರಂದು ಅವರು ಹುಟ್ಟೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ಫೇಸ್‌ಬುಕ್‌ ನಲ್ಲಿ ಮೆಕ್ಕಾ!-->!-->!-->!-->!-->…
Read More...

ಸೌದಿಯಲ್ಲಿ ಜಾರಿಯಾಯ್ತು ಉದ್ಯೋಗ ನೀತಿ : 15 ಲಕ್ಷ ಭಾರತೀಯರಿಗೆ ಎದುರಾಯ್ತು ಸಂಕಷ್ಟ

ಸೌದಿಅರೇಬಿಯಾ : ಕೊರೊನಾ ಹೆಮ್ಮಾರಿಯ ನಡುವಲ್ಲೇ ಲಕ್ಷಾಂತರ ಮಂದಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಆದ್ರೀಗ ಜಾರಿಗೆ ಬರುತ್ತಿರೋ ಸೌದೀಕರಣ ಯೋಜನೆ ಯಿಂದಾಗಿ 15 ಲಕ್ಷಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಕುತ್ತು ಬಂದಿದ್ದು, ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.!-->!-->!-->…
Read More...

ಹೊಸ ಕೊರೊನಾವೈರಸ್ ಪತ್ತೆ : ಸೌದಿ ಅರೇಬಿಯಾದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆ ರದ್ದು

ರಿಯಾದ್ : ಹೊಸ ತಳಿಯ ಕೊರೊನಾ ವೈರಸ್ ಸೋಂಕು ಅರಬ್ ರಾಷ್ಟ್ರಗಳನ್ನು ಕಂಗೆಡಿಸಿದೆ. ಇದೀಗ ಸೌದಿ ಅರೇಬಿಯಾದಲ್ಲಿ ಒಂದು ವಾರಗಳ ಕಾಲ ವಿಮಾನಯಾನ ಸೇವೆಯನ್ನು ರದ್ದು ಪಡಿಸಲಾಗಿದ್ದು, ಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. (adsbygoogle = window.adsbygoogle || ).push({});!-->!-->!-->!-->!-->…
Read More...

ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದಿಂದ ಬಿಗ್ ಶಾಕ್ ! ಇನ್ಮುಂದೆ ಸಾಲವೂ ಇಲ್ಲಾ, ತೈಲವೂ ಬಂದ್

ಸೌದಿ ಅರೇಬಿಯಾ : ಭಾರತದ ಬದ್ದ ವೈರಿ ಪಾಕಿಸ್ತಾನದ ವಿರುದ್ದ ಇದೀಗ ಸೌದಿ ಅರೇಬಿಯಾ ಕೆಂಡ ಕಾರುತ್ತಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿರುವ ಸ್ನೇಹವನ್ನು ಕಡಿತ ಮಾಡಿಕೊಳ್ಳಲು ಸೌದಿ ಅರೇಬಿಯಾ ಮುಂದಾಗಿದ್ದು, ಇನ್ಮುಂದೆ ತೈಲ ಹಾಗೂ ಸಾಲ ಎರಡನ್ನೂ ನೀಡುವುದಿಲ್ಲವೆಂದು!-->…
Read More...

ದುಬೈ- ಭಾರತ ಸಂಪರ್ಕ ಕಡಿತ : 2 ವಾರ ಅಂತಾರಾಷ್ಟ್ರೀಯ ವಿಮಾನ ಸೇವೆ ಸಂಪೂರ್ಣ ರದ್ದು

ದುಬೈ: ಕೊರೊನಾ ವೈರಸ್ ಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಎರಡು ವಾರಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ !ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಇದೀಗ 100 ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 1,30,000ಕ್ಕೂ ಮಂದಿಗೆ ಸೋಂಕು!-->!-->!-->!-->!-->…
Read More...