Browsing Tag

three colour

ಕೊರೋನಾ ಎರಡನೇ ಅಲೆಗೆ ನಲುಗಿದ ಭಾರತ…! ಬುರ್ಜ್ ಖಲೀಫಾ ಮೇಲೆ ತ್ರಿವರ್ಣಧ್ವಜ ಹಾರಿಸಿ ನಿಮ್ಮೊಂದಿಗಿದ್ದೇವೆ ಎಂದ ಯುಎಇ…!!

ದುಬೈ:  ಭಾರತದಲ್ಲಿ ಕೊರೋನಾ ಎರಡನೇ ಅಲೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ವಿಶ್ವದಲ್ಲೇ ಹೆಚ್ಚಿನ ಸೋಂಕಿತರನ್ನು ಭಾರತ ದಾಖಲಿಸುವತ್ತ ಕೊರೋನಾ ಅಲೆ ಸಾಗಿದೆ. ಈ ಮಧ್ಯೆ ವಿಶ್ವದ ಹಲವು ರಾಷ್ಟ್ರಗಳು ಭಾರತಕ್ಕೆ ಸಹಾಯಹಸ್ತ ಚಾಚಿದ್ದು, ಯುಎಇ ಕೂಡ ಬುರ್ಜ್ ಖಲೀಫಾ ಮೇಲೆ ತ್ರಿವರ್ಣ ಧ್ವಜ!-->!-->!-->…
Read More...