Browsing Tag

trip

Diwali Tour Plan : ದೀಪಾವಳಿಯ ವಾರಾಂತ್ಯದ ರಜೆಯಲ್ಲಿ ಬೆಂಗಳೂರಿನಿಂದ ಪ್ರವಾಸ ಹೋಗಲು ಪ್ಲಾನ್‌ ಮಾಡ್ತಿದ್ರೆ ಇಲ್ಲಿ…

ಈ ವರ್ಷ ದೀಪಾವಳಿ (Diwali 2022) ವಾರಾಂತ್ಯದ ಜೊತೆಗೆ ಬಂದಿರುವುದರಿಂದ ಪ್ರವಾಸಕ್ಕೆ ಹೋಗಲು (Diwali Tour Plan) ಸೂಕ್ತವಾಗಿದೆ. ಇದು ಕೆಲಸದಿಂದ ಸ್ವಲ್ಪ ವಿರಾಮ ಪಡೆದಂತಾಗುತ್ತದೆ. ಕುಟುಂಬದ ಅಥವಾ ಸ್ನೇಹಿತ ಜೊತೆ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಬೆಂಗಳೂರಿನಲ್ಲಿರುವವರು ವಾರಾಂತ್ಯದ
Read More...

Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

ಭಾರತದ ಅತಿದೊಡ್ಡ ನಾಗರಿಕ ಸಂಪರ್ಕ ಮಾರ್ಗಗಳಲ್ಲಿ ರೈಲು ಮಾರ್ಗವೂ (Railway) ಒಂದು. ಸಮುದ್ರ, ಬೆಟ್ಟ, ಪ್ರಸ್ಥಭೂಮಿ, ಜಲಪಾತ, ರಾಷ್ಟ್ರೀಯ ಗಡಿಗಳುದ್ದಕ್ಕೂ ರೈಲು ಮಾರ್ಗ ವ್ಯಾಪಿಸಿದೆ. ವಿಶ್ವದ ಅತಿದೊಡ್ಡ ರೈಲು ಜಾಲಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ದೇಶದ ಮೂಲೆ
Read More...

Tourist Spots in Mysore : ಮೈಸೂರು ದಸರಾ ನೋಡ್ಲಿಕ್ಕೆ ಹೋಗ್ತಾ ಇದ್ರೆ ಈ ಸ್ಥಳಗಳನ್ನು ನೋಡ್ಕೊಂಡು ಬನ್ನಿ

‘ಮೈಸೂರು ದಸರಾ ಎಷ್ಟೊಂದು ಸುಂದರ’ ಅನ್ನುವಂತೆ ಅರಮನೆ ನಗರಿ ಮೈಸೂರ್‌ನ ದಸರಾ (Mysore Dasara) ಬಹಳ ವಿಶೇಷವಾದದ್ದು. ಮೈಸೂರಿನ ದಸರಾ ಉತ್ಸವ ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಕಟ್ಟಡಗಳಲ್ಲಿ ರಾಜರ ಕಾಲದ ಪರಂಪರೆಯನ್ನು ನೋಡಬಹುದಾಗಿದೆ. 10 ದಿನಗಳ ಕಾಲ ನಡೆಯುವ ದಸರಾ ವೈಭವ ವರ್ಣಿಸಲು
Read More...

Road Trip : ಮಾನ್ಸೂನ್‌ನಲ್ಲಿ ಪ್ರಕೃತಿಯ ಸುಂದರ ದೃಶ್ಯ ಸವಿಯಲು ಸ್ಪೆಷಲ್‌ ಆಗಿ ರೋಡ್‌ ಟ್ರಿಪ್‌ಗೆ ಹೋಗಿ

ಮಳೆಗಾಲದ (Monsoon) ದಿನಗಳಲ್ಲಿ ರೋಡ್‌ ಮೂಲಕ ಪ್ರವಾಸಕ್ಕೆ (Road Trip) ಹೋಗುವುದು ಒಂದು ಅವಿಸ್ಮರಣೀಯ ಅನುಭವ. ತುಂತುರು ಮಳೆ, ತಿರುವು ರಸ್ತೆಗಳು, ಅಲ್ಲಲ್ಲಿ ಕಾಣಿಸುವ ಸಣ್ಣ ಸಣ್ಣ ಝರಿಗಳು, ಹಸಿರಿನಿಂದ ಕಂಗೊಳಿಸುವ ವಿಶಾಲವಾದ ಹೊಲ ಗದ್ದೆಗಳು ಅವೆಲ್ಲವನ್ನು ವರ್ಣಿಸಲು ಸಾಧ್ಯವೇ ಇಲ್ಲ.
Read More...

South India Trip : ಯುನೆಸ್ಕೋ ಮಾನ್ಯತೆ ಪಡೆದ ದಕ್ಷಿಣ ಭಾರತದ 5 ವಿಶ್ವ ಪರಂಪರೆಯ ತಾಣಗಳು

ನಮ್ಮ ದೇಶದ ದಕ್ಷಿಣ ಭಾಗವು (South India) ಐತಿಹಾಸಿಕ ಸ್ಥಳಗಳ ಉನ್ನತ ತಾಣವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಐದು ರಾಜ್ಯಗಳನ್ನು ನಾವು 'ದಕ್ಷಿಣ ಭಾರತ' ಎಂದು ಕರೆಯುತ್ತೇವೆ. ಈ ರಾಜ್ಯಗಳ ಸಮೂಹವು ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ
Read More...

Monsoon Trip : ಮಳೆಗಾಲದ ಸೌಂದರ್ಯ ವರ್ಣಿಸುವ 4 ಆಫ್‌ಬೀಟ್‌ ಸ್ಥಳಗಳು

ಮಳೆಗಾಲದ ಪ್ರವಾಸ (Monsoon Trip) ನಿಸ್ಸಂದೇಹವಾಗಿ ಒಂದು ಸುಂದರ ಅನುಭವ. ಎಲ್ಲ ಕಡೆ ಕಾಣಸಿಗುವ ಹಸಿರು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಭಾರತದ ಅನೇಕ ಆಕರ್ಷಕ ತಾಣಗಳು ಅವುಗಳ ಸೌಂದರ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತವೆ. ಮಳೆಗಾಲ, ಬಿಸಿಲು ಮತ್ತು ಶಾಖದಿಂದ ನೆಮ್ಮದಿ
Read More...

ಕಾರಿನಲ್ಲೇ ವಾಸ,ಪ್ರವಾಸ…! ಗಮನ ಸೆಳೆಯುತ್ತಿದೆ ಕೇರಳದ ಜೋಡಿಯ ವಿಶಿಷ್ಟ ಹವ್ಯಾಸ…!!

ದೇಶ-ವಿದೇಶ‌ ಸುತ್ತೋದು‌ ಕೆಲವರಿಗೆ ಹವ್ಯಾಸ. ಆದರೆ ಕಾರ್‌ನಲ್ಲೇ‌ ದೇಶ ಸುತ್ತಿ‌,ಕಾರಿನಲ್ಲೇ‌ನಿದ್ದೆ‌ಮಾಡಿ‌ದಿನ‌ಕಳೆಯೋ ಈ ಜೋಡಿ‌ಮಾತ್ರ‌ ಬಲು ಅಪರೂಪ ನೋಡಿ. ಕೇರಳದ‌ಜೋಡಿಯೊಂದು‌ಇಂಥ‌ಸಾಹಸಕ್ಕೆ ಮುನ್ನುಡಿ ಬರೆದಿದೆ. ಕೇರಳದ ತ್ರಿಶೂರ್ ಮೂಲದ ಹರಿಕೃಷ್ಣ್ ಜೆ ಮತ್ತು ಲಕ್ಷ್ಮೀಕೃಷ್ಣ
Read More...