Browsing Tag

toll protest

ಗುಂಡ್ಮಿ ಟೋಲ್ : ಹೆದ್ದಾರಿ ಜಾಗೃತಿ ಸಮಿತಿ ಹೋರಾಟ ಯಶಸ್ವಿ, ಸ್ಥಳೀಯರಿಗೆ ಶುಲ್ಕ ವಿನಾಯಿತಿ

ಕೋಟ : ಹೆದ್ದಾರಿ ಜಾಗೃತಿ ಸಮಿತಿ ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಯಶಸ್ವಿಯಾಗಿದೆ. ಗುಂಡ್ಮಿಯ ನವಯುಗ ಟೋಲ್ ನಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಫಾಸ್ಟ್ಯಾಗ್ ಘೋಷಣೆಯ ಬೆನ್ನಲ್ಲೇ ನವಯುಗ ಕಂಪೆನಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು
Read More...

ಟೋಲ್ ವಿನಾಯಿತಿ ರದ್ದು, ಕೋಟ ಜಿ.ಪಂ. ವ್ಯಾಪ್ತಿ ಬಂದ್ ವ್ಯಾಪಕ ಬೆಂಬಲ : 90 ಸಂಘಟನೆಗಳಿಂದ ಪ್ರತಿಭಟನೆ

ಕೋಟ : ಫಾಸ್ಟ್ಯಾಗ್ ಕಡ್ಡಾಯದ ನೆಪದಲ್ಲಿ ಸ್ಥಳೀಯರಿಗೆ ಗುಂಡ್ಮಿ ಟೋಲ್ ನಲ್ಲಿ ಟೋಲ್ ವಿನಾಯಿತಿಯನ್ನು ನಿರಾಕರಿಸುತ್ತಿರುವ ನವಯುಗ ಕಂಪೆನಿ ವಿರುದ್ದ ಜನರು ಸಿಡಿದೆದ್ದಿದ್ದಾರೆ. ಹೆದ್ದಾರಿ ಜಾಗೃತಿ ಸಮಿತಿ ಇಂದು ಕರೆ ನೀಡಿದ್ದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಂದ್ ಗೆ ವ್ಯಾಪಕ ಬೆಂಬಲ
Read More...

ಫಾಸ್ಟ್ಯಾಗ್ ಕಡ್ಡಾಯ : ಸಾಸ್ತಾನ ಟೋಲ್ ಗೆ ಸಾರ್ವಜನಿಕರ ಮುತ್ತಿಗೆ, ಕರನಿರಾಕರಣೆ ಚಳುವಳಿಗೆ ಕರೆ

ಕೋಟ : ದೇಶಾದ್ಯಂತ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡ ನವಯುಗ ಕಂಪೆನಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ನಿರಾಕರಿಸಿದೆ. ಈ ಹಿನ್ನಲ್ಲೆಯಲ್ಲಿ ಸಾಸ್ತಾನ ಟೋಲ್ ಬಳಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಹೆದ್ದಾರಿ
Read More...

ಜನವರಿ 1ರಿಂದ FASTag ಕಡ್ಡಾಯ : ಸ್ಥಳೀಯ ವಿನಾಯಿತಿಗೂ ಬೀಳುತ್ತಾ ಬರೆ : ಗುಂಡ್ಮಿಯಲ್ಲಿ ಹೋರಾಟದ ಎಚ್ಚರಿಕೆ

ಬ್ರಹ್ಮಾವರ : ಹೊಸ ವರ್ಷದ ಆರಂಭದಿಂದಲೇ ದೇಶದಾದ್ಯಂತ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ. ಕೇಂದ್ರ ಸರಕಾರದ ಹೊಸ ಆದೇಶದನ್ವಯ ವಾಹನ ಮಾಲೀಕರು ಫಾಸ್ಟ್ಯಾಗ್ ಮಾಡಿಸಲೇ ಬೇಕಾಗಿದೆ. ಹೊಸ ನಿಯಮದಿಂದಾಗಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ಟೋಲ್ ವಿನಾಯಿತಿಗೆ ಬರೆ ಬೀಳುವ ಆತಂಕ ಎದುರಾಗಿದೆ.
Read More...

ಹೆದ್ದಾರಿ ಅಪೂರ್ಣ ಕಾಮಗಾರಿ ನಡುವಲ್ಲೇ ಟೋಲ್ ಸಂಗ್ರಹ : ಹೊಳೆಗದ್ದೆ ಟೋಲ್ ಗೇಟ್ ಬಳಿ ಕರವೇ ಪ್ರತಿಭಟನೆ, ಬಂಧನ

ಕುಮಟಾ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಐಆರ್ ಬಿ ಕಂಪೆನಿಯ ವಿರುದ್ದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟದ ಹೊಳೆಗದ್ದೆ ಬಳಿಯ ಟೋಲ್ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ
Read More...