Browsing Tag

tweet

Sudeep: ಚೈನೈ ವಿರುದ್ಧ ಸೋತ ಆರ್ಸಿಬಿ: ಮ್ಯಾಚ್ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?!

ಗೆಲುವಿನ ಭರವಸೆಯೊಂದಿಗೆ ಆಟ ಆರಂಭಿಸಿದ ಆರ್.ಸಿ.ಬಿ  ಮತ್ತೊಮ್ಮೆ ಮುಗ್ಗರಿಸಿದ್ದು, ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದೆ. ಈ ಸೋಲು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದು, ದುಬೈನಲ್ಲಿ ಕೂತು ಪಂದ್ಯ  ವೀಕ್ಷಿಸಿದ ಸುದೀಪ್ ಟ್ವೀಟ್ ನಲ್ಲಿ ನಿರಾಸೆ ಹಂಚಿಕೊಂಡಿದ್ದಾರೆ.
Read More...

Saree Controversy: ಸೀರೆ ಧರಿಸಿದವರಿಗೆ ಪ್ರವೇಶವಿಲ್ಲ: ರೆಸ್ಟೋರೆಂಟ್ ವಿರುದ್ಧ ಸಮರ ಸಾರಿದ ಬಾಲಿವುಡ್ ನಟಿ

ನವದೆಹಲಿ: ದೆಹಲಿಯ ರೆಸ್ಟೊರೆಂಟ್ ವೊಂದು ಭಾರತೀಯ ಸಾಂಪ್ರದಾಯಿಕ ಉಡುಗೆ ಸೀರೆ ಧರಿಸಿದವರಿಗೆ ರೆಸ್ಟೋರೆಂಟ್ ಒಳಕ್ಕೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೆ ಸಿಲುಕಿದೆ. ಈ ರೆಸ್ಟೋರೆಂಟ್ ವಿರುದ್ಧ ನಟಿ ರೀಚಾ ಛಡ್ಡಾ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯ ರೆಸ್ಟೋರೆಂಟ್ ಒಂದಕ್ಕೆ ತೆರಳಿದ
Read More...

ಮತ್ತೊಮ್ಮೆ ಮೋಡಿ ಮಾಡಲಿದ್ದಾರಾ ಸುದೀಪ್-ರವಿಚಂದ್ರನ್: ಕ್ರೇಜಿಸ್ಟಾರ್ ಟ್ವೀಟ್ ನಲ್ಲಿದೆ ಬಿಗ್ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಸಿನಿಮಾ ಮಾಣಿಕ್ಯ. ತಂದೆ-ಮಗನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಕನ್ನಡಿಗರ ಮಗ ಗೆದ್ದಿದ್ದರು. ಇಬ್ಬರು ಸ್ಟಾರ್ ಗಳನ್ನು ತುಂಬ ಹತ್ತಿರಕ್ಕೆ ತಂದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಮತ್ತೊಮ್ಮೆ ಇಂತಹುದೇ
Read More...

Rashmika mandanna: ಬಾಲಿವುಡ್ ನ ಚೊಚ್ಚಲ ಸಿನಿಮಾ ಬಗ್ಗೆ ಮನಬಿಚ್ಚಿದ ಕೊಡಗಿನ ಕುವರಿ: ಮಿಶನ್ ಮಜ್ನು ಬಗ್ಗೆ ರಶ್ಮಿಕಾ…

ಕೊಡಗಿನ ಕುವರಿ, ಕಿರಿಕ್ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ತಮ್ಮ ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿದ್ದಾರೆ. ಮಿಶನ್ ಮಜ್ನುಗೂ ಮುನ್ನ ಸಾಕಷ್ಟು ಬಾಲಿವುಡ್ ಅವಕಾಶವಿದ್ದರೂ ಒಪ್ಪಿಕೊಳ್ಳದ ರಶ್ಮಿಕಾ ಮಿಶನ್ ಮಜ್ನು ಸಿನಿಮಾ ಒಪ್ಪಿಕೊಂಡಿದ್ದು ಹಾಗೂ
Read More...

Jaggesh: ಹೆಣ್ಣುಮಕ್ಕಳನ್ನು ಗೌರವಿಸದವರು ರಾಕ್ಷಸರು: ಮೈಸೂರು ಕೃತ್ಯಕ್ಕೆ ನವರಸನಾಯಕ ಜಗ್ಗೇಶ್ ಖಂಡನೆ

ಬೆಂಗಳೂರು: ಮೈಸೂರಿನ ಲಲಿತಾದ್ರಿ ಬೆಟ್ಟದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಸಾಂಸ್ಕೃತಿಕ ನಗರಿ ಬೆಚ್ಚಿ ಬಿದ್ದಿದೆ. ಗ್ಯಾಂಗ್ ರೇಪ್ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳಲ್ಲಿ ಕಾರ್ಯಾಚರಣೆ
Read More...

Sudeep: ವಿಕ್ರಾಂತ ರೋಣ ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು? ಅಭಿಮಾನಿಗಳಿಗೆ ಸಿಕ್ತು ಉತ್ತರ!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಹವಾ. ಕೋಟಿಗೊಬ್ಬ-3 ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ ರೋಣ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು,
Read More...

Khushbu: ನಿಮ್ಮನ್ನು ಮದ್ವೆಯಾಗಬೇಕು ಎಂದ ಅಭಿಮಾನಿಗೆ ಖುಷ್ಬೂ ಕೊಟ್ಟ ಉತ್ತರವೇನು ಗೊತ್ತಾ?

ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮತ್ತಷ್ಟು ಸೌಂದರ್ಯವೃದ್ಧಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ‌ಮೂಡಿಸಿದ್ದಾರೆ. ಖುಷ್ಬೂ ಪೋಟೋ ಎಷ್ಟು ಹವಾ ಸೃಷ್ಟಿಸಿದೆ ಎಂದರೇ ಅಭಿಮಾನಿಯೊಬ್ಬ ಖುಷ್ಬೂಗೆ ಪ್ರಪೋಸ್ ಮಾಡಿದ್ದಾರೆ. ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ
Read More...

Ambareesh:ಕೂಲ್ ಕ್ಯಾಪ್ಟನ್ ಗೆ ನೆರವಾಗಿದ್ರಂತೆ ಕಲಿಯುಗಕರ್ಣ: ಅಂಬಿ ಬಗ್ಗೆ ಸುಮಲತಾ ಇಂಟ್ರಸ್ಟಿಂಗ್ ಟ್ವೀಟ್!

ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್  ದಿ.ನಟ ಅಂಬರೀಶ್ ಕಲಿಯುಗದ ಕರ್ಣ ಎಂದೇ ಹೆಸರಾದವರು. ಮಾತು ಒರಟಾದರು ಮನಸ್ಸು ಬೆಣ್ಣೆಯಂತ ಮೃದು. ಅಂಬಿ ಕಷ್ಟ ಎಂದೋರನ್ನು ಬರಿಗೈಯಲ್ಲಿ ಕಳಿಸಿದವರಲ್ಲ. ಇಂತಿಪ್ಪ ಅಂಬಿ ಕ್ರಿಕೆಟ್ ಪ್ಲೇಯರ್ ಎಂ.ಎಸ್.ದೋನಿಗೆ 2 ಲಕ್ಷ ರೂಪಾಯಿ ನೀಡಿದ್ದರಂತೆ.
Read More...

Sudeep: ವಿಕ್ರಾಂತ್ ರೋಣ ಅಡ್ಡಾದಿಂದ ಸ್ಪೆಶಲ್ ಅಪ್ಡೇಟ್: ಸುದೀಪ್ ಹೇಳಿದ್ದೇನು ಗೊತ್ತಾ!

ಸ್ಯಾಂಡಲ್ ವುಡ್ ನಟರ ಸಾಲು ಸಾಲು ಚಿತ್ರಗಳು ರಿಲೀಸ್ ಸಿದ್ಧವಾಗಿದೆ. ಆದರೆ ಕೊರೋನಾ ಹಾಗೂ ಥಿಯೇಟರ್ ಗಳಲ್ಲಿ ಶೇಕಡಾ 50 ರಷ್ಟು ಪ್ರವೇಶಾವಕಾಶ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಲು ಕಾರಣವಾಗ್ತಿದೆ. ಈ ಮಧ್ಯೆ ಸುದೀಪ್ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ ರೋಣ ಅಂಗಳದಿಂದ ಹೊಸ ಅಪ್ಡೇಟ್
Read More...

ಬ್ರಾಹ್ಮಣ್ಯ ಮತ್ತು ಗೋಡ್ಸೆ! ನಟಿ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಸಿದ್ರು ಸಂಚಲನ!

ಇತ್ತೀಚಿಗೆ ಅತಿಹೆಚ್ಚು ಚರ್ಚೆಯಾಗ್ತಿರೋ ಸಂಗತಿಗಳಲ್ಲಿ ಒಂದು ದೇಶಭಕ್ತಿ ಇನ್ನೊಂದು ಬ್ರಾಹ್ಮಣ್ಯ. ಆದರೆ ಈ ಸೂಕ್ಷ್ಮ ವಿಚಾರದ ಬಗ್ಗೆ ಸ್ಯಾಂಡಲ್ ವುಡ್ ನಟ-ನಟಿಯರು ಮೌನವಾಗಿರೋದೇ ಹೆಚ್ಚು. ಆದರೆ ನಟಿ ಅನಿತಾ ಭಟ್ ಮಾತ್ರ ಬೋಲ್ಡ್ ಓಪಿನಿಯನ್ ಹಂಚಿಕೊಂಡು ಚರ್ಚೆ ಹುಟ್ಟುಹಾಕಿದ್ದಾರೆ.
Read More...