Browsing Tag

Sports Injury

ದಿಗಂತ್ ಗೆ ಸ್ಪೋರ್ಟ್ಸ್ ಇಂಜುರಿ : 2 ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ ದಿಗಂತ್ ತಂದೆ ಹೇಳಿಕೆ

ಬೆಂಗಳೂರು : ವೆಡ್ಡಿಂಗ್ ಆನ್ಯಿವರ್ಸರಿ ಸೆಲೆಬ್ರೇಶನ್ ಗಾಗಿ ಗೋವಾದ ವಾಗಾಥೋರ್ ಬೀಚ್ ಗೆ ತೆರಳಿದ್ದ ದೂದಪೇಡಾ ದಿಗಂತ್ ಸಾಹಸಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಬ್ಯಾಕ್ ಪ್ಲೀಪ್ ಮಾಡಲು ಹೋಗಿದ್ದ ದಿಗಂತ್ ಗೆ ಕತ್ತು ಹಾಗೂ ಬೆನ್ನು ಮೂಳೆಗೆ ಗಂಭೀರ ಸ್ವರೂಪದ ಏಟುಗಳಾಗಿದ್ದು (Sports Injury
Read More...