Browsing Tag

Tollywood actor

ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ, ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’ (Agent Movie) ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಹೌದು, ಟಾಲಿವುಡ್ ಅಂಗಳದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಬಿಡುಗಡೆಗೆ
Read More...

ಟಾಲಿವುಡ್‌ ನಟ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ನಟ ವೆಂಕಟೇಶ್‌ (Victory Venkatesh) ಸಿನಿಮಾಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ. ಸದ್ಯ ಭಾರತೀಯ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಹಾಗಾಗಿ
Read More...

Vallabhaneni Janardhan: ತೆಲುಗು ಚಿತ್ರರಂಗದ ಹಿರಿಯ ಕಲಾವಿದ ವಲ್ಲಭನೇನಿ ಜನಾರ್ಧನ್‌ ಇನ್ನಿಲ್ಲ

ಹೈದರಾಬಾದ್:‌ (Vallabhaneni Janardhan) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ವಲ್ಲಭನೇನಿ ಜನಾರ್ಧನ್‌ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜನಾರ್ಧನ್‌ ಅವರನ್ನು
Read More...

Chalapati Rao passed away : ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ವಿಧಿವಶ : ಸಂತಾಪ ಸೂಚಿಸಿದ ತೆಲುಗು ಸಿನಿರಂಗದ…

ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ಇಹಲೋಕವನ್ನು (Chalapati Rao passed away) ತ್ಯಜಿಸಿದ್ದಾರೆ. ಟಾಲಿವುಡ್‌ ಸಿನಿರಂಗದಲ್ಲಿ ಸುಮಾರು 600 ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸದ್ಯ ಸಾವಿನ ಸುದ್ದಿ ತಿಳಿದ ತೆಲುಗು ಸಿನಿರಂಗದ ಸ್ಟಾರ್‌ ಗಣ್ಯರು ಸಂತಾಪವನ್ನು
Read More...

Payal Rajput Photoshoot : ನಟಿಮಣಿ ಪಾಯಲ್ ರಜಪೂತ್ ಪೋಟೋಶೂಟ್ ಗೆ ಹೆತ್ತಮ್ಮನೇ ಗರಂ

ನಟಿಯರು ಪ್ರಚಲಿತಕ್ಕೆ ಬರೋದು ಸಿನಿಮಾದ ಮೂಲಕವೇ ಆದರೂ ನಟಿಯರ‌ ಪಬ್ಲಿಸಿಟಿ ಲೆಕ್ಕ ಹಾಕೋದು ಮಾತ್ರ ಅವರ ಪೋಟೋಶೂಟ್ ಗಳ ಆಧಾರದ ಮೇಲೆ. ಆದರೆ ಇಲ್ಲೊಬ್ಬ ನಟಿಗೆ ಮಾತ್ರ ಆಕೆಯ ಮಾದಕ ಪೋಟೋಶೂಟ್ ಮುಳುವಾಗಿದ್ದು, ಇದೇ ಕಾರಣಕ್ಕೆ ನಟಿಮಣಿಯ ತಾಯಿ ಸಿನಿಮಾರಂಗ ತೊರೆಯುವಂತೆ ಒತ್ತಾಯಿಸಿದ್ದಾರಂತೆ.
Read More...

Sai Dharam Tej : ಖ್ಯಾತ ಟಾಲಿವುಡ್‌ ನಟ ಸಾಯಿಧರ್ಮ ತೇಜ್‌ ಬೈಕ್‌ ಅಪಘಾತ : ಗಂಭೀರ ಸ್ಥಿತಿಯಲ್ಲಿ ಚಿರಂಜೀವಿ ವಂಶದ…

ಹೈದರಾಬಾದ್: ಟಾಲಿವುಡ್‌ ನ ನಟ ಚಿರಂಜೀವಿ ವಂಶದ ಕುಡಿ ತೆಲುಗು ಖ್ಯಾತ ನಟ ಸಾಯಿಧರ್ಮ ತೇಜ್ ಅವರ ಬೈಕ್‌ ಅಪಘಾತಕ್ಕೆ ಈಡಾಗಿದ್ದು, ಸಾಯಿಧಮ್‌ ತೇಜ್‌ ಅವರು ಕೋಮಾ ಸ್ಥಿತಿಗೆ ತಲುಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈದ್ರಾಬಾದ್‌ನ ಮಾದಾಪುರ ಕೇಬಲ್‌ ಬ್ರಿಡ್ಜ್‌
Read More...