Browsing Tag

vasantha nagar

ಕೊರೊನಾ ನಡುವಲ್ಲೇ ನಟಿಯ ಜಾಲಿರೈಡ್ : ಪಿಲ್ಲರ್ ಗೆ ಕಾರು ಢಿಕ್ಕಿ, ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯ

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಲಾಕ್ ಡೌನ್ ನಡುವಲ್ಲೇ ನಟಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತರ ಜೊತೆಗೆ ಕಾರಿನಲ್ಲಿ ಜಾಲಿರೈಡ್ ಹೋಗಿದ್ದಾರೆ. ಈ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಾರು ಪಿಲ್ಲರ್ ಗೆ ಢಿಕ್ಕಿಯಾಗಿದ್ದು, ನಟಿ ಶರ್ಮಿಳಾ
Read More...