Browsing Tag

udnerwold don

ಭಾರತಕ್ಕೆ ಬರ್ತಾನೆ ಭೂಗತ ಪಾತಕಿ : ಇನ್ನೊಂದು ವಾರದಲ್ಲಿ ರವಿ ಪೂಜಾರಿ ಹಸ್ತಾಂತರ

ಬೆಂಗಳೂರು : ಭೂಗತ ಪಾತಕಿ ರವಿ ಪೂಜಾರಿಯನ್ನು ಇನ್ನೊಂದು ವಾರದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ. 2019ರ ಜನವರಿಯಲ್ಲಿ ಪಾತಕಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನಗಲ್ ನಲ್ಲಿ ಬಂಧಿಸಲಾಗಿತ್ತು. ಸೆನಗಲ್ ಕೋರ್ಟ್ ರವಿ ಪೂಜಾರಿ ಹಸ್ತಾಂತರಕ್ಕೆ ಸಮ್ಮತಿಸಿದ್ದು, ಭಾರತಕ್ಕೆ ಕರೆ ತರೋದು ಪಕ್ಕಾ
Read More...