Browsing Tag

The Kashmir Files

The Kashmir Files Movie : ಮತ್ತೆ ತೆರೆಗೆ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಇತ್ತೀಚಿಗೆ ಹೆಚ್ಚಿನ ಸಿನಿರಂಗದಲ್ಲಿ ಸೂಪರ್‌ ಹಿಟ್‌ ಆದ ಸಿನಿಮಾಗಳನ್ನು ರೀ ರಿಲೀಸ್‌ ಮಾಡುತ್ತಿದ್ದಾರೆ. ಸೂಪರ್‌ ಹಿಟ್‌ ಸಿನಿಮಾಗಳ ನಟರ ಹುಟ್ಟುಹಬ್ಬದಂದು ಅಥವಾ ಸಿನಿಪ್ರೇಕ್ಷಷಕರ ಬೇಡಿಕೆಗೆ ಮೇರೆಗೆ ಹಿಟ್‌ ಸಿನಿಮಾಗಳನ್ನು ಪುನಃ ಸಿನಿಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದಾರೆ. ಆ
Read More...

Vivek Agnihotri : ದಿ ಕಾಶ್ಮೀರಿ ಫೈಲ್ಸ್ ಬಗ್ಗೆ ಅಪಪ್ರಚಾರ : ವೀಕಿಪಿಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಗರಂ

ಬಾಲಿವುಡ್ ಸಿನಿಮಾ ದಿ‌ ಕಾಶ್ಮೀರಿ ಫೈಲ್ಸ್ (The Kashmir Files) ಭಾಷೆಯ ಗಡಿ ದಾಟಿ ದೇಶದಾದ್ಯಂತ ಮೆಚ್ಚುಗೆ ಗಳಿಸಿದೆ.‌ಜನರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ಈ ಸಿನಿಮಾದ ಪರ ಹಾಗೂ ವಿರುದ್ಧ ದೊಡ್ಡ ದೊಡ್ಡ ಅಭಿಯಾನಗಳೇ ನಡೆದು ಹೋಗಿವೆ. ಈ ಮಧ್ಯೆ ಸದ್ಯ
Read More...

The Kashmir Files : ಓಟಿಟಿಗೂ ಬಂತು ದಿ ಕಾಶ್ಮೀರಿ ಫೈಲ್ಸ್ : ನಾಲ್ಕು ಭಾಷೆಯಲ್ಲಿ ಪ್ರದರ್ಶನ

ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಗಳಿಸಿದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmir Files). ಕಾಶ್ಮೀರದಲ್ಲಿ 1990 ರ ದಶಕದಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ತೆರೆಗೆ ಬಂದಿದೆ. ಸದ್ಯ ಯಶಸ್ವಿ ಪ್ರದರ್ಶನ ಕಂಡು ಬರೋಬ್ಬರಿ 250 ಕೋಟಿ
Read More...

The Kashmir Files : 20 ಕೋಟಿ ಬಂಡವಾಳಕ್ಕೆ 231 ಕೋಟಿ ಆದಾಯ: ಇದು ದಿ‌ ಕಾಶ್ಮೀರಿ ಫೈಲ್ಸ್ ಸಾಧನೆ

ಕರ್ಮಷಿಯಲ್ ಸಿನಿಮಾಗಳು ಹಾಗೂ ಸ್ಟಾರ್ ನಟರ ಸಿನಿಮಾಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸೋದು ಬಾಕ್ಸಾಫೀಸ್ ನಲ್ಲಿ ಮೋಡಿ ಮಾಡಿ ಧೂಳೆಬ್ಬಿಸೋದು ಕಾಮನ್. ಆದರೆ ಇದೇ‌ ಮೊದಲ ಬಾರಿಗೆ ದೇಶದ ಆಂತರಿಕ ದುರಂತವೊಂದನ್ನು ಬಿಚ್ಚಿಡುವ ದಿ‌ ಕಾಶ್ಮೀರಿ ಫೈಲ್ಸ್ (The Kashmir Files )ಕತೆ ಕೋಟಿ ಕೋಟಿ
Read More...

The Gujarat Files : ಗುಜರಾತ್ ಫೈಲ್ಸ್ ತೆರೆಗೆ ತರುತ್ತೇನೆ : ಅಡ್ಡಿ ಪಡಿಸಲ್ಲ ಎಂದು ಮಾತು ಕೊಡಿ: ಮೋದಿಗೆ ಸವಾಲೆಸೆದ…

ದಿ ಕಾಶ್ಮೀರಿ ಫೈಲ್ಸ್ (The Kashmir Files ) ಸಿನಿಮಾ ಜನಮನವನ್ನು ಗೆಲ್ಲುತ್ತಿದ್ದಂತೆ ಸಿನಿಮಾದ ಪರ ಮತ್ತು ವಿರೋಧ ದ ಚರ್ಚೆಗೆ ಜೋರಾಗಿದೆ. ಅದರಲ್ಲೂ ಗುಜರಾತ್ ಫೈಲ್ಸ್ (The Gujarat Files), ಗೋದ್ರಾ ಫೈಲ್ಸ್ ಎಲ್ಲಿದೆ ಎಂಬ ಪ್ರಶ್ನೆಗಳು ಬಲ ಪಡೆದುಕೊಂಡಿವೆ. ಈ ಮಧ್ಯೆ ಬಾಲಿವುಡ್
Read More...

The Kashmir Files Controversy : ಕನ್ನಡಿಗರ ತೆರಿಗೆ ಹಣ ಹಿಂದಿ ಸಿನಿಮಾಕ್ಕೆ : ಸಿಎಂ ನಿರ್ಧಾರಕ್ಕೆ ಕನ್ನಡಿಗರ…

ಬೆಂಗಳೂರು : ಒಂದೆಡೆ ಕಾಶ್ಮೀರಿ ಫೈಲ್ಸ್ ಸಿನಿಮಾ ಯಶಸ್ವಿ ಪ್ರದರ್ಶನ‌ ಕಾಣುತ್ತಿದ್ದು, ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಸಿನಿಮಾಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ವಾದ ಪ್ರತಿವಾದದ ವೇದಿಕೆಯಾಗಿ ಸೋಷಿಯಲ್ ಮೀಡಿಯಾ ಬದಲಾಗುತ್ತಿದೆ. ಈ ಮಧ್ಯೆ
Read More...

The Kashmir Files : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಸಂಚಲನ ಮೂಡಿಸಿದ ದಿ‌ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಗೆ ಕರ್ನಾಟಕದಲ್ಲಿ ಭರ್ಜರಿ ಒಫನಿಂಗ್ ಸಿಕ್ಕಿದೆ. ‌ಕೆಲವೇ ಕೆಲವು ಥಿಯೇಟರ್ ನಲ್ಲಿ ಪ್ರದರ್ಶನ ಕಾಣ್ತಿರೋ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಎಲ್ಲಾ ಕಡೆ ಹೌಸ್ ಫುಲ್
Read More...