Browsing Tag

t n seetaram

ಟಿ.ಎನ್.ಸೀತಾರಾಮ್ ಸೀರಿಯಲ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಮತ್ತೆ ಬರುತ್ತಿದೆ ಮಾಯಾಮೃಗ…!!

ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್.ಸೀತಾರಾಮ ಧಾರಾವಾಹಿಗಳಿಗೇ ಅದರದ್ದೇ ಆದ ವೀಕ್ಷಕ ವರ್ಗವಿದೆ. ಅಲ್ಲದೇ ಅಪಾರ ಅಭಿಮಾನಿಗಳು ಇದ್ದಾರೆ. ಈ ಅಭಿಮಾನಿಗಳಿಗೆ ಲಾಕ್ ಡೌನ್ ಹೊತ್ತಲ್ಲೇ ಟಿ.ಎನ್.ಸೀತಾರಾಮ ಸಿಹಿಸುದ್ದಿಯೊಂದನ್ನು ನೀಡಿದ್ದು, ಮತ್ತೊಮ್ಮೆ ಮನೆ ಮನೆ ಮಾಯಾಮೃಗ ಬರಲಿದೆ!-->!-->!-->…
Read More...

ಮತ್ತೆ ಮನ್ವಂತರದ ಮೂಲಕ ಕಿರುತೆರೆಗೆ ಮರಳಿದ ಧಾರಾವಾಹಿ ಬ್ರಹ್ಮ ಟಿ.ಎನ್.ಸೀತಾರಾಮ್….!!

ಕನ್ನಡ ಕಿರುತೆರೆಯಲ್ಲಿ ಪ್ರತಿನಿತ್ಯ  ನೂರಾರು ಧಾರಾವಾಹಿಗಳು ಪ್ರಸಾರವಾದರೂ 1990 ದಶಕದಿಂದ ಇಂದಿನವರೆಗೂ ಟಿ.ಎನ್.ಸೀತಾರಾಮ್ ಅವರ ಧಾರಾವಾಹಿಗಳಿಗೇ ಅದರದ್ದೇ ತೂಕ,ವಿಶೇಷತೆ,ಆಪ್ತತೆ ಇದೆ. ಈ ಕಾರಣಕ್ಕೆ ಒಂದು ವಿಶೇಷವಾದ ವೀಕ್ಷಕವರ್ಗವೂ ಇದೆ. ಹೀಗೆ ಕಥಾಭಿನ್ನತೆ,ಮನೋರಂಜನೆಯ!-->!-->!-->…
Read More...