Browsing Tag

Ukraine crisis

Ship Carrying Ukrainian Grain: ಉಕ್ರೇನಿಯನ್ ಧಾನ್ಯವನ್ನು ಸಾಗಿಸುವ ಮೊದಲ ಒಡೆಸಾ ಬಂದರನ ಹಡಗು

ವಿಶ್ವಸಂಸ್ಥೆ ಮತ್ತು ಟರ್ಕಿಯ ಮಧ್ಯವರ್ತಿ ಒಪ್ಪಂದದ ಅಡಿಯಲ್ಲಿ ಉಕ್ರೇನಿಯನ್ ಧಾನ್ಯವನ್ನು ಸಾಗಿಸುವ ಮೊದಲ ಹಡಗು ಸೋಮವಾರ ಒಡೆಸಾ ಬಂದರಿನಿಂದ ಹೊರಟಿತು. ಇದು ಉಕ್ರೇನಿಯನ್ ಬೆಳೆಗಳ ದೊಡ್ಡ ಮಳಿಗೆಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುತ್ತದೆ ಮತ್ತು ಬೆಳೆಯುತ್ತಿರುವ ಹಸಿವಿನ
Read More...

Naveen Shekarappa :ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ : ಪಿಎಂ ಮೋದಿಗೆ ಪತ್ರ ಬರೆದು ಥ್ಯಾಂಕ್ಸ್ ಎಂದ ಸಿಎಂ…

ಬೆಂಗಳೂರುಉ : ಉಕ್ರೇನ್‌ನಲ್ಲಿ ಕಳೆದ 20 ದಿನಗಳ ಹಿಂದೆ ಸಾವನ್ನಪ್ಪಿದ ರಾಜ್ಯದ ಹಾವೇರಿ ಜಿಲ್ಲೆ ಚಳಗೇರಿ ಮೂಲದ ವಿದ್ಯಾರ್ಥಿ ನವೀನ್ (Naveen Shekarappa)ಶವ. ಸೋಮವಾರ ಬೆಳಗಿನ ಜಾವ ಬೆಂಗಳೂರು ತಲುಪಲಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಹುಟ್ಟೂರು ತಲುಪಲಿದೆ. ಹುಟ್ಟೂರಿನಲ್ಲಿ ಅಂತಿಮ
Read More...

Medical Seat Hike : ಮೆಡಿಕಲ್ ಸೀಟು ಹೆಚ್ಚಳಕ್ಕೆ ಭಾರತೀಯ ವೈದ್ಯಕೀಯ ಪರಿಷತ್ ಆಗ್ರಹ

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣವಿಲ್ಲ. ಹೀಗಾಗಿ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಕಾರ್ಯ‌ಚುರುಕುಗೊಂಡಿದೆ. ಭಾರತದಾದ್ಯಂತ 18 ಸಾವಿರಕ್ಕೂ ಆಧಿಕ ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.
Read More...

Russian Ukraine Crisis : ಕರ್ನಾಟಕಕ್ಕೆ ವಾಪಾಸಾಗಬೇಕಾಗಿದೆ 236 ವಿದ್ಯಾರ್ಥಿಗಳು

ಬೆಂಗಳೂರು : ರಷ್ಯಾ- ಉಕ್ರೇನ್ ವಾರ್ (Russian Ukraine Crisis) ಪೀಡಿತ ಪ್ರದೇಶದಿಂದ ಸಾಕಷ್ಟು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಮನೆ ತಲುಪಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಉಕ್ರೇನ್ ಗಡಿ ಭಾಗಗಳಲ್ಲಿ ಏರ್ ಲಿಫ್ಟ್ ಗಾಗಿ
Read More...

Ukraine crisis Naveen Death : ನವೀನ್ ಕುಟುಂಬಕ್ಕೆ ಸಿಎಂ ಸಹಾಯಹಸ್ತ : 25 ಲಕ್ಷದ ಚೆಕ್ ವಿತರಣೆ

ಬೆಂಗಳೂರು : ರಷ್ಯಾ ಉಕ್ರೇನ್ ಯುದ್ಧದಲ್ಲಿ (Ukraine crisis) ಸಾವನ್ನಪ್ಪಿದ ಕರ್ನಾಟಕದ ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ (Naveen Death) ನಿವಾಸಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು ಸಂತ್ರಸ್ಥರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರದ
Read More...

Protection of Indians : ರಷ್ಯಾ ಉಕ್ರೇನ್ ಯುದ್ಧ ಹಿನ್ನೆಲೆ : ಭಾರತೀಯ ರಕ್ಷಣೆ ಕೋರಿ ಸುಪ್ರೀಂ ಗೆ ಅರ್ಜಿ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಸಾವಿರಾರು ಜನರು ಉಕ್ರೇನ್ ನಲ್ಲಿ ಸಿಲುಕಿದ್ದಾರೆ. ಕರ್ನಾಟಕದವರ ಪೈಕಿ ಬಹುಪಾಲು ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಉಕ್ರೇನ್ ನಲ್ಲಿ ಆಹಾರ ನೀರಿಲ್ಲದೇ
Read More...