Browsing Tag

Thekkatte

Crime News : ತೆಕ್ಕಟ್ಟೆ : ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ಸಾವು ಪ್ರಕರಣ : ಮೃತರ ಮನೆಗೆ ಶಾಸಕ ಕಿರಣ್‌ ಕೊಡ್ಗಿ ಭೇಟಿ

ಕುಂದಾಪುರ : Crime News : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಸ್ಕೂಟಿ ಸ್ಕಿಡ್‌ ಆಗಿ ಉದ್ಯಮಿ ದಿವಾಕರ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಮಲ್ಯಾಡಿ ಸಮೀಪದಲ್ಲಿ ಮೃತಪಟ್ಟಿದ್ದರು. ಮೃತರ ಮನೆಗೆ ಇದೀಗ ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ ಅವರು ಭೇಟಿ
Read More...

ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ್ಯ : 4 ವರ್ಷದಲ್ಲಿ 6 ಚಿರತೆ ಸೆರೆ

ಕುಂದಾಪುರ : (Leopard sighting) ಕಳೆದ ನಾಲ್ಕೈದು ವರ್ಷಗಳಿಂದಲೂ ಇಲ್ಲಿನ ಗ್ರಾಮಸ್ಥರು ಸರಿಯಾಗಿ ನಿದ್ದೆ ಮಾಡಿಲ್ಲ. ಕತ್ತಲಾದ್ರೆ ಸಾಕು ಜನರಿಗೆ ಚಿರತೆಯ ಭಯ ಕಾಡುವುದಕ್ಕೆ ಶುರುವಾಗುತ್ತೆ. ಹೊತ್ತಿನ ತುತ್ತನ್ನು ಅರಸಿ ಹೊರಟವರು ಕೂಡ ಕತ್ತಲಾಗುವುದರ ಒಳಗಾಗಿ ಮನೆ ಸೇರುತ್ತಿದ್ದಾರೆ. ಕಳೆದ
Read More...

female leopard : ತೆಕ್ಕಟ್ಟೆಯಲ್ಲಿ ಹೆಣ್ಣು ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಮಾಲಾಡಿ ಜನರು

ಕೋಟ : ಕಳೆದ ಹಲವು ದಿನಗಳಿಂದಲೂ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು (female leopard) ಸೆರೆ ಸಿಕ್ಕಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಸುತ್ತಮುತ್ತಿಲಿನ ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.
Read More...