Browsing Tag

team india caption

ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ವಿಶ್ವಕಪ್‌ 2023 (World Cup 2023) ರಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಶ್ರೀಲಂಕಾ ವಿರುದ್ದದ ಪಂದ್ಯವನ್ನು ಜಯಿಸಿ ಈಗಾಗಲೇ ಭಾರತ ವಿಶ್ವಕಪ್‌ ಸೆಮಿಫೈನಲ್‌ ಗೆ ಎಂಟ್ರಿ ಕೊಟ್ಟಿದೆ. ಆದರೆ ತಂಡಕ್ಕೆ ನಾಯಕತ್ವದ್ದೇ ಚಿಂತೆ ಶುರುವಾಗಿದೆ. ಈಗಾಗಲೇ ಉಪನಾಯಕ ಹಾರ್ದಿಕ್‌ ಪಾಂಡ್ಯ…
Read More...

India failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ

ದುಬೈ: (India failure in Asia Cup) ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡದ ಪ್ರಯಾಣ ಬಹುತೇಕ ಕೊನೆಗೊಂಡಿದೆ. ಸೂಪರ್-4 ಹಂತದಲ್ಲಿ ಸತತ ಎರಡು ಸೋಲು ಕಾಣುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ಧ!-->…
Read More...

Virat Kohli : T20 ನಾಯಕತ್ವಕ್ಕೆ ರಾಜೀನಾಮೆ : ವಿರಾಟ್‌ ಕೊಯ್ಲಿ ಅಧಿಕೃತ ಘೋಷಣೆ

ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ ಕೊಯ್ಲಿ ಕೊನೆಗೂ ನಾಯಕತ್ವದಿಂದ ಕೆಳಗಿಯುವುದು ಖಚಿತವಾಗಿದೆ. ಕಳೆದೊಂದು ವಾರದಿಂದಲೂ ಕೊಯ್ಲಿ ರಾಜೀನಾಮೆಯ ಮಾತು ಕೇಳಿಬಂದಿತ್ತು. ಇದೀಗ ಕೊಯ್ಲಿ ಅಧಿಕೃತವಾಗಿ T20 ತಂಡದ ನಾಯಕತ್ವದಿಂದ ಕೆಳಗಿಳಿಯಲು ನಿರ್ಧಿರಿಸಿರುವುದಾಗಿ ಘೋಷಣೆ ಮಾಡಿದ್ದಾರೆ.ತಮ್ಮ!-->!-->!-->!-->!-->…
Read More...

Dhoni : ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಆಟಕ್ಕೆ ಮನಸೋಲದವರೇ ಇಲ್ಲಾ. ಅದ್ರಲ್ಲೂ ಪಿಚ್ ಮೇಲೆ ರನ್ ಕದಿಯಲು ಧೋನಿ ಓಡುವ ಓಟಕ್ಕೆ ಎಲ್ಲರೂ ನಿಬ್ಬೆರಗಾಗುತ್ತಾರೆ. ಇದೀಗ ಧೋನಿ ಬಿಳಿ ಕುದುರೆಯ ಜೊತೆಗೆ ರೇಸ್ ಗೆ ಇಳಿದಿದ್ದಾರೆ.ಟೀಂ ಇಂಡಿಯಾ ನಾಯಕನಾಗಿ ಏಕದಿನ ಹಾಗೂ ಟಿ20 ವಿಶ್ವಕಪ್!-->!-->!-->…
Read More...

ಹೊರಬಿತ್ತು ಮತ್ತೊಂದು ಖಿನ್ನತೆಯ ಕತೆ….! ಕೊಹ್ಲಿ ಹೇಳಿದ ಸತ್ಯವೇನು ಗೊತ್ತಾ…?!

ಬಾಲಿವುಡ್ ಸೆಲಿಬ್ರೆಟಿಗಳ ಬಳಿಕ ಕ್ರಿಕೆಟಿಗ್ ಹಾಗೂ ಟೀಂಇಂಡಿಯಾ ಕ್ಯಾಪ್ಟನ್ ಕೊಹ್ಲಿ ಖಿನ್ನತೆಯ ಸಂಗತಿ ಹಂಚಿಕೊಂಡಿದ್ದು, ಮಾನಸಿಕ ಆರೋಗ್ಯ ಮುಖ್ಯ ಮತ್ತು ಅದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.ಇಂಗ್ಲೇಂಡ್ ನ ಮಾಜಿ ಕ್ರಿಕೇಟಿಗ ಮಾರ್ಕ್ ನಿಕೋಲಸ್ ಅವರ ನಾಟ್ ಜಸ್ಟ್!-->!-->!-->!-->!-->…
Read More...

ಬಿಸಿಸಿಐ ಮಾಸ್ಟರ್ ಪ್ಲ್ಯಾನ್ : ಕನ್ನಡಿಗನಿಗೆ ಒಲಿಯುತ್ತಾ ಟೀಂ ಇಂಡಿಯಾ ನಾಯಕತ್ವ

ಕೊರೊನಾ ವೈರಸ್ ಸೋಂಕಿನಿಂದಾಗಿ ಕ್ರೀಡಾ ಚಟುವಟಿಕೆಗಳೇ ಸ್ಥಬ್ದವಾಗಿವೆ. ವರ್ಷಾಂತ್ಯಕ್ಕೆ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಗತವೈಭವ ಸಾರಲಿದೆ. ಇದೇ ಹೊತ್ತಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಕುರಿತು ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳು ಟೆಸ್ಟ್ ಸರಣಿ!-->…
Read More...